Browsing Category

Interesting

ಹಾವಿಗೆ ಕಚ್ಚಿದ ಪುಟ್ಟ ಹುಡುಗಿ; ಪವಾಡವೆಂಬತೆ ಮಗು ಜೀವಂತ, ಹಾವು ಸಾವು!

ಸಾಮಾನ್ಯವಾಗಿ ನಾವು ಹಾವು ಕಚ್ಚಿ ಮನುಷ್ಯರು ಸಾಯುವುದನ್ನು ಕೇಳಿದ್ದೇವೆ. ಆದ್ರೆ, ಇಲ್ಲೊಂದು ಕಡೆ ನಂಬಲು ಅಸಾಧ್ಯವೆಂಬಂತೆ ಹಾವಿಗೆ ಬಾಲಕಿ ಕಚ್ಚಿ ಹಾವು ಸತ್ತಿರುವ ಆಘಾತಕಾರಿ ಘಟನೆ ನಡೆದಿದೆ. ಇಂತಹ ಹೃದಯ ವಿದ್ರಾವಕ ಘಟನೆಯು ಟರ್ಕಿಯ ಬ್ಯಾಂಗೋಲ್ ನಗರದ ಕಾಂತಾರ್ ಎಂಬ ಪುಟ್ಟ ಗ್ರಾಮದಲ್ಲಿ

ನಿಮಗೆ ಗೊತ್ತೇ ? ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವದ ಧ್ವಜಾರೋಹಣಕ್ಕೆ ಇರುವ ವ್ಯತ್ಯಾಸ!

1947ರ ಆಗಸ್ಟ್ 15ರ ಮಧ್ಯರಾತ್ರಿ 12 ಗಂಟೆಗೆ ಭಾರತಕ್ಕೆ ಸ್ವಾತಂತ್ರ್ಯ ದೊರಕಿತು. ಹಾಗಾಗಿ ಭಾರತದಲ್ಲಿ ಪ್ರತಿವರ್ಷ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. ಅನೇಕ ಹೋರಾಟಗಾರರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಭಾರತಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟರು.

BIGG NEWS : ದೇಶದಲ್ಲೇ ಅತಿದೊಡ್ಡ ‘ರಾಷ್ಟ್ರಧ್ವಜ ಅನಾವರಣ’ಕ್ಕೆ ಕೋಲಾರದಲ್ಲಿ ಸಿದ್ಧತೆ : 1 ಲಕ್ಷ 30…

ಕೋಲಾರ :ದೇಶಕ್ಕೆ ಸ್ವತಂತ್ರ್ಯ ಬಂದು 75 ವರ್ಷಗಳು ಪೂರೈಸಿರುವ ಹಿನ್ನೆಲೆ ದೇಶದಾಧ್ಯಂತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೆ ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ದೇಶದಲ್ಲೇ ಅತಿದೊಡ್ಡ ರಾಷ್ಟ್ರಧ್ವಜ ಅನಾವರಣಕ್ಕೆ ಭರದಿಂದ ಸಿದ್ಧತೆ ಮಾಡುತ್ತಿದೆ. ಬೃಹತ್ತಾದ

ಹರ್ ಘರ್ ತಿರಂಗಾ ನಡುವೆ ಪಾಕ್ ಧ್ವಜ ಹಾರಿಸಿ ಅಂದರ್ ಆದ.!

ಸ್ವಾತಂತ್ರ್ಯ ದಿನಾಚರಣೆ 2022: ಯುಪಿಯ ಕುಶಿನಗರದಲ್ಲಿ ಪಾಕ್ ಧ್ವಜ ಹಾರಿಸಿದ್ದಕ್ಕಾಗಿ ವ್ಯಕ್ತಿಯನ್ನು ಬಂಧಿಸಲಾಗಿದೆ .ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಿತೇಶ್ ಕುಮಾರ್ ಸಿಂಗ್, "ಜಿಲ್ಲೆಯ ತರಿಯಾ ಸುಜನ್ ಪೊಲೀಸ್ ಠಾಣೆ ವ್ಯಾಪ್ತಿಯ ವೆಡುಪರ್ ಮುಸ್ತಾಕಿಲ್ ಗ್ರಾಮದ ಮನೆಯೊಂದರಲ್ಲಿ ಶುಕ್ರವಾರ

ಈ ನಂಬರ್ ನಿಂದ ಕರೆ ಬಂದ್ರೆ ಯಾವುದೇ ಕಾರಣಕ್ಕೂ ರಿಸೀವ್ ಮಾಡಬೇಡಿ – ಟೆಲಿಕಾಂ ಕಂಪನಿಯಿಂದ ಎಚ್ಚರಿಕೆ

ದಿನದಿಂದ ದಿನಕ್ಕೆ ವಂಚಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಅದೆಷ್ಟೇ ಜಾಗ್ರತೆ ವಹಿಸಿದರೂ ಜನ ಮೋಸಕ್ಕೆ ಒಳಗಾಗುತ್ತಲೇ ಇದ್ದಾರೆ. ಆನ್ಲೈನ್ ವಹಿವಾಟು ಪ್ರಾರಂಭವಾದ್ದರಿಂದ ಇದನ್ನೇ ಬಂಡವಾಳವಾಗಿಸಿಕೊಂಡು ಕಿರಾತಕರು ಹಣ ದೋಚುತ್ತಿದ್ದಾರೆ. ಅಪರಿಚಿತ ನಂಬರ್‌ಗಳಿಂದ ಫೋನ್‌ ಕರೆಗಳು ಮಾಡಿ ಕಂಪನಿ

Big Bull | ಮಿಂಚಿನ ಓಟಕ್ಕೆ ಹೆಸರಾಗಿದ್ದ ಹೋರಿ ಬರೋಬ್ಬರಿ 19 ಲಕ್ಷಕ್ಕೆ ಸೇಲ್ !

10 ರಿಂದ 15 ಲಕ್ಷ ಹಣವಿದ್ದರೆ ಐಷಾರಾಮಿ ಕಾರನ್ನೇ ಖರೀದಿ ಮಾಡ್ಬೋದು, ಅದು ಅಷ್ಟು ದೊಡ್ದ ಮೊತ್ತ. ಆದರೆ ಮಿಂಚಿನ ಓಟಕ್ಕೆ ಹೆಸರಾಗಿದ್ದ ಹೋರಿಯೊಂದು ಬರೋಬ್ಬರಿ 19 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಹೌದು, ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ವಾಸನ ಗ್ರಾಮದ ಕೃಷಿಕ ರೈತ ಕರಿಬಸಪ್ಪ ಎಂಬುವವರು

ಧ್ವಜಾರೋಹಣಕ್ಕೆ ಈದ್ಗಾ ಮೈದಾನ ಸಿದ್ಧ – ಸರ್ಪಗಾವಲು ಸುತ್ತು ಹಾಕಿಕೊಂಡು ನಿಂತ ಖಾಕಿ ಪಡೆ….!

ನಾಳೆ ದೇಶದೆಲ್ಲೆಡೆ 75ನೇ ಸ್ವಾತಂತ್ರ್ಯ ದಿನದ ಸಂಭ್ರಮ. ಇತ್ತ ಚಾಮರಾಜಪೇಟೆ ಈದ್ಗಾ ಮೈದಾನದಲ್ಲೂ ನಾಳೆಯ ಸ್ವಾತಂತ್ರ್ಯ ದಿನಾಚರಣೆಗೆ ಸಾರ್ವಜನಿಕರಿಗೆ ಪಾಸ್ ಕೊಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ವಂದೇ ಮಾತರಂ ಮತ್ತು ಭಾರತ್ ಮಾತಾಕಿ ಜೈ ಅಂತ ಎರಡೇ ಘೋಷಣೆ ಕೂಗಬೇಕು ಎನ್ನುವ ಷರತ್ತುಗಳು

ಸಹಾಯಕ ಪ್ರಾಧ್ಯಾಪಕರ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಉನ್ನತ ಶಿಕ್ಷಣ ಸಚಿವರಿಂದ ಗುಡ್ ನ್ಯೂಸ್!

ಬೆಂಗಳೂರು:ಸಹಾಯಕ ಪ್ರಾಧ್ಯಾಪಕರ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಶಿಕ್ಷಣ ಸಚಿವರು ಗುಡ್ ನ್ಯೂಸ್ ನೀಡಿದ್ದು, ಶೀಘ್ರವೇ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂಬುದಾಗಿ ಉನ್ನತ ಶಿಕ್ಷಣ ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ 1,242