Browsing Category

Interesting

ಕೇವಲ 2 ಸಾವಿರ ರೂ. ಗೆ ಖರೀದಿಸಿ ಹೊಸ ನೋಕಿಯಾ G21 ಸ್ಮಾರ್ಟ್ ಫೋನ್ !! | ಅಮೆಜಾನ್ ಗ್ರಾಹಕರಿಗಾಗಿಯೇ ಈ ಮಾನ್ಸೂನ್…

ಈಗ ಅನೇಕ ಜನರು ಆನ್ ಲೈನ್ ಶಾಪಿಂಗ್ ಮೂಲಕವೇ ಸ್ಮಾರ್ಟ್ ಫೋನ್ ಕೊಂಡುಕೊಳ್ಳುತ್ತಾರೆ. ನೀವು ಕೂಡ ಸ್ಮಾರ್ಟ್ ಫೋನ್ ಖರೀದಿಸುವ ಯೋಚನೆಯಲ್ಲಿದ್ದರೆ ನಿಮಗೆ ಅಮೆಜಾನ್ ನಲ್ಲಿ ಬೊಂಬಾಟ್ ಆಫರ್ ಒಂದಿದೆ. ಅಮೆಜಾನ್‌ನಲ್ಲಿ ಮಾನ್ಸೂನ್ ಕಾರ್ನಿವಲ್ ಸೇಲ್ ನಡೆಯುತ್ತಿದೆ. ಈ ಸೇಲ್‌ನಲ್ಲಿ

ಶಿಕ್ಷಕನಾಗಬೇಕೆಂದು ಆತ ಕಾದಿದ್ದು ಬರೋಬ್ಬರಿ 24 ವರ್ಷ, ಅಷ್ಟರಲ್ಲಿ ಬದುಕಿಗಾಗಿ ಆತ ಭಿಕ್ಷುಕನಾಗಿದ್ದ !! | ಈಗ 57 ನೇ…

ಜೀವನದಲ್ಲಿ ಎಲ್ಲರಿಗೂ ಒಂದು ಉತ್ತಮ ಉದ್ಯೋಗ ಪಡೆಯಬೇಕೆಂಬ ಕನಸು ಇದ್ದೇ ಇರುತ್ತದೆ. ಆ ಕನಸನ್ನು ನನಸು ಮಾಡಿಕೊಳ್ಳಲು ಅದೆಷ್ಟೋ ವರ್ಷಗಳು ಶ್ರಮಪಡಬೇಕಾಗುತ್ತದೆ. ಅಂತೆಯೇ ಇಲ್ಲೊಬ್ಬ ತಾನು ಶಿಕ್ಷಕನಾಗಬೇಕು ಎಂದು ಕನಸು ಹೊತ್ತಿದ್ದ. ಆದರೆ ಒಂದೇ ಒಂದು ಸಣ್ಣ ಸಮಸ್ಯೆಯಿಂದ ಆ ಕನಸು 24 ವರ್ಷಗಳ ಕಾಲ

ಪದವಿ ಅಧ್ಯಯನದ ವಿದ್ಯಾರ್ಥಿಗಳಿಗೆ ಉಚಿತ ಸ್ಕೂಟಿ ಯೋಜನೆ!!

ಮುಖ್ಯಮಂತ್ರಿಯವರು ಎಲ್ಲಾ ಇಂಟರ್ ಮತ್ತು ಪಿಜಿ ವಿದ್ಯಾರ್ಥಿಗಳಿಗೆ ಯುಪಿ ಉಚಿತ ಸ್ಕೂಟಿ ಯೋಜನೆ 2022 ಅನ್ನು ಪ್ರಾರಂಭಿಸಿದ್ದು, ಅರ್ಹ ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟಿ ನೀಡಲು ಸರ್ಕಾರ ಹೊಸ ಯೋಜನೆಯನ್ನು ಪ್ರಾರಂಭಿಸಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ

ಕಣ್ಣಲ್ಲೇ ಕ್ಯಾರಂ ಪಾನ್ ನುಂಗಿ, ಸ್ಟೈಲ್ ಬೆರೆಸಿ ಆಡುವ ಕ್ಯಾರಂ ಕಿಂಗ್ ಈತನೇ ನೋಡಿ !- ಎಂಜಾಯ್ ದ ವೀಡಿಯೋ !!

ಆತನ ಸ್ಟೈಲೇ ಬೇರೆ. ಆತ ಇವತ್ತಿನ ಇಂಟರ್ನೆಟ್ ಸೆನ್ಸೇಷನ್. ಇಂಟರ್ ನೆಟ್ ನಲ್ಲಿ ತನ್ನ ಸ್ಟೈಲ್ ನಿಂದ ಮತ್ತು ತನ್ನ ಕ್ಯಾರಂ ಕಲೆಯ ಚಮತ್ಕಾರದಿಂದ ಆತ ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಂ ನಲ್ಲಿ ಧೂಳೆಬ್ಬಿಸುತ್ತಿದ್ದಾನೆ ಕೇರಮ್ ಕಿಂಗ್ ಎಂದೇ ಹೆಸರುವಾಸಿಯಾಗಿರುವ ಮಿಸ್ಟರ್ ಹಾಜಿ ಅಲಿ ಅಗಾರಿಯ !

ಅಗ್ನಿಪಥ್ ಸೇನಾ ನೇಮಕಾತಿ ಯೋಜನೆ ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದವರಿಗೆ ಬಿಗ್ ಶಾಕ್ ನೀಡಿದ ಸರ್ಕಾರ!

ಅಗ್ನಿಪಥ್ ಸೇನಾ ನೇಮಕಾತಿ ಯೋಜನೆ ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದ ಯುವಕರಿಗೆ ಸರ್ಕಾರ ಶಾಕ್ ನೀಡಿದ್ದು, ಪ್ರತಿಭಟನೆ ನಡೆಸಿದ ಒಬ್ಬೊಬ್ಬರನ್ನೇ ಗುರುತಿಸಿ ಬಂಧಿಸಲು ಹಾಗೂ ಪ್ರತಿಭಟನೆಯಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಉಂಟಾದ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲು ಮುಂದಾಗಿದೆ.

ಬರೀ 10 ರೂ. ನಾಣ್ಯಗಳನ್ನೇ ನೀಡಿ ಹೊಸ ಕಾರು ಖರೀದಿಸಿದ ವೈದ್ಯ !!

ಇತ್ತೀಚಿನ ದಿನಗಳಲ್ಲಿ 10 ರೂಪಾಯಿ ನಾಣ್ಯದ ಬಗ್ಗೆ ಅಪಪ್ರಚಾರ ನಡೆಯುತ್ತಿದ್ದು, ಈ ನಾಣ್ಯ ಸ್ವೀಕರಿಸುವುದನ್ನೇ ಹಲವರು ಬಿಟ್ಟಿದ್ದಾರೆ. ಅದೆಷ್ಟೋ ಮಂದಿ ಹತ್ತು ರೂಪಾಯಿ ನಾಣ್ಯವನ್ನು ಯಾವುದೇ ವ್ಯವಹಾರದಲ್ಲೂ ಉಪಯೋಗಿಸುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜನತೆಯಲ್ಲಿ ಅರಿವು ಮೂಡಿಸಲು ಧರ್ಮಪುರಿಯ

ಮೀನುಗಾರರ ಬಲೆಗೆ ಬಿತ್ತು ವಿಶ್ವದ ಅತಿದೊಡ್ಡ ಸಿಹಿ ನೀರಿನ ಮೀನು !! | ಈ ಮೀನು ಎಷ್ಟು ಕೆಜಿ ಇತ್ತು ಗೊತ್ತಾ ??

ವಿಶ್ವದ ಅತಿದೊಡ್ಡ ಸಿಹಿನೀರಿನ ಮೀನು ಕಾಂಬೋಡಿಯಾದ ಮೆಕಾಂಗ್ ನದಿಯಲ್ಲಿ ಮೀನುಗಾರರಿಗೆ ಸಿಕ್ಕಿದ್ದು, ಇದರ ಗಾತ್ರವನ್ನು ನೋಡಿ ಅವರೇ ಆಶ್ಚರ್ಯಚಕಿತರಾದ ಘಟನೆ ನಡೆದಿದೆ. ಇದು ದೊಡ್ಡ ಸ್ಟಿಂಗ್ರೇ ಮೀನಾಗಿದ್ದು, ಇದರ ತೂಕ ಸುಮಾರು 300 ಕೆಜಿ, ಉದ್ದ 13 ಅಡಿ ಎಂದು ಹೇಳಲಾಗುತ್ತದೆ. ಸಂಶೋಧಕರ

ಕಾಫೀ ಕುಡಿದು ಶಾಪಿಂಗ್ ಹೋದ್ರೆ ಖಾಲಿ ಆಗುತ್ತೆ ಅಂತೆ ನಿಮ್ಮ ಜೇಬು!, ಹೇಗೆ ಗೊತ್ತಾ!?

ಕಾಫಿ ಪ್ರತಿಯೊಬ್ಬರ ಪಾಲಿನ ಎನರ್ಜಿ ಡ್ರಿಂಕ್ ಎಂದೇ ಹೇಳಬಹುದು. ಯಾಕಂದ್ರೆ ಒಂದು ಕಪ್ ಕಾಫಿ ಕುಡಿದ್ರೇನೇ ಉಲ್ಲಾಸ ಅನ್ನೋರೆ ಹೆಚ್ಚು. ಆದ್ರೆ ಕಾಫಿ ಪ್ರಿಯರಿಗೆ ಒಂದು ಶಾಕಿಂಗ್ ಸುದ್ದಿ ಇಲ್ಲೊಂದಿದ್ದು, ಕಾಫೀ ಕುಡಿದು ನೀವು ಶಾಪಿಂಗ್ ಹೋದ್ರೆ ಖಾಲಿ ಆಗುತ್ತೆ ಅಂತೆ ನಿಮ್ಮ ಜೇಬು.. ಹೌದು.