Browsing Category

International

Australia: ಶಾರ್ಕ್ ಜೊತೆ ಸರಸವಾಡಿದ ಮಹಾಶಯ – ನಂತರ ಆದದ್ದೇನು? ಇಲ್ಲಿದೆ ನೋಡಿ ಭಯಾನಕ ವಿಡಿಯೋ !!

Australian man-shark video: ಭಯಾನಕ ಶಾರ್ಕ್ ಜೊತೆಯಲ್ಲೇ ಸರಸವಾಡಿ, ಕೂದಲೆಳೆಯಲ್ಲಿ ಜೀವ ಉಳಿಸಿಕೊಂಡ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ.

PM Modi: ಜಾನ್ ಸೀನಾ ಸ್ಟೈಲ್‌ನಲ್ಲಿ ಪ್ರಧಾನಿ ಮೋದಿ – ‘ಯು ಕಾಂಟ್​ ಸೀ ಮಿ’ ಎಂದು ಫೋಟೋ…

PM Modi-John Cena: ವೃತ್ತಿಪರ ಕುಸ್ತಿಪಟು ಮತ್ತು ಡಬ್ಲ್ಯುಡಬ್ಲ್ಯುಇ ಸ್ಟಾರ್​ ಜಾನ್​ ಸೇನಾ ಅವರು ಇನ್​ಸ್ಟಾಗ್ರಾಂನಲ್ಲಿ(Instagram) ಶೇರ್​ ಮಾಡಿಕೊಂಡಿದ್ದು, ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

Georgia: 5.5 ಉದ್ದ ಇದ್ದುದನ್ನು 6ಕ್ಕೇರಿಸಲು ಈತ ಸುರಿದದ್ದು ಬರೋಬ್ಬರಿ 66ಲಕ್ಷ..!! ಏನನ್ನು… ಯಾಕೆ…??

Georgia: ಅನೇಕ ಹುಡುಗಿಯರಿಂದ ತಿರಸ್ಕರಿಸಲ್ಪಟ್ಟ ನಂತರ ಬೇಸತ್ತ ಜಾರ್ಜಿಯಾದ ವ್ಯಕ್ತಿ ತನ್ನ ಎತ್ತರವನ್ನು ಹೆಚ್ಚಿಸುವ ಶಸ್ತ್ರಚಿಕಿತ್ಸೆಗೆ 66 ಲಕ್ಷ ರೂ. ಖರ್ಚು ಮಾಡುವ ಮೂಲಕವಾಗಿ ಸುದ್ದಿಯಾಗಿದ್ದಾನೆ.

PM Modi in Egypt: 26 ವರ್ಷದ ನಂತ್ರ 2 ದಿನಗಳ ಪ್ರವಾಸಕ್ಕಾಗಿ ಈಜಿಪ್ಟ್‌ನ ಕೈರೋಗೆ ಬಂದಿಳಿದ ಮೋದಿ .!

PM Modi in Egypt: 26 ವರ್ಷಗಳ ನಂತರ ಎರಡು ದಿನಗಳ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಈಜಿಪ್ಟ್  ಕೈರೋಗೆ  ಆಗಮಿಸಿದ್ದಾರೆ

PM Modi -Joe biden: ಕರ್ನಾಟಕದ ಶ್ರೀಗಂಧ ಪೆಟ್ಟಿಗೆಯಲ್ಲಿ ಬೈಡನ್ ದಂಪತಿಗೆ ಮೋದಿ ಕೊಟ್ರು ಸ್ಪೇಷಲ್​ ಗಿಫ್ಟ್​​​ !!…

PM Modi -Joe biden: ಮೈಸೂರಿನಿಂದ(Mysore) ತಂದ ಶ್ರೀಗಂಧ ಮರದ ಕಟ್ಟಿಗೆಯಿಂದ ತಯಾರಿಸಿದ ಪೆಟ್ಟಿಗೆಯನ್ನು ಜೋ ಬೈಡನ್ ದಂಪತಿಗೆ ಉಡುಗೊರೆಯಾಗಿ ನೀಡಿದ್ದಾರೆ.

China: ಹಾಟ್ ಹಾಟ್ ಬಟ್ಟೆ ಹಾಕಿದ್ದಾಳೆಂದು ಹಾಟ್ ಇರೋ ಸೂಪನ್ನೇ ಸೊಸೆಯ ಮೇಲೆರಚಿದ ಮಾವ !! ನಂತರ ಆದದ್ದೇನು?

China : ಚೀನಾ ದೇಶದಲ್ಲಿ ಒಂದೆಡೆ, ತನ್ನ ಸೊಸೆ ಹಾಕಿರೋ ಡ್ರೆಸ್ ತುಂಬಾ(Short dress) ಚಿಕ್ಕದಾಗಿದೆ ಎಂದು ಆಕೆಯ ಮಾವ ಮೈ ಮೇಲೆ ಬಿಸಿ ಸೂಪ್(Hot supe) ಎರಚಿಬಿಟ್ಟಿದ್ದಾನೆ.

North Korea: ಆತ್ಮಹತ್ಯೆಯನ್ನೂ ನಿಷೇದಿಸಿದ ಉತ್ತರ ಕೊರಿಯಾ !! ಯಾರಾದರೂ ಸೂಸೈಡ್ ಮಾಡಿಕೊಂಡ್ರೆ ಶಿಕ್ಷೆ ಮಾತ್ರ…

Sucide ban in North Korea : ಕಿಮ್ ಜಾಂಗ್ ಉನ್ ದೇಶದಲ್ಲಿ ಆತ್ಮಹತ್ಯೆ(sucide) ಪ್ರಮಾಣ ಕಡಿಮೆ ಮಾಡಲು ಸ್ಥಳೀಯ ಅಧಿಕಾರಿಗಳಿಗೆ ಆದೇಶವನ್ನು ಹೊರಡಿಸಿದ್ದಾರೆ.

Submarine missing: ಟೈಟಾನಿಕ್ ಅವಶೇಷ ವೀಕ್ಷಣೆಗೆ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಜಲಾಂತರ್ಗಾಮಿ ನಾಪತ್ತೆ!!

ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿದ್ದ ಸಣ್ಣ ಜಲಾಂತರ್ಗಾಮಿ (Submarine missing) ಅಟ್ಲಾಂಟಿಕ್ ಸಾಗರದಲ್ಲಿ ನಾಪತ್ತೆಯಾಗಿದೆ