Browsing Category

Interesting

ಬೆಕ್ಕು ಕಳ್ಳತನವಾಗಿದೆ ಎಂದು ಎಫ್​ಐಆರ್ ದಾಖಲಿಸಿದ ವ್ಯಕ್ತಿ|ಈ ದುಬಾರಿ ಬೆಕ್ಕನ್ನು ಹುಡುಕಿಕೊಟ್ಟರೆ ನಿಮ್ಮ ಪಾಲಾಗುತ್ತೆ…

ಬೆಂಗಳೂರು:ಮನೆಯಲ್ಲಿರೋ ಬೆಲೆ ಬಾಳೋ ಚಿನ್ನ, ಅಥವಾ ಏನಾದರೂ ವಸ್ತುಗಳು ಕಳವಾದಾಗ ದೂರು ದಾಖಲಿಸೋದು ಸಾಮಾನ್ಯ. ಆದ್ರೆ ಇಲ್ಲೊಂದು ಕಡೆ ಬೆಕ್ಕು ಕಳವಾಗಿದೆ ಎಂದು ಎಫ್​ಐಆರ್​ ದಾಖಲಿಸಿದ್ದಾರೆ ಈ ವ್ಯಕ್ತಿ.ಅಷ್ಟಕ್ಕೂ ಅದು ನಾವು ಅಂದುಕೊಂಡಂತೆ ಕೇವಲ ಬೆಕ್ಕು ಅಲ್ಲ, ಅದು ದುಬಾರಿ ಬೆಕ್ಕಂತೆ!!

85 ವರ್ಷದ ಅಜ್ಜನಿಗೆ ಅಜ್ಜಿಯನ್ನು ಹುಡುಕಿ ಮದುವೆ ಮಾಡಿಸಿದ ಮೊಮ್ಮಕ್ಕಳು!!

ಮೈಸೂರು:ಬದುಕಿನ ಉದ್ದಕ್ಕೂ ಪ್ರತಿಯೊಬ್ಬರಿಗೂ ಜೊತೆಗಾರ ಅಥವಾ ಜೊತೆಗಾತಿ ಬೇಕೇ ಬೇಕು. ಇಲ್ಲವಾದಲ್ಲಿ ಬದುಕು ಒಂಟಿ ಅನಿಸೋದು ಸಾಮಾನ್ಯ. ಇದೇ ರೀತಿ ಇಲ್ಲೊಂದು ಕಡೆ ಅಜ್ಜನ ದುಃಖ ನೋಡಲಾರದೆ ಮೊಮ್ಮಕ್ಕಳು ಸೇರಿ ಇಳಿವಯಸ್ಸಿನಲ್ಲಿ ಅಜ್ಜನಿಗೆ ಜೊತೆಗಾತಿಯನ್ನು ಹುಡುಕಿ ಮದುವೆ ಮಾಡಿಸಿ ಕಣ್ತುಂಬಿಕೊಂಡ

ರೈತನಿಗೆ ಕಾರ್ ಖರೀದಿಸೋ ವಿಷಯದಲ್ಲಿ ಅವಮಾನ ಮಾಡಿದ ಶೋರೂಂ ಸಿಬ್ಬಂದಿ|ಮುಂದೆ ರೈತ ಕೊಟ್ಟ ಶಾಕ್ ನೋಡಿ ತಲೆ ಮೇಲೆ ಕೈ…

ರೈತ ದೇವರಿಗೆ ಸಮಾನ. ನಾವೆಲ್ಲ ಈಷ್ಟು ಭರ್ಜರಿ ಆಗಿ ಊಟ ಸೇವಿಸಬೇಕಾದ್ರೆ ಇದರ ಹಿಂದೆ ರೈತನ ಕೈ ಇರಲೇಬೇಕು.ಇಂದಿನ ಯುವ ಪೀಳಿಗೆಯ ಯುವ ಜನತೆ ರೈತರನ್ನ ತಾತ್ಸಾರ ಮಾಡೋರೇ ಜಾಸ್ತಿ. ಯಾರೊಬ್ಬರನ್ನೇ ಆಗಲಿ ಗೌರವದಿಂದ ಕಾಣೋದು ಮುಖ್ಯ. ಆತನ ಗುಣ-ನಡತೆ ನೋಡಬೇಕೆ ವಿನಃ ಆತನ ಉಡುಗೆ-ತೊಡುಗೆ ಅಲ್ಲ.

ಕೇವಲ ಒಂದು ‘ಪಾನಿಪುರಿ’ ವಿಷಯಕ್ಕೆ ಆತ್ಮಹತ್ಯೆ ಮಾಡಿಕೊಂಡ ಹೆಂಡತಿ|ಈಕೆಯ ಎಡವಟ್ಟಿನಿಂದ ಪತಿ ಪೊಲೀಸ್ ಕೈ…

ಪಾನಿಪುರಿ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದರಲ್ಲೂ ಮಹಿಳೆಯರಿಗಂತು ಜೀವವೇ ಸರಿ. ಹೀಗಿದ್ದಾಗ ನಾವು ಇಷ್ಟ ಪಟ್ಟಿದ್ದನ್ನು ಯಾರಾದರೂ ತಂದು ಕೊಟ್ರೆ ಒಂಚೂರು ಆಚೆ-ಈಚೆ ನೋಡದೆ ಸಿಕ್ಕಿದ್ದೇ ಪಂಚಾಮೃತ ಅಂದುಕೊಂಡು ಸೇವಿಸುತ್ತೇವೆ. ಆದ್ರೆ ಇಲ್ಲೊಂದು ಕಡೆ 'ಪಾನಿಪುರಿ'ಯಿಂದ ಜೀವಕ್ಕೆ

ಮದುವೆ ಮಂಟಪದಲ್ಲಿ ನೃತ್ಯ ಮಾಡಿದ ವಧುವಿಗೆ ಚಟಾರನೆ ಕೆನ್ನೆಗೆ ಹೊಡೆದ ವರ |ಮುಂದೆ ಆಗಿದ್ದು ಮಾತ್ರ?

ಸಾಮಾನ್ಯವಾಗಿ ಮದುವೆ ಸಮಾರಂಭಗಳಲ್ಲಿ ಡ್ಯಾನ್ಸ್, ಸಂಗೀತ ಹೀಗೆ ಕಾರ್ಯಕ್ರಮ ಇಟ್ಟುಕೊಳ್ಳೋದು ಮಾಮೂಲು. ಅದರಲ್ಲೂ ಈಗ ವಧು-ವರ ಸ್ಟೇಜ್ ಗೆ ಬರೋವರೆಗೂ ಅದ್ದೂರಿ ನೃತ್ಯ ಮಾಡಿ ಎಂಟ್ರಿ ಕೊಡೋದು ಫ್ಯಾಷನ್ ಆಗಿದೆ. ಆದ್ರೆ ಇಲ್ಲೊಂದು ಕಡೆ ವಧು ಡ್ಯಾನ್ಸ್ ಮಾಡಿದಳೆಂಬ ಕಾರಣಕ್ಕೆ ಚಟಾರನೆ ಕೆನ್ನೆಗೆ

ಬಟ್ಟೆ ಮಡಚುವುದೇ ಈಕೆಯ ಉದ್ಯೋಗ ! ವಾರ್ಡ್ ರೋಬ್ ಸರಿಪಡಿಸಿ ಅದನ್ನೇ ಉದ್ಯೋಗ ಮಾಡಿಕೊಂಡ ಮಹಿಳೆ ! ಗಂಟೆಗೆ 2000 ರೂ.…

ಮೊನ್ನೆ ಯುವಕನೊಬ್ಬ ಇನ್ನೊಬ್ಬರ ಬದಲಿಗೆ ಕ್ಯೂ ನಲ್ಲಿ ನಿಂತು ದುಡ್ಡು ಮಾಡುವ ಸ್ವ ಉದ್ಯೋಗವನ್ನು ಹುಟ್ಟು ಹಾಕಿದ್ದ. ಈಗ ಈಕೆಯ ಸರದಿ. ಈಕೆ ಇನ್ನೊಂದು ಸಾಂಪ್ರದಾಯಿಕವಲ್ಲದ ಸೆಲ್ಫ್ ಎಂಪ್ಲಾಯ್ಮೆಂಟ್ ಹುಡುಕಿ ಕೊಂಡಿದ್ದಾಳೆ.ಹೆಣ್ಣುಮಕ್ಕಳಿಗೆ ವಾರ್ಡ್ ರೋಬ್ ನಲ್ಲಿ ಬಟ್ಟೆ ಜೋಡಿಸುವ

ಅದ್ಭುತ ಸಾಧನೆ ಮಾಡಿ ಇತಿಹಾಸ ಬರೆದ ವೈದ್ಯಕೀಯ ತಂಡ|ಹಂದಿಯ ಎರಡೂ ಮೂತ್ರಪಿಂಡಗಳನ್ನು ಮೆದುಳು ಸತ್ತ ವ್ಯಕ್ತಿಯ ದೇಹಕ್ಕೆ…

ಮನುಷ್ಯರ ಅಂಗಾಂಗವನ್ನು ಮಾನವರಿಗೆ ಕಸಿ ಮಾಡುವುದು ಸಾಮಾನ್ಯ. ಆದರೆ ಅಮೇರಿಕನ್ ವೈದ್ಯರು ಮತ್ತೊಂದು ಅದ್ಭುತ ಸಾಧನೆಯೊಂದನ್ನು ಮಾಡಿದ್ದು,ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಹೌದು.ಈ ಕಾರ್ಯಾಚರಣೆಯನ್ನು ಅಲಬಾಮಾ ವಿಶ್ವವಿದ್ಯಾಲಯದಲ್ಲಿ ಮಾಡಲಾಗಿದ್ದು,ಅಮೇರಿಕನ್ ವೈದ್ಯರು ಈ ಬಾರಿ

ಇಂಡೋನೇಷ್ಯಾ ರಾಜಧಾನಿಗೆ ಮುಳುಗುವ ಭೀತಿ | 30 ವರ್ಷದಲ್ಲಿ ಇಡೀ ಜಕಾರ್ತಾ ಸಮುದ್ರ ಪಾಲಾಗಲಿದೆ..!

ಮಹತ್ವದ ಬೆಳವಣಿಗೆಯಲ್ಲಿ ಇಂಡೋನೇಷ್ಯಾ ತನ್ನ ರಾಜಧಾನಿಯನ್ನು ಬದಲಿಸಲು ಹೊರಟಿದೆ. ಈಗಿರುವ ಜಕಾರ್ತದಿಂದ 2,000 ಕಿ.ಮೀ. ದೂರದಲ್ಲಿರುವ ನುಸಂತರಾ ಗೆ ಸ್ಥಳಾಂತರಿಸಲು ನಿರ್ಧರಿಸಿದೆ. ಈ ವರ್ಷದಿಂದಲೇ ಮೊದಲ ಹಂತದ ಕಾಮಗಾರಿ ಶುರುವಾಗಲಿದೆ. ಇನ್ನು ಮೂವತ್ತು ವರ್ಷಗಳಲ್ಲಿ ಇಡೀ ಜಕಾರ್ತಾ