Toxic: ದೇಹದ ವಿಷಕಾರಿ ಪದಾರ್ಥಗಳನ್ನು ಹೊರ ಹಾಕಬೇಕೆ? ಈ ವಸ್ತುಗಳನ್ನು ನೀರಲ್ಲಿ ಹಾಕಿದ ಸೇವಿಸಿ!
Toxic: ನಮ್ಮ ಕಾಯಿಲೆಗಳ(Decease) ಬಗ್ಗೆ ನಾವು ಸ್ವಲ್ಪ ಸಂಶೋಧನೆ(Research) ಮಾಡಿದರೆ, ಪ್ರತಿಯೊಂದು ಕಾಯಿಲೆಯು ಯಾವುದೋ ಒಂದು ವಿಷದಿಂದ(Poison) ಪ್ರಾರಂಭವಾಗಿದೆ ಎಂದು ಕಂಡುಬರುತ್ತದೆ. ನಿತ್ಯ ಜೀವನದಲ್ಲಿ ನಮ್ಮ ದೇಹದಲ್ಲಿ(Body) ಅನೇಕ ಹಾನಿಕಾರಕ ಪದಾರ್ಥಗಳು ಸೇರಿಕೊಳ್ಳುತ್ತವೆ ಅಥವಾ…