ವೆಲ್ ನೆಸ್ ಆಫೀಸರ್ ಆಗಿ ನಾಯಿಯನ್ನು ನೇಮಿಸಿದ ಟೆಕ್ ಕಂಪನಿ- ಮೊದಲ ದಿನದ ಕೆಲಸ ಕಂಡು ಬೆಚ್ಚಿಬಿದ್ದ ಮ್ಯಾನೇಜ್ಮೆಂಟ್!
ಹೈದರಾಬಾದ್: ಹೈದರಾಬಾದಿನ ಟೆಕ್ ಕಂಪನಿಯೊಂದು ತನ್ನ ಚೀಫ್ ವೆಲ್ ನೆಸ್ ಆಫೀಸರ್ ಆಗಿ ನಾಯಿಯನ್ನು ನೇಮಿಸಿದೆ. ಇಲ್ಲಿನ ಹಾರ್ವೆಸ್ಟಿಂಗ್ ರೊಬೊಟಿಕ್ಸ್ ತಮ್ಮ ಮುಖ್ಯ ಸಂತೋಷ ಅಧಿಕಾರಿಯಾಗಿ ಗೋಲ್ಡನ್ ರಿಟ್ರೈವರ್ ಅನ್ನು ನೇಮಿಸಿಕೊಂಡಿದ್ದಕ್ಕಾಗಿ ವೈರಲ್ ಆಗಿದೆ.