Browsing Category

Interesting

ಇಬ್ಬರು ಅಮ್ಮಂದಿರ ಫೇಸ್ಬುಕ್ ಲವ್ : ಸಲಿಂಗ ಕಾಮದ ಮೋಹಕ್ಕೆ ಬಿದ್ದ ಮದುವೆಯಾದ ಯುವತಿಯರು| ಕೊನೆಗೆ ಏನಾಯ್ತು ?

ಸಾಮಾಜಿಕ ಜಾಲತಾಣಗಳ ಮೂಲಕ ಜನರ ಪರಿಚಯ ಆಗುವುದು, ಸ್ನೇಹ ಬೆಳೆಸುವುದು ಇದು ಈಗಿನ ಕಾಲದಲ್ಲಿ ಸಾಮಾನ್ಯವಾಗಿದೆ. ಆದರೆ ಈಗ ನಾವು ಇಲ್ಲಿ ಹೇಳಲಿಕ್ಕೆ ಹೊರಟಿರೋ ಒಂದು ಘಟನೆ ಕೊಂಚ ಭಿನ್ನವಾಗಿದೆ. ಕಾರಣ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ಮೂಲಕ ಪರಿಚಯಗೊಂಡ ಇಬ್ಬರು ಯುವತಿಯರು ವಿವಾಹಿತರು. ಅಷ್ಟು

ಚಿಕನ್ 65 ಬಗ್ಗೆ ನಿಮಗೆಷ್ಟು ಗೊತ್ತು : ಇದನ್ನು ಕಂಡು ಹಿಡಿದವರು ಯಾರು ? ಈ ಹೆಸರಿನ ಹಿಂದಿನ ಕಥೆ ಏನು? ಇಲ್ಲಿದೆ…

ಚಿಕನ್ 65 ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಮಾಂಸಾಹಾರ ಇಷ್ಟಪಡುವ ಎಲ್ಲರಿಗೂ ಇದು ಇಷ್ಟ ಆಗುತ್ತೆ. ಈ ಖಾದ್ಯ ದೇಶದಾದ್ಯಂತ ಬಹಳ‌ ಜನಪ್ರಿಯವಾಗಿದೆ. ಆದರೂ ನಿಮಗೆ ಈ ಚಿಕನ್ 65 ಗೆ ಈ ಹೆಸರು ಬರಲ್ ಕಾರಣವೇನೆಂದು ಗೊತ್ತಿದೆಯೇ ? ಬನ್ನಿ ತಿಳಿಯೋಣ. ಮಸಾಲೆಯುಕ್ತ ಅತ್ಯಂತ ರುಚಿಕರವಾದ ಈ ಖಾದ್ಯ

ವಾಟ್ಸಪ್ ನಲ್ಲಿ ‘ಹಾರ್ಟ್ ಇಮೋಜಿ ‘ಕಳುಸಿಸುವವರೇ ಎಚ್ಚರ!|ಅಪ್ಪಿ-ತಪ್ಪಿಯೂ ಈ ಕೆಲಸ ಮಾಡಿದ್ರೆ ಜೈಲು…

ಈಗ ಯಾರೂ ತಾನೇ ಸೋಶಿಯಲ್ ಮೀಡಿಯಾ ಬಳಕೆ ಮಾಡದೆ ಇರಲಾರ.ಎಲ್ಲರಲ್ಲೂ ವಾಟ್ಸಪ್, ಇನ್ಸ್ಟಾಗ್ರಾಮ್ ಇದ್ದೇ ಇದೆ. ಇಂತಹ ಚಾಟಿಂಗ್ ಆಪ್ ಗಳು ಇದೆ ಅಂದ ಮೇಲೆ ಇಮೋಜಿಗಳು ಕೂಡ ಇದ್ದೇ ಇರುತ್ತದೆ. ಇದೀಗ ಅಂತೂ ಮೆಸೇಜ್ ಗಳಿಗಿಂತ ಸ್ಟಿಕರ್ ಗಳನ್ನೇ ಉಪಯೋಗಿಸಿ ಮಾತನ್ನು ತೋರ್ಪಡಿಸುವವರೇ ಹೆಚ್ಚು.

ಶ್ರೀಕೃಷ್ಣನಿಂದ ಪ್ರಭಾವಿತರಾಗಿ ದೇವಾಲಯವನ್ನು ನಿರ್ಮಿಸಿದ ಮುಸ್ಲಿಂ ಉದ್ಯಮಿ !! |ಜಾರ್ಖಂಡ್ ನಲ್ಲಿ ತಲೆಯೆತ್ತಿದೆ 42…

ರಾಂಚಿ:ಮನುಷ್ಯನ ಜಾತಿ, ಪೂಜಿಸಲ್ಪಡುವ ದೇವರು ಯಾವುದಾದರೇನು ಆತನ ಮನಸ್ಸು ಪರಿಶುದ್ಧವಾಗಿದ್ದರೆ ಸಾಕು.ಜಾತಿ, ಧರ್ಮ ಕೇವಲ ಒಂದು ನಂಬಿಕೆ ಅಷ್ಟೇ ಎಲ್ಲರ ಮೈಯಲ್ಲೂ ಹರಿದಾಡುತ್ತಿರುವುದು ಒಂದೇ ಬಣ್ಣದ ರಕ್ತ.ಇದೇ ರೀತಿ ಸಮಾನತೆ ಸಾರುವಂತೆ ಮುಸ್ಲಿಂ ಉದ್ಯಮಿಯೋರ್ವರು ಶ್ರೀಕೃಷ್ಣನಿಂದ ಪ್ರಭಾವಿತರಾಗಿ

ಗೂಗಲ್ ನ ದುರ್ಬಲತೆಯನ್ನು ವರದಿ ಮಾಡಿದ ಹುಡುಗನಿಗೆ ಬಂತು 65 ಕೋಟಿ ರೂ.

ಇಂದೋರ್ :ಸರ್ಚ್ ಎಂಜಿನ್ ಗೂಗಲ್ ತನ್ನ ವಿವಿಧ ಸೇವೆಗಳಲ್ಲಿ ಬಗ್ ಫೈಂಡರ್ ಗಳಿಗೆ ಪ್ರತಿ ವರ್ಷ ಲಕ್ಷಾಂತರ ರೂ.ಗಳನ್ನು ನೀಡುತ್ತದೆ.2021 ರಲ್ಲಿ ಕಂಪನಿಯು ದೋಷವನ್ನು ಪತ್ತೆ ಮಾಡಿದ ಇಂದೋರ್ ಹುಡುಗನಿಗೆ $87 ಲಕ್ಷ ಅಥವಾ ಸುಮಾರು 65 ಕೋಟಿ ರೂ.ಪಾವತಿಸಿದೆ. ಗೂಗಲ್ ತನ್ನ ವರದಿಯಲ್ಲಿ,

ಲಾಟರಿ ಟಿಕೆಟ್ ನೀಡಿದವನಿಗೆ ತಾನು ಗೆದ್ದ ಅರ್ಧ ಹಣ ನೀಡಿದ ವೃದ್ಧೆ| ಮಾರಾಟಗಾರನ ಕಣ್ಣಲ್ಲಿ ಆನಂದಭಾಷ್ಪ| ಅಜ್ಜಿಯ…

ಇತ್ತೀಚೆಗಷ್ಟೇ ಮರಿಯನ್ ಫಾರೆಸ್ಟ್ ಎಂಬ ವೃದ್ಧೆಯೊಬ್ಬರು 300 ಡಾಲರ್ ನ ಲಾಟರಿಯನ್ನು ಗೆದ್ದಿದ್ದರು. ಲಾಟರಿ ಹೊಡೆದ ಸುದ್ದಿ ತಿಳಿದ ಕೂಡಲೇ ಅವರು ಲಾಟರಿ ಟಿಕೆಟ್ ಮಾರಿದಾತನ ಬಳಿ ಹೋಗಿ ತಮಗೆ ಸಿಕ್ಕ ಹಣದಲ್ಲಿ ಅರ್ಧವನ್ನು ಟಿಕೆಟ್ ಮಾರಿದವನಿಗೆ ನೀಡಿದ್ದಾರೆ. ಇದನ್ನು ಕಂಡು ಟಿಕೆಟ್ ಮಾರುವವ

‘ವಾಟ್ಸಪ್ ಸ್ಟೇಟಸ್ ‘ನಿಂದ ಪ್ರಾಣವನ್ನೇ ಕಳೆದುಕೊಂಡ ಮಹಿಳೆ|ಇದರ ಹಿಂದಿರುವ ಕಾರಣ ಮಾತ್ರ ಕ್ಷುಲ್ಲಕ!

ತಮ್ಮ ನೋವು-ನಲಿವುಗಳನ್ನು ಹಂಚಿಕೊಳ್ಳಲು ಉತ್ತಮವಾದ ಜೊತೆಗಾರರನ್ನ ಹುಡುಕುತ್ತೇವೆ. ಅದೆಷ್ಟೋ ಮಂದಿಗೆ ಈ ಯುಗದಲ್ಲಿ ವಾಟ್ಸಪ್ ಸ್ಟೇಟಸ್ ಅನ್ನೇ ತಮ್ಮ ಕಷ್ಟಗಳಲ್ಲಿ ಸಹಕರಿಸುವ ಸ್ನೇಹಿತ ಎಂದು ತಮ್ಮ ಭಾವನೆಗಳನ್ನು ಅದರಲ್ಲಿ ತೋರ್ಪಡಿಸುತ್ತಾರೆ. ಹೀಗೆ ವಾಟ್ಸಪ್ ಸ್ಟೇಟಸ್ ಹಾಕಿದ ವಿಚಾರವಾಗಿ ತಮ್ಮ

ನೋಡಿ‌ ಸ್ವಾಮಿ ನಾವಿರುವುದೇ ಹೀಗೆ| ಇದೆಲ್ಲ ಪ್ರೀತಿಗಾಗಿ| ‘ಬಾಯ್‌ಫ್ರೆಂಡ್ ಬಾಡಿಗೆಗೆ ಇದ್ದಾನೆ’ ಎಂದು…

ಪ್ರೇಮಿಗಳ‌ ದಿನದಂದು‌ ಎಷ್ಟೋ ಜನ ಯುವಕ ಯುವತಿಯರು ಪ್ರೇಮನಿವೇದನೆ ಮಾಡುವುದು ಕಾಮನ್. ಈ ದಿನ ಪ್ರಫೋಸ್ ಮಾಡಿದರೆ ಹುಡುಗ ಹುಡುಗಿಯರಿಗೆ ತುಂಬಾ ಖುಷಿ ಕೊಡುತ್ತೆ. ಆದರೆ ಇಲ್ಲೊಬ್ಬ ಯುವಕ ಪ್ರೇಮಿಗಳ ದಿನದಂದು ಅಂದರೆ ಫೆ.14 ರಂದು ' ಬಾಯ್ ಫ್ರೆಂಡ್ ಬಾಡಿಗೆಗೆ ಲಭ್ಯ' ಎಂದು ಪೋಸ್ಟರ್