Browsing Category

Health

ದ.ಕ.ಲಾಕ್‌‌ ಡೌನ್ ನಿಯಮಾವಳಿಯಲ್ಲಿ ಮತ್ತೆ ಬದಲಾವಣೆ ತಂದ ಜಿಲ್ಲಾಡಳಿತ

ದ.ಕ.ಜಿಲ್ಲಾಡಳಿತವು ಲಾಕ್‌ಡೌನ್ ನಿಯಾಮವಳಿಯಲ್ಲಿ ಮತ್ತೆ ಬದಲಾವಣೆ ಮಾಡಿದ್ದು, ಕಳೆದ ವಾರ ಇದ್ದ ನಿಯಮಗಳು ಈ ವಾರಾಂತ್ಯ ಇರುವುದಿಲ್ಲ. ಕಳೆದ ಶನಿವಾರ ಮತ್ತು ಆದಿತ್ಯವಾರ ವೀಕೆಂಡ್ ಕರ್ಫ್ಯೂ ನಲ್ಲಿ ಎಲ್ಲಾ ಸೇವೆಗಳನ್ನು ನಿರ್ಬಂಧಿಸಲಾಗಿತ್ತು. ತುರ್ತು ಸೇವೆಗಳಿಗೆ ಮಾತ್ರ ಅವಕಾಶ

ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ಮುಂದೂಡಿಕೆ – ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿಕೆ

ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದು, ಜೂನ್ 21 ರಿಂದ ಆರಂಭವಾಗಬೇಕಿದ್ದ ಎಸ್.ಎಸ್‌.ಎಲ್.ಸಿ ಪರೀಕ್ಷೆಗಳನ್ನು ಮುಂದಿನ ಆದೇಶದವರೆಗೆ

ಬೆಂಗಳೂರು | ಬಿಎಂಟಿಸಿಯಿಂದ ‘ಉಸಿರು ನೀಡುವ ಬಸ್’ ಸೇವೆ ಆರಂಭ

ಬೆಂಗಳೂರು: ಬೆಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸಂಚರಿಸುವ ಸರಕಾರಿ ಸಾರಿಗೆ ಸಂಸ್ಥೆ, ಬಿಎಂಟಿಸಿ ವಿನೂತನ ಪ್ರಯೋಗ ಕೈಗೊಂಡಿದ್ದು, ಕೊರೊನಾ ಸೋಂಕಿತರಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ಆಕ್ಸಿಜನ್ ಸಿಲಿಂಡರ್ ಹೊತ್ತ ಕೆಲವು ಬಸ್ಸುಗಳನ್ನು ಸಿದ್ಧಪಡಿಸಿ ಸೇವೆ ಆರಂಭಿಸಿದೆ. ಈ ವಿನೂತನ

ಓಲಾ ಕ್ಯಾಬ್ ಮೂಲಕ ಮನೆ ಬಾಗಿಲಿಗೆ ಆಮ್ಲಜನಕ ಸಾಂದ್ರಕ |ಕಾರ್ಯಕ್ರಮಕ್ಕೆ ಡಿಸಿಎಂ ಅಶ್ವಥ್ ನಾರಾಯಣ್ ಚಾಲನೆ ಆಮ್ಲಜನಕ ಕೊರತೆ ಎದುರಿಸುತ್ತಿರುವ ಕೋವಿಡ್ ಸೋಂಕಿತರ ಮನೆ ಬಾಗಿಲಿಗೆ ಓಲಾ ಕ್ಯಾಬ್‍ಗಳ ಮೂಲಕ ಆಮ್ಲಜನಕ ಸಾಂದ್ರಕಗಳನ್ನು (Oxygen Concentrator) ಒದಗಿಸುವ ವಿಶೇಷ ಕಾರ್ಯಕ್ರಮಕ್ಕೆ

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರಿಂದ ಸಿ.ಎಂ. ಭೇಟಿ | ರಾಜ್ಯದ ಸ್ಥಿತಿಗಳ ಚರ್ಚೆ

ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ರು ಮುಖ್ಯಮಂತ್ರಿಗಳಾದ ಸನ್ಮಾನ್ಯ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ರಾಜ್ಯದ ಕೋವಿಡ್ ಸ್ಥಿತಿಗಳ ಕುರಿತು ಚರ್ಚಿಸಿದರು. ಬಿಜೆಪಿಯಿಂದ ರಾಜ್ಯಾದ್ಯಂತ ನಡೆಯುತ್ತಿರುವ ಕೋವಿಡ್ ನೆರವಿನ ‘ಸೇವೆಯೇ ಸಂಘಟನೆ - 2.0’ ಪರಿಹಾರ

ಲಾಕ್ ಡೌನ್ ಸಮಯದಲ್ಲಿ ಬೀಸುವ ಲಾಠಿಯಿಂದ ತಪ್ಪಿಸಿಕೊಳ್ಳಲು ಯುವಕನ ಸಾಲಿಡ್ ಉಪಾಯ | ವೈರಲ್ ಫೋಟೋ ಹಿಂದಿದೆ ಒಂದು ಸತ್ಯ !

ಕೋವಿಡ್-19 ಎರಡನೇ ಅಲೆ ಭೀತಿ ಒಂದೆಡೆ, ಅದರ ಕಟ್ಟು ಪಾಡುಗಳು ಇನ್ನೊಂದೆಡೆ. ಇದೆಲ್ಲ ಜನರಿಗೆ ಕಿರಿಕಿರಿ ತಂದದ್ದು ನಿಜ. ಬೆಳಿಗ್ಗೆ ತಾನೇ ಒಬ್ಬಾತ ಬೀದಿ ಸುತ್ತಲು ಹಾಲಿನ ಕ್ಯಾನ್ ಅನ್ನು ಯಾವಾಗಲೂ ತನ್ನ ಜೊತೆಗಿಟ್ಟುಕೊಂಡು ಸಾಗುವುದು ವೈರಲ್ ಆಗಿತ್ತು. ಪೊಲೀಸರು ಮತ್ತು ಅಧಿಕಾರಿಗಳು ಆತನಿಗೆ

ಸವಣೂರು : ಅವಧಿ ಮೀರಿ ವ್ಯಾಪಾರ | ಅಂಗಡಿಗಳಿಗೆ ದಂಡ ವಿಧಿಸಿದ ಗ್ರಾ.ಪಂ,ಮಾಸ್ಕ್ ಹಾಕದವರಿಗೂ ದಂಡ

ಕೋವಿಡ್ -19 ನಿಯಂತ್ರಣಕ್ಕೆ ಸಂಬಂಧಿಸಿ ರಾಜ್ಯಾದ್ಯಂತ ಮೇ.10 ರಿಂದ ಆರಂಭಗೊಂಡ ಸೆಮಿಲಾಕ್‌ಡೌನ್ ನಲ್ಲಿ ಬೆಳಗ್ಗಿನಿಂದಲೇ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ಅದಕ್ಕಾಗಿ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿಪಡಿಸಲಾಗಿದ್ದು,ಆದರೂ ಕೆಲವೆಡೆ ಅವಧಿ ಮೀರಿ

ಆಲಂಕಾರಿನ ಯುವಕ ಕೋವಿಡ್‌ಗೆ ಬಲಿ | ಕಡಬ ತಾಲೂಕಿನಲ್ಲಿ ಕೋವಿಡ್‌ಗೆ ಮೂವರು ಬಲಿ

ಕಡಬ ತಾಲೂಕಿನ ಆಲಂಕಾರು ಗ್ರಾಮದ ಯುವಕನೊಬ್ಬ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.ಆಲಂಕಾರು ಗ್ರಾಮದ ನಾಡ್ತಿಲ ಉಮೇಶ ದೇವಾಡಿಗ ರ ಪುತ್ರ ಯತೀಶ್ ಎನ್.ದೇವಾಡಿಗ (32. ವ) ರವರು ಕೊರೋನಾದಿಂದ ಮೃತಪಟ್ಟ ಯುವಕ. ಮೃತರು ಇಂಜೀನಿಯರ್ ಪದವಿದಾರನಾಗಿದ್ದು ಬೆಂಗಳೂರಿನಲ್ಲಿ ಐ.ಟಿ.ಬಿ.ಟಿ