Sonu Gowda: ಸೋನು ಗೌಡ ಕಾರು ಅಪಘಾತ; ಬಿಗ್‌ಬಾಸ್ ಮಾಜಿ ಸ್ಪರ್ಧಿ ಆಸ್ಪತ್ರೆಗೆ ದಾಖಲು!
Sonu Gowda: ಬಿಗ್‌ಬಾಸ್ ಮಾಜಿ ಸ್ಪರ್ಧಿ ಸೋನುಗೌಡ ಅವರ ಕಾರು ಅಪಘಾತವಾಗಿದ್ದು, ಆಸ್ಪತ್ರೆಗೆ ದಾಖಲಾಗಿರುವ ಕುರಿತು ವರದಿಯಾಗಿದೆ.
ಅಪಾರ್ಟ್‌ಮೆಂಟ್‌ನಲ್ಲಿ ನಿಲ್ಲಿಸಿದ್ದ ಕಾರು ತೆಗೆಯಲು ಹೋಗಿ ಬ್ರೇಕ್ ಬದಲು ಆಕ್ಸಿಲೇಟರ್ ತುಳಿದಿದ್ದು, ಕಾರು ಪಿಲ್ಲರ್ ಕಂಬಕ್ಕೆ ಗುದ್ದಿದೆ ಎಂದು…