Browsing Category

Health

ಪೇಪರ್ ಕಪ್‌ನಲ್ಲಿ ಚಹಾ,ಕಾಫಿ ಹೀರಿದರೆ ದೇಹಕ್ಕೆ ಪ್ಲಾಸ್ಟಿಕ್ !

ಬಳಸಿ ಎಸೆಯುವ ಪೇಪರ್ ಕಪ್ ನಲ್ಲಿಚಾ ಅಥವಾ ಕಾಫಿ ಕುಡಿಯುವವರಿಗೆ ಇದೊಂದು ಮುನ್ನೆಚ್ಚರಿಕೆಯ ಕರೆಗಂಟೆ. ಪೇಪರ್ ಕಪ್ ಮೂಲಕ ನಮ್ಮ ದೇಹದ ಒಳಕ್ಕೆ ಪ್ಲಾಸ್ಟಿಕ್‌ ಕಣಗಳು ಸೇರಿಕೊಳ್ಳುತ್ತವೆ. ಖರಗ್‌ಪುರ ಐಐಟಿ ನಡೆಸಿದ ಸಂಶೋಧನೆಯ ಪ್ರಕಾರ, ಪ್ರತಿನಿತ್ಯ ಪೇಪರ್ ಕಪ್‌ನಲ್ಲಿ ಚಹಾ ಸೇವಿಸುವುದರಿಂದ

ಆನ್ಲೈನ್ ಗೇಮ್ಸ್ ಆಡುತ್ತಾ ಮಾನಸಿಕ ಸಮತೋಲನ ಕಳೆದುಕೊಂಡ ಬಾಲಕ | ಪಬ್ಜಿ, ಫ್ರೀ ಫೈರ್ ಆಟ ಆಡುತ್ತಾ ತನ್ನ ಜೀವನದ ಆಟದ…

ಸಾಗರ್ :ಇದೀಗ ಅಂತೂ ಪ್ರತಿಯೊಬ್ಬ ವ್ಯಕ್ತಿಯು ಮೊಬೈಲ್ ಫೋನ್ ಅನ್ನು ಹೊಂದಿದ್ದಾನೆ.ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಬಳಕೆಯಲ್ಲಿದೆ. ಅದರಲ್ಲೂ ಇಂದಿನ ಯುವ ಜನತೆ ಆನ್ಲೈನ್ ಗೇಮ್ ಗಳಿಗೆ ಅಡಿಕ್ಟ್ ಆಗಿದ್ದು ಅಂತೂ ಸುಳ್ಳಲ್ಲ.ಗ್ಯಾಜೆಟ್ ಗೆ ವ್ಯಸನಿಯಾಗಿರುವ ಮತ್ತು ಅದು ಇಲ್ಲದೆ ಬದುಕಲು

ಬಿಸಿಲು-ಮಳೆ‌ ಜುಗಲ್‌ಬಂಧಿ | ಕೋವಿಡ್ ನಡುವೆ ಹೆಚ್ಚುತ್ತಿದೆ ವೈರಲ್ ಜ್ವರ

ಪ್ರಸ್ತುತ ಬಿಸಿಲು ಮತ್ತು ಮಳೆಯ ಜುಗಲ್‌ಬಂಧಿಯ ವಾತಾವರಣ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಹಿರಿಯರು, ಮಕ್ಕಳೆನ್ನದೆ ವೈರಲ್‌ ಜ್ವರ ಕಾಣಿಸುತ್ತಿದೆ. ಕೋವಿಡ್‌ ನಡುವೆ ಇದು ಆತಂಕಕ್ಕೆ ಕಾರಣವಾಗಿದೆ. ಶಾಲೆಗಳಲ್ಲಿ ಭೌತಿಕ ತರಗತಿಗಳು ಆರಂಭವಾಗಿದ್ದು, ಮಕ್ಕಳಲ್ಲಿ ಯಾವುದೇ ರೀತಿಯ ಜ್ವರ ಕಂಡು

ಪ್ರವಾಹದ ಪರಿಸ್ಥಿತಿಯಲ್ಲಿ ಅಲ್ಯೂಮಿನಿಯಂ ಪಾತ್ರೆಯಲ್ಲಿ ಮಗುವನ್ನು ಇಟ್ಟು ಪೋಲಿಯೋ ಲಸಿಕೆ ಕೊಡಿಸಿದ ಪೋಷಕರು|ವೈರಲ್…

ನವದೆಹಲಿ: ಜೀವನದಲ್ಲಿ ಮನುಷ್ಯ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ. ಅದರಲ್ಲೂ ಪ್ರಕೃತಿ ವಿಕೋಪವಾದಾಗ ಪ್ರತಿಯೊಬ್ಬನ ಜೀವನ ಅಸ್ಥವಸ್ಥವಾಗುತ್ತದೆ. ಪ್ರಕೃತಿಗೆ ಬಡವ ಬಲ್ಲಿದ ಎಂಬ ಭೇದ ನೋಡದೆ ನೋವು ಇಬ್ಬರನ್ನು ಸಮಾನವಾಗಿ

ಅಕ್ಕಿಯನ್ನು ಸರಿಯಾಗಿ ಬೇಯಿಸದೆ ತಿನ್ನುವುದರಿಂದ ಬಹಳ ಅಪಾಯವಿದೆಯಂತೆ !!? ಹಾಗಿದ್ದರೆ ಮುಂದಾಗುವ ಅಪಾಯ ಏನೆಂದು ನೀವೇ…

ನಮ್ಮ ಆರೋಗ್ಯ ಉತ್ತಮವಾಗಿರಬೇಕಾದರೆ ಒಳ್ಳೆಯ ಆಹಾರ ಸೇವಿಸುವುದು ಅನಿವಾರ್ಯ. ಭಾರತ ಕೃಷಿ ಪ್ರಧಾನ ದೇಶವಾಗಿದ್ದು ಸಾಮಾನ್ಯವಾಗಿ ಅನ್ನ ನಮ್ಮ ಮುಖ್ಯ ಆಹಾರವಾಗಿದೆ.ಅದನ್ನು ಹಾಳು ಮಾಡದೆ ಒಳ್ಳೆಯ ರೀತಿಲಿ ಉಪಯೋಗಿಸವುದು ನಮ್ಮ ಆಧ್ಯಾ ಕರ್ತವ್ಯ. ಅನ್ನವನ್ನು ಮಿತವಾಗಿ ಸೇವಿಸಿದರೆ ಅದನ್ನು

ನೀವು ಬಳಸುವ ಮೊಬೈಲ್ ಫೋನ್ ಆರೋಗ್ಯದ ದೃಷ್ಟಿಯಲ್ಲಿ ಸೂಕ್ತವೇ ಅಥವಾ ಇಲ್ಲವೇ ಎಂಬ ಗೊಂದಲ ನಿಮ್ಮಲ್ಲಿದೆಯೇ!!?|ಹಾಗಿದ್ದರೆ…

ಇತ್ತೀಚೆಗೆ ಮೊಬೈಲ್ ಬಳಕೆ ಮಾಡುವವರ ಸಂಖ್ಯೆ ಅತಿಯಾಗಿಯೇ ಇದ್ದು,ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ಜೊತೆಗೂ ಮೊಬೈಲ್ ಇದೆ. ಇವಾಗ ಅಂತೂ ಮಕ್ಕಳು ಆನ್ಲೈನ್ ಕ್ಲಾಸ್ ಎಂದು ಮೊಬೈಲ್ ಮುಂದೆಯೇ ಹಾಜರಿರುತ್ತಾರೆ. ಉಪಯೋಗದ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಅನುಗುಣವಾಗಿ ಪ್ರತಿ ವಾರ ನೂರಾರು ಹೊಸ

ನೀವು ಕೂಡ ನಿದ್ದೆಯಲ್ಲಿ ಗೊರಕೆ ಹೊಡೆಯುತ್ತೀರಾ?!!| ಗೊರಕೆ ಹೊಡೆಯುವುದು ಆರೋಗ್ಯಕ್ಕೆ ಒಳ್ಳೆಯದೇ ಅಥವಾ ಕೆಟ್ಟದ್ದೇ !??

ಎಲ್ಲರ ಮನೆಯಲ್ಲೂ ಒಬ್ಬ ಸದಸ್ಯನಾದರೂ ಗೊರಕೆ ಹೊಡೆಯುವವನಾಗಿರುತ್ತಾನೆ. ಅವರಿಗೆ ಅದು ಹಿತ ಎಂದೆನಿಸಿದರೆ, ಇತರರಿಗೆ ಅದು ಪ್ರಾಣ ಸಂಕಟವೂ ಹೌದು. ಗೊರಕೆ ಹೊಡೆಯುವವನಿಗೆ ನಿದ್ದೆಯಲ್ಲಿ ಏನೂ ಅರಿವಾಗದೆ ಇರಬಹುದು ಆದರೆ ಪಕ್ಕದಲ್ಲಿ ಮಲಗಿದವನ ಪಾಡು ಹೇಳತೀರದು. ಹೌದು. ಗೊರಕೆ ಎನ್ನುವುದು ಅನೇಕರ

ಮಂಗಳೂರು | ಕೊರೋನಾ ಆತಂಕದ ನಡುವೆ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ ವೈರಲ್ ಜ್ವರ | ನಿರ್ಲಕ್ಷಿಸಬೇಡಿ, ಎಚ್ಚರ ಪೋಷಕರೇ…

ಮಂಗಳೂರು:ಕೊರೋನ ಆತಂಕದ ನಡುವೆಯೂ ರಾಜ್ಯದ ಕೆಲವೊಂದು ಜಿಲ್ಲೆಗಳಲ್ಲಿ ಮಕ್ಕಳಲ್ಲಿ ವೈರಲ್ ಜ್ವರ ಕಾಣಿಸಿಕೊಳ್ಳುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಬಿಟ್ಟುಬಿಟ್ಟು ಮಳೆಯಾಗುತ್ತಿರುವುದು ಮತ್ತು ಹವಾಮಾನ ವೈಪರೀತ್ಯದ ಪರಿಣಾಮ