Wildfire: 2,059 ಎಕರೆ ಹಬ್ಬಿದ ಕಾಡ್ಗಿಚ್ಚು; 40 ವರ್ಷದ ಮಹಿಳೆಯ ಬಂಧನ!
Wildfire: ದಕ್ಷಿಣ ಕೆರೊಲಿನಾದ ಮರ್ಟಲ್ ಬೀಚ್‌ನ 40 ವರ್ಷದ ಮಹಿಳೆಯನ್ನು ಕಾಳ್ಗಿಚ್ಚು ಹಚ್ಚಿದ ಆರೋಪದ ಮೇಲೆ ಬಂಧನ ಮಾಡಲಾಗಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಮಹಿಳೆಯ ಈ ಕೃತ್ಯದಿಂದಾಗಿ 2,059 ಎಕರೆಗೂ ಹೆಚ್ಚು ಪ್ರದೇಶ ಸುಟ್ಟು ಬೂದಿಯಾಗಿದೆ.