ಸಿಕ್ಕಾಪಟ್ಟೆ ಅಳು ವವರಿಗೆ ಇಲ್ಲಿದೆ ನಗು ಸುದ್ದಿ
ಕೆಲವರಿಗೆ ಸಣ್ಣ ಪುಟ್ಟ ವಿಚಾರಕ್ಕೆ ಕಣ್ಣಲ್ಲಿ ನೀರು ಬರುವುದನ್ನು ನೋಡಿರುತ್ತೀರಿ. ಅಂಥವರು ಖುಷಿಗೂ ಅಳ್ತಾರೆ, ದುಃಖಕ್ಕೂ ಅಳುತ್ತಾರೆ. ಒಂದು ವೇಳೆ ಗಂಡು ಮಕ್ಕಳು ಕಣ್ಣಲ್ಲಿ ನೀರು ಹಾಕಿದ್ರೆ ಅದ್ಯಾಕೆ ಹೆಣ್ಣು ಮಕ್ಕಳ ರೀತಿ ಅಲ್ಲೀಯಾ ಅಂತಾರೆ ಜನ.
ಅದೇ ಹೆಣ್ಣು ಮಕ್ಕಳು ಅಳುತ್ತಿದ್ದರೆ!-->!-->!-->…