Browsing Category

Interesting

ಚಿಕ್ಕ ಮಕ್ಕಳ ಆಧಾರ್ ಕಾರ್ಡ್ ನೋಂದಾವಣಿಗೆ ಮನೆ ಮನೆಗೆ ಬರಲಿದ್ದಾರೆ ಪೋಸ್ಟ್ ಮ್ಯಾನ್!

ಸಾಮಾನ್ಯ ವ್ಯಕ್ತಿಯ ಗುರುತಿಗಾಗಿ ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು, ಮಕ್ಕಳಿಗೂ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಆದರೆ, ಇದುವರೆಗೆ ಮಕ್ಕಳ ಆಧಾರ್ ಕಾರ್ಡ್ ಪಡೆಯಲು ಕಚೇರಿಗೆ ಸಾಕಷ್ಟು ಭೇಟಿ ನೀಡಬೇಕಿತ್ತು. ಆದರೆ ಈಗ ಮನೆಯ ಚಿಕ್ಕ ಮಕ್ಕಳಿಗೆ ಆಧಾರ್ ಕಾರ್ಡ್ ಪಡೆಯಲು ಕಚೇರಿಗಳನ್ನು ಸುತ್ತುವ

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯಲಿದೆ ಎತ್ತಿನ ಗಾಡಿ ಓಟದ ಸ್ಪರ್ಧೆ ಸೇರಿದಂತೆ ಹಲವು ಗ್ರಾಮೀಣ ಕ್ರೀಡೆಗಳು!

ಗ್ರಾಮೀಣ ಕ್ರೀಡೆಗಳಿಗೆ ಅವಕಾಶ ಸಿಗದೇ ವಂಚಿಸಿಹೋಗುತ್ತಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಉತ್ತೇಜನ ನೀಡಲು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಯುವಜನ ಮತ್ತು ಕ್ರೀಡಾ ಇಲಾಖೆಯೊಂದಿಗೆ ಪ್ರಥಮ ಬಾರಿಗೆ ಕ್ರೀಡಾಕೂಟಗಳನ್ನು ಆಯೋಜಿಸಲು ಕೈಜೋಡಿಸಿದೆ.

ಪೊಲೀಸರ ವರ್ತನೆಯಿಂದ ನೊಂದು ನವವಿವಾಹಿತೆ ಆತ್ಮಹತ್ಯೆ!

ತನ್ನ ಮೇಲೆ ದಾಖಲಾಗಿದ್ದ ಪ್ರಕರಣ ಹಿಂಪಡೆಯದ ಕಾರಣ ನವವಿವಾಹಿತೆ ಪೊಲೀಸ್‌ ವ್ಯವಸ್ಥೆಯಿಂದ ನೊಂದು ಸಾವಿಗೆ ಶರಣಾಗಿರುವ ಘಟನೆ ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಕಾಮಸಮುದ್ರ ಗ್ರಾಮದ ಯಶೋದಮ್ಮನ ಹಿರಿಯ ಮಗಳು ಉಷಾ ಎಂದು ಗುರುತಿಸಲಾಗಿದೆ.

ಪ್ಲೀಸ್ ಬ್ರೇಕಪ್ ಮಾಡಬೇಡ, ನನ್ನನ್ನು ಬಿಡಬೇಡ – ನಡು ರಸ್ತೆಯಲ್ಲಿ ಗೆಳತಿಯ ಕಾಲು ಹಿಡಿದು ಬೇಡಿಕೊಂಡ ಹುಡುಗ –…

ಪ್ರತಿಯೊಬ್ಬರ ಜೀವನದಲ್ಲಿಯೂ ಮೊದಲ ಪ್ರೀತಿ ಅದ್ಭುತವಾಗಿರುತ್ತದೆ. ಅದೇ ಪ್ರೀತಿ ಒಂದು ವೇಳೆ ಲವ್ ಬ್ರೇಕ್ ಅಪ್ ಆದರೆ ಅದರ ನೋವು ಹೇಳಲು ಅಸಾಧ್ಯ. ಆ ಫಸ್ಟ್ ಲವ್ ನಲ್ಲಿರುವ ನವಿರು ಭಾವನೆಗಳಿಗೆ ಸಣ್ಣ ಗಾಯವಾದರೂ ಸಾಕು, ವಿಪರೀತ ತಡೆದುಕೊಳ್ಳಲಾಗದ ನೋವು ಖಚಿತ. ಇದು ಅಂತಹಾ. ಒಂದು ಬ್ರೇಕಪ್ ಅನ್ನು

ಗಣೇಶೋತ್ಸವದ ಈ ರೂಲ್ಸ್ ಫಾಲೋ ಮಾಡದಿದ್ರೆ ದಾಖಲಾಗುತ್ತೆ ಕ್ರಿಮಿನಲ್ ಕೇಸ್ !

ರಾಜ್ಯದಲ್ಲಿ ಕೊರೋನಾ ಬಳಿಕ ಮೊದಲ ಬಾರಿಗೆ ಗಣೇಶೋತ್ಸವದ ಆಚರಣೆಗೆ ಸಿದ್ದತೆ ನಡೆದಿದ್ದು, ರಾಜ್ಯದಲ್ಲಿ ಸದ್ಯ ಗಣೇಶೋತ್ಸವ ಭಾರಿ ಸದ್ದು ಮಾಡ್ತಿದೆ. ಎಲ್ಲಾ ಜನತೆ ಕಾತುರದಿಂದ ಕಾಯುತ್ತಿರುವ ಹಬ್ಬಕ್ಕೆ ಸರ್ಕಾರವೂ ಮಾರ್ಗಸೂಚಿ ಬಿಡುಗಡೆಗೊಳಿಸಿದೆ. ಅದರಲ್ಲೂ ಈ ಬಾರಿ, ಗಣೇಶೋತ್ಸವ ಹಲವು

BSNL ನಿಂದ ಬಂಪರ್ ಆಫರ್ ; 321ರೂ. ರಿಚಾರ್ಜ್ ಮಾಡಿ ವರ್ಷಪೂರ್ತಿ ವ್ಯಾಲಿಡಿಟಿ ಪಡೆಯಿರಿ

ಬಿಎಸ್‌ಎನ್‌ಎಲ್ ತನ್ನ ಬಳಕೆದಾರರಿಗಾಗಿ ಹೊಸ ಆಫರ್ ಗಳನ್ನು ನೀಡುತ್ತಲೇ ಬಂದಿದ್ದು, ಇದೀಗ ರೀಚಾರ್ಜ್ ಯೋಜನೆಯನ್ನು ಹೊಸದಾಗಿ ತಂದಿದೆ. ಈ ಯೋಜನೆಯ ವಿಶೇಷತೆಯೆಂದರೆ ಇದು ಪೂರ್ಣ 1 ವರ್ಷಕ್ಕೆ ಲಭ್ಯವಿರುತ್ತದೆ. ಅಂದರೆ ಇದು 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಅಲ್ಲದೆ ನೀವು ಸಹ ಈ

ಕಾಫಿನಾಡು ಚಂದುವಿಗೆ ಊರವರಿಂದಲೇ ಕ್ಲಾಸ್; ಯಾಕಾಗಿ?

ಕಾಫಿನಾಡು ಅಂದಾಕ್ಷಣ ಇದೀಗ ನಮಗೆ ತಟ್ ಅಂತ ನೆನಪಿಗೆ ಬರೋದೇ ಚಂದು ಹೆಸರು. ಹೌದು. ಕಾಫಿನಾಡು ಚಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ತನ್ನದೇ ಆದ ಫ್ಯಾನ್ಸ್ ಹೊಂದಿರುವ ಕಾಫಿನಾಡು ಚಂದು ಇದೀಗ ಸೋಷಿಯಲ್ ಮೀಡಿಯಾ ಸ್ಟಾರ್ ಐಕಾನ್ ಆಗಿದ್ದಾರೆ. ಹ್ಯಾಪಿ ಬರ್ತಡೇ ಸಾಂಗ್

ಪೋಸ್ಟ್ ಆಫೀಸ್ ನ NSC ಮತ್ತು KVP ಖಾತೆಯನ್ನು ಆನ್ಲೈನ್ ನಲ್ಲೂ ತೆರೆಯಬಹುದು ಮುಚ್ಚಬಹುದು!

ಪೋಸ್ಟ್ ಆಫೀಸ್ ನ NSC ಮತ್ತು KVP ಖಾತೆಯನ್ನು ಆನ್ಲೈನ್ ನಲ್ಲೂ ತೆರೆಯಬಹುದು ಹಾಗೂ ಮುಚ್ಚಬಹುದಾಗಿದೆ. ಭಾರತೀಯ ಅಂಚೆ ಇಲಾಖೆಯು 'ಎನ್​ಎಸ್​ಸಿ' ಮತ್ತು 'ಕೆವಿಪಿ'ಗಾಗಿ ಆನ್‌ಲೈನ್ ಖಾತೆ ನೋಂದಣಿ ಮತ್ತು ಮುಚ್ಚುವಿಕೆಯನ್ನು ಜಾರಿಗೆ ತಂದಿದೆ. ಅಂಚೆ ಇಲಾಖೆಯ ಇಂಟರ್ನೆಟ್ ಬ್ಯಾಂಕಿಂಗ್‌ನ