Browsing Category

Interesting

ರಂಜಾನ್ ಹಬ್ಬದ ಆಚರಣೆಯ ಸಾರ್ವತ್ರಿಕ ರಜೆಯಲ್ಲಿ ಬದಲಾವಣೆ

ವಿಶ್ವವೇ ರಂಜಾನ್ ಹಬ್ಬದ ಆಚರಣೆಗೆ ಸಕಲ ತಯಾರಿಯಲ್ಲಿದೆ. ಮುಸ್ಲಿಮ್ ಬಾಂಧವರ ಪವಿತ್ರ ಹಬ್ಬದ ಆಚರಣೆಗೆ ಇದೀಗ ಕರ್ನಾಟಕ ಸರ್ಕಾರ ಸಾರ್ವತ್ರಿಕ ರಜೆಯಲ್ಲಿ ಬದಲಾವಣೆ ಮಾಡಿದೆ.  ರಾಜ್ಯ ಸರ್ಕಾರದಿಂದ ರಂಜಾನ್ ರಜೆಯನ್ನು ದಿನಾಂಕ 03-05-2022ರಂದು ನಿಗದಿ ಪಡಿಸಿ ಘೋಷಣೆ ಮಾಡಿತ್ತು. ಆದರೆ ಖುತುಬ್

ಹೆಚ್ಚು ತಾಪಮಾನ ಇರುವ ನಗರಗಳು ಇವು !

ಬಿಸಿಲಿನ ಝಳದಿಂದ ಜನತೆಯ ಸ್ಥಿತಿ ಶೋಚನೀಯವಾಗಿದೆ. ಬಿಸಿಗಾಳಿಯಿಂದಾಗಿ ಜನರು ಮನೆಯಿಂದ ಹೊರ ಬರಲು ಪರದಾಡುವಂತಾಗಿದೆ. ಹಗಲಿನಲ್ಲಿ ಸುಡು ಬಿಸಿಲು ಹಾಗೂ ಬಿಸಿಲಿನ ಝಳಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಿಸಿಲಿನ ಝಳದಿಂದಾಗಿ ವಿದ್ಯುತ್ ಮತ್ತು ಕುಡಿಯುವ ನೀರಿನ ಸಮಸ್ಯೆ

ಇಂದಿನಿದ ಭಾರತಕ್ಕೆ ನೂತನ ಸೇನಾ ಮುಖ್ಯಸ್ಥ

ಸೇನಾ ಉಪ ಮುಖ್ಯಸ್ಥರಾಗಿದ್ದ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅವರು ನೂತನ ಸೇನಾ ಮುಖ್ಯಸ್ಥರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರಿಂದ ತೆರವಾದ ಸ್ಥಾನಕ್ಕೆ ರಾಜು ಅವರನ್ನು ನೇಮಕ ಮಾಡಲಾಗಿದೆ. ಮೇ 1 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ.

ದೀರ್ಘಾಯುಷ್ಯ ಮತ್ತು ಆರೋಗ್ಯಕರ ಜೀವನಕ್ಕೆ ಇಂತಹ ಆಹಾರ ಅಗತ್ಯ| ಸಂಶೋಧನೆ ಪ್ರಕಾರ ಯಾವ ಆಹಾರ ಕ್ರಮ ಉತ್ತಮ ಎಂಬುದರ…

ದೀರ್ಘಾಯುಷ್ಯ ಬದುಕುವ ಮನುಷ್ಯನಾಗಬೇಕು ಎಂಬುದು ಪ್ರತಿಯೊಬ್ಬರ ಆಸೆ. ಆದರೆ ಇದು ಎಲ್ಲರ ಪಾಲಿಗೂ ದೊರಕುವುದಿಲ್ಲ. ಇದೊಂದು ಅದೃಷ್ಟ ಎಂಬುದಕ್ಕಿಂತಲೂ ನಾವು ಯಾವ ರೀತಿಯ ಆಹಾರ ಸೇವಿಸುತ್ತೇವೆ ಎಂಬುದರ ಮೇಲೆ ಇದು ನಿಂತಿದೆ.ಹೌದು.ನಾವು ದೀರ್ಘಾಯುಷ್ಯವಾಗಿ ಬದುಕಲು ನಮಗೆ ಮುಖ್ಯವಾಗಿ ಬೇಕಾಗಿರುವುದು

ಶುಭ ಸಮಾರಂಭಗಳಲ್ಲಿ ಉಡುಗೊರೆ ಅಥವಾ ದಕ್ಷಿಣೆ ನೀಡುವಾಗ ಹೆಚ್ಚುವರಿ 1 ರೂ. ನಾಣ್ಯ ನೀಡುವುದೇಕೆ?? | ಇದರ ಹಿಂದಿರುವ ಕಾರಣ…

ಮದುವೆ-ಸಮಾರಂಭ ಅಥವಾ ಇತರ ಶುಭ ಸಮಾರಂಭಗಳಲ್ಲಿ ಉಡುಗೊರೆ ಮತ್ತು ದಕ್ಷಿಣೆ ನೀಡುವಾಗ 1 ರೂ. ಹೆಚ್ಚುವರಿ ನಾಣ್ಯ ನೀಡುವುದು ನಿಮಗೆ ತಿಳಿದಿರಬಹುದು. ಬೆಸ ಸಂಖ್ಯೆಯಲ್ಲಿಯೇ ನಗದು ಉಡುಗೊರೆಗಳನ್ನು ಏಕೆ ನೀಡುತ್ತೇವೆ ಎಂದು ನೀವು ಕೂಡ ಯೋಚಿಸಿರಬಹುದು. ಇದರ ಹಿಂದೆ ಯಾವುದೇ ಮೂಢನಂಬಿಕೆ ಇಲ್ಲ. ಆದರೆ,

ಮನೆ ಮಾರಾಟದ ಜೊತೆಗೆ ಪತಿಯೂ ಮಾರಾಟ! ಸಾಮಾಜಿಕ ಜಾಲತಾಣದಲ್ಲಿ ಮನೆ ಜೊತೆಗೆ ಗಂಡನನ್ನೂ ಹರಾಜಿಗಿಟ್ಟ ಪತ್ನಿ!!!

ಯಾರಾದರೂ ಮನೆ ಮಾರಾಟ ಮಾಡುವಾಗ ಗಂಡನನ್ನೇ ಮನೆ ಜೊತೆ ಮಾರಾಟ ಮಾಡಿದ್ದನ್ನು ಕೇಳಿದ್ದೀರಾ ? ಇಲ್ವಾ ? ಹಾಗಾದರೆ ನಾವು ಹೇಳುತ್ತೇವೆ ನೋಡಿ. ಈಕೆಗೆ ಈ ಹಳೆ ಮನೆ ಜೊತೆ ಬಹುಶಃ ಹಳೆ ಗಂಡನೂ ಬೋರಾಗಿರಬೇಕು. ಹಾಗಾಗಿ ಈ ಜಾಹೀರಾತನ್ನು ನೀಡಿದ್ದಾಳೆ ಅಂತ ಕಾಣಿಸುತ್ತದೆ. ಹೊಸ ಗಂಡನ ಜೊತೆ ಹೊಸ ಮನೆಯಲ್ಲಿ

ಮಗುವಿಗೆ ಶಿಸ್ತು ರೂಢಿಸಲು ವೇಳಾಪಟ್ಟಿ ಒಪ್ಪಂದ ಮಾಡಿಕೊಂಡ ತಂದೆ | ಪ್ರತಿದಿನ 10 ರೂ, ಅಳದೆ ಹೋಂವರ್ಕ್ ಮಾಡಿದರೆ 100…

ಬಹಳಷ್ಟು ಪೋಷಕರು ತಮ್ಮ ಮಕ್ಕಳು ಓದಿನ ವಿಷಯದಲ್ಲಿ ಒಳ್ಳೆಯ ರ‍್ಯಾಂಕ್ ಪಡೆದುಕೊಳ್ಳಬೇಕು ಎಂದು ಬಯಸುತ್ತಾರೆ. ಅದೇ ಕಾರಣಕ್ಕೆ ಅನೇಕ ಶಿಸ್ತುಬದ್ಧ ನಿಯಮಗಳನ್ನು ವಿಧಿಸುತ್ತಾರೆ. ಆದರೆ, ಇಲ್ಲೊಬ್ಬ ತಂದೆ ತನ್ನ 6 ವರ್ಷದ ಮಗುವಿನೊಂದಿಗೆ ವೇಳಾಪಟ್ಟಿ ಒಪ್ಪಂದ ಮಾಡಿಕೊಳ್ಳುವ ಮೂಲಕ ತಮ್ಮ ಮಗನಿಗೆ

ಈ ವಿದ್ಯಾರ್ಥಿಯ SSLC ಉತ್ತರ ಪತ್ರಿಕೆ ನೋಡಿದ ಮೌಲ್ಯಮಾಪಕರೇ ಶಾಕ್!|ಅಷ್ಟಕ್ಕೂ ಅದರಲ್ಲಿ ಬರೆದಿದ್ದು ಏನು ಗೊತ್ತಾ!?

ಸಾಮಾನ್ಯವಾಗಿ ಪರೀಕ್ಷೆ ಅಂದಕೂಡಲೇ ಪ್ರತಿಯೊಬ್ಬ ವಿದ್ಯಾರ್ಥಿಯು ಹೆದರುವುದು ಮಾಮೂಲು.ಅದರಲ್ಲೂ ಪರೀಕ್ಷೆ ಮುಗಿದ ಮೇಲಂತೂ ಕೇಳುವುದೇ ಬೇಡ.ದೇವ್ರೇ ಒಳ್ಳೆ ರಿಸಲ್ಟ್ ಬರ್ಲಿ ಇಂದು ಪ್ರತಿನಿತ್ಯ ದೇವರಲ್ಲಿ ಬೇಡಿಕೊಳ್ಳುವವರೆ ಇದ್ದಾರೆ. ಇದೀಗ ಎಸ್ಎಸ್ಎಲ್ ಸಿ ಪರೀಕ್ಷೆ ಮುಗಿದು ಮೌಲ್ಯಮಾಪನ