Browsing Category

Health

World Malaria Day 2023: ಏಪ್ರಿಲ್ 25 ರಂದು ವಿಶ್ವ ಮಲೇರಿಯಾ ದಿನ : ರೋಗಲಕ್ಷಣ ‍& ಪರಿಹಾರಗಳನ್ನು ನಿರ್ಲಕ್ಷ್ಯ…

ಮಲೇರಿಯಾ ರೋಗದ ಮೊದಲ ಲಕ್ಷಣಗಳೆಂದರೆ ಜ್ವರ, ತಲೆನೋವು ಮತ್ತು ನಡುಗುವಿಕೆ. ಜ್ವರ ಮತ್ತು ತಲೆನೋವು ಪ್ರತಿ ಮೂರು ದಿನಗಳಿಗೊಮ್ಮೆ ಮರುಕಳಿಸಿದರೂ ಸಹ ಮಲೇರಿಯಾ ರೋಗಲಕ್ಷಣವೆಂದು ಪರಿಗಣಿಸಬಹುದು.

Eating by hand: ಕೈಯಿಂದ ಊಟ ಮಾಡಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿದ್ಯಾ?

ನಿಮ್ಮ ಕೈಗಳಿಂದ ತಿನ್ನುವುದು ಪ್ರಾಚೀನ ಕಾಲದಿಂದಲೂ ಇದೆ ಮತ್ತು ಈ ರೀತಿ ತಿನ್ನುವುದು ಕೇವಲ ಸಂಪ್ರದಾಯವಲ್ಲ ಆದರೆ ಉತ್ತಮ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

Benefits of growing a beard : ಪುರುಷರೇ, ಗಡ್ಡ-ಮೀಸೆ ಬೆಳೆಸೋದ್ರಿಂದ ನಿಮಗಿದೆ ಅನೇಕ ಲಾಭ! ಇಲ್ಲಿದೆ ನೋಡಿ ನೀವರಿಯದ…

ಇಂದು ಡಿಸೈನ್ ಡಿಸೈನ್ ಆಗಿ, ಡಿಫ್ರೆಂಟ್ ಡಿಫ್ರೆಂಟ್ ಬಿಯರ್ಡ್ (Benefits of growing a beard) ಗಳು ಟ್ರೆಂಡ್ ಆಗುತ್ತಿವೆ. ಸದ್ಯ ನಟರಾಗಲಿ, ಆಟಗಾರರಾಗಲಿ ಎಲ್ಲರೂ ಈ ಟ್ರೆಂಡ್ ಫಾಲೋ ಮಾಡುತ್ತಿದ್ದಾರೆ.

Gola ice: ಕಲ್ಲರ್​ ಕಲ್ಲರ್​ ಗೋಲಾಗಳನ್ನು ತಿನ್ನೋ ಆಸೆನಾ? ಎಚ್ಚರ, ಎಚ್ಚರ!

ಬೇಸಿಗೆ ಆರಂಭವಾಗುತ್ತಿದ್ದಂತೆ ನಗರದಿಂದ ಗ್ರಾಮಾಂತರದವರೆಗೆ ಐಸ್​ಕ್ರೀಮ್ ಆದ ಗೋಲಾಗಳನ್ನು ಮಾರಾಟ ಮಾಡೋದು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.

Covid XBB.1.16: ಕೋವಿಡ್ ಮತ್ತೆ ಹೆಚ್ಚಳಕ್ಕೆ ಕಾರಣವಾದ ಎಕ್ಸ್ಬಿಬಿ.1.16 ರೂಪಾಂತರ, ರೋಗಲಕ್ಷಣಗಳ ತಿಳಿದುಕೊಳ್ಳಿ!!

ದೇಶದಲ್ಲಿ ಕೋವಿಡ್ -19 ಪ್ರಕರಣಗಳ ಉಲ್ಬಣಕ್ಕೆ ಕೋವಿಡ್ -19 ರೂಪಾಂತರ ಎಕ್ಸ್ಬಿಬಿ.1.16 ಕಾರಣವಾಗಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

Diabetes: ಮಧುಮೇಹ ಇರುವವರು ಬೇಸಿಗೆಯಲ್ಲಿ ತೆಂಗಿನ ನೀರನ್ನು ಕುಡಿಬೋದಾ? ಇದರಿಂದ ಏನು ರಿಸಲ್ಟ್​ ಸಿಗುತ್ತೆ?

ತೆಂಗಿನ ನೀರನ್ನು (Coconut water) ಸೇವಿಸುವುದರಿಂದ ಆಗುವ ಪ್ರಯೋಜನಗಳ (Benefits) ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ

Pregnancy Diet: ಗರ್ಭಿಣಿಯರು ಮತ್ತು ಆ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ಈ ಹಣ್ಣನ್ನು ತಿನ್ಲೇಬಾರ್ದು !

ಪಪ್ಪಾಯಿ ಸೇವನೆಯು ಪ್ರಯೋಜನಕ್ಕಿಂತ ಹಾನಿಯನ್ನುಂಟು ಮಾಡುತ್ತದೆ. ಅವ್ಯಾವುವು ಎನ್ನುವುದನ್ನು ನೋಡುವ ಸಮಯ ಇದು.

Banana flower: ಬಾಳೆಹಣ್ಣು ಮಾತ್ರವಲ್ಲದೆ ಬಾಳೆ ಹೂವಿನಿಂದಲೂ ಇದೆ ಅದ್ಭುತ ಆರೋಗ್ಯ ಪ್ರಯೋಜನ! : ಆರೋಗ್ಯಕರ ಜೀವನಕ್ಕೆ…

ಬಾಳೆಹಣ್ಣು ಮಾತ್ರವಲ್ಲದೆ ಬಾಳೆ ಹೂವಿನಿಂದಲೂ (Banana flower health benefits) ಅದ್ಭುತ ಆರೋಗ್ಯ ಪ್ರಯೋಜನ ಇದೆ ಎಂಬುದು ಅನೇಕರಿಗೆ ತಿಳಿದಿಲ್ಲ.