Browsing Category

Health

ಕೊರೋನ ವೈರಸ್ ನ ಹೊಸ ರೂಪಾಂತರಿ ಪತ್ತೆ|ವೇಗವಾಗಿ ಹರಡೋ ಈ ತಳಿಗೆ ‘ಒಮಿಕ್ರೋನ್’ಎಂದು ನಾಮಕರಣ

ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ವೈರಸ್‌ನ ಹೊಸ ರೂಪಾಂತರಿ ಪತ್ತೆಯಾಗಿದ್ದು,ಇದು ಜಗತ್ತಿನಾದ್ಯಂತ ಭಾರಿ ಕಳವಳ ಮೂಡಿಸಿದೆ. ಈ ವೈರಸ್ ಅತ್ಯಂತ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ ಎಂದು ಸಿಂಗಪುರ ಹೇಳಿದೆ. ಈ ತಳಿಯಿಂದ ಎದುರಾಗಬಹುದಾದ ಅಪಾಯದ ಬಗ್ಗೆ ಚರ್ಚಿಸಲು ವಿಶ್ವ ಆರೋಗ್ಯ ಸಂಸ್ಥೆ

ರಾಜ್ಯದಲ್ಲಿ ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಮರು ಜಾರಿ-ಸಚಿವ ಎಸ್.ಟಿ. ಸೋಮಶೇಖರ್

ಬೆಂಗಳೂರು : ರಾಜ್ಯದ ಜನತೆಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ರಾಜ್ಯದಲ್ಲಿ ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಮರು ಜಾರಿಯಾಗಲಿದೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಸಚಿವ ಎಸ್.ಟಿ. ಸೋಮಶೇಖರ್ ಅವರು, ರಾಜ್ಯದ ಸಹಕಾರಿ ಕ್ಷೇತ್ರ ಮತ್ತು ಬಡ

ಒಂದೇ ದಿನದಲ್ಲಿ 526 ಜನ ಬಲಿಯಾಗುವ ಮೂಲಕ ಮತ್ತಷ್ಟು ಏರಿಕೆ ಕಂಡ ಕೊರೋನ ಪ್ರಕರಣ

ನವದೆಹಲಿ:ಕೊರೋನ ಅಟ್ಟಹಾಸದ ಹೆಸರು ಮಾಸುತ್ತಿರುವಂತೆಯೇ ಸಾವಿನ ಸಂಖ್ಯೆ ಎತ್ತರಕ್ಕೆ ಏರುತ್ತಿದೆ.ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಕುಸಿತ ಕಂಡಿದೆ. ಆದರೆ ಕಳೆದ 24 ಗಂಟೆಯಲ್ಲಿ 10,853 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಒಂದೇ ದಿನದಲ್ಲಿ 526 ಜನ ಮಹಾಮಾರಿಗೆ

ಒಂದು ಬಿಲಿಯನ್ ಡೋಸ್ ಲಸಿಕೆ ನೀಡುವ ಮೂಲಕ ಪ್ರಶಂಸೆಗೆ ಪಾತ್ರವಾದ ಮೋದಿ ನೇತೃತ್ವದ ಸರ್ಕಾರ ಸಾಲದಲ್ಲಿ ಮುಳುಗಳಿದೆಯೇ??…

ಒಂದು ಬಿಲಿಯನ್ ಡೋಸ್ ಲಸಿಕೆ ನೀಡುವ ಸರ್ಕಾರದ ಸಾಧನೆಗೆ ಇತ್ತೀಚಿಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದ್ದು,ಸರ್ಕಾರವೂ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡು ಖುಶಿಪಟ್ಟಿತ್ತು.ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಲಸಿಕಾ ಅಭಿಯಾನದ ಖರ್ಚು ನಿಭಾಯಿಸಲು ಅಂತರರಾಷ್ಟ್ರೀಯ

ಹೃದಯದ ಬಗ್ಗೆ ಆತಂಕ, ಭಯ ಬೇಡ- ಎಚ್ಚರಿಕೆ ಇರಲಿ

ಎಜೆ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ್ ಸಲಹೆ ಮಂಗಳೂರು: ಹೃದಯ ಸಂಬಂಧಿ ಕಾಯಿಲೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು, ಹೃದ್ರೋಗ ತಜ್ಞರ ಬಳಿ ಬರುವವರ ಸಂಖ್ಯೆಯೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಈ ಕುರಿತು ಕೇಳಿ ಬರುತ್ತಿರುವ ಕೆಲವೊಂದು ಹೇಳಿಕೆ,

ಹೃದಯಾಘಾತದಿಂದ ಯುವರತ್ನ ನಿಧನ ಹೊಂದಿದ ಬೆನ್ನಲ್ಲೇ ರಾಜ್ಯದ ಯುವಜನರಲ್ಲಿ ಹೆಚ್ಚಿದ ಆತಂಕ!!

ಕನ್ನಡದ ಖ್ಯಾತ ಯುವನಟ ಪುನೀತ್ ರಾಜ್‌ಕುಮಾರ್ ಹೃದಯಾಘಾತದಿಂದ ನಿಧನ ಹೊಂದಿದ ಬೆನ್ನಲ್ಲೇ ಯುವ ಜನರಲ್ಲಿ ತಮ್ಮ ಆರೋಗ್ಯದ ಬಗ್ಗೆ ಆತಂಕ ಹೆಚ್ಚಾಗಿದ್ದು ಇದಕ್ಕೆ ನಿದರ್ಶನವೆಂಬಂತೆ ರಾಜ್ಯಾದ್ಯಂತ ಅನೇಕ ಆಸ್ಪತ್ರೆಗಳಲ್ಲಿ ಹೃದಯ ತಪಾಸಣೆ ಮಾಡಿಸಲು ಸಾವಿರಾರು ಜನರು ಮುಗಿಬಿದ್ದಿದ್ದಾರೆ. ಒಂದೆಡೆ

ನಿನ್ನೆ ಮಾಡಿಟ್ಟ ಹಿಟ್ಟಿನಿಂದ ಚಪಾತಿ ಮಾಡಿ ತಿಂತೀರಾ…? ಅದರಿಂದ ಆರೋಗ್ಯದಮೇಲೆ ಆಗುವ ಪರಿಣಾಮ.

ಆರೋಗ್ಯಕ್ಕೆ ಮಾರಕರೊಟ್ಟಿ,ಚಪಾತಿ ಅಥವಾ ಫುಲ್ಕಾ ಭಾರತೀಯ ಆಹಾರದ ಬಹಳ ಪ್ರಮುಖ ಭಾಗವಾಗಿದೆ. ದಿನದ ಆಹಾರವಾಗಿರಲಿ ಅಥವಾ ರಾತ್ರಿ ಊಟವಾಗಿರಲಿ , ಚಪಾತಿಯನ್ನು ಸಾಮಾನ್ಯವಾಗಿ ಪ್ರತಿ ಮನೆಯಲ್ಲಿ ತಯಾರಿಸಲಾಗುತ್ತದೆ. ಸುಲಭ ಮತ್ತು ವೇಗದ ಅಡುಗೆ ಜೀವನದ ದೃಷ್ಟಿಯಿಂದ, ಇತ್ತೀಚಿನ ದಿನಗಳಲ್ಲಿ ಜನರು

ಇಲ್ಲಿ ಮೇಕೆ ಹಾಲಿಗೆ ಭರ್ಜರಿ ಡಿಮ್ಯಾಂಡ್ | ಒಂದು ಲೀಟರ್ ಆಡಿನ ಹಾಲಿನ ಬೆಲೆ ಕೇಳಿದರೆ ನೀವು ದಂಗಾಗುವುದಂತೂ ನಿಜ!!

ಪ್ರಪಂಚ ಎಷ್ಟೇ ಮುಂದುವರಿದರೂ ಹಿಂದಿನ ಕಾಲದ ಬಳಕೆಯೇ ಇಂದಿಗೂ ಸೂಕ್ತವಾದ ಉಪಯೋಗವಾಗಿದೆ.ವಸ್ತುಗಳಿಂದ ಹಿಡಿದು ಮದ್ದಿನವರೆಗೂ ಉಪಯೋಗಿಸುತ್ತಿದ್ದೇವೆ. ಅದರಲ್ಲೂ ಇಂದಿನ ಇಂಗ್ಲಿಷ್ ಮಾತ್ರೆಗಳಿಗಿಂತ ಮನೆಮದ್ದುಗಳೇ ಪ್ರಸಿದ್ಧಿ ಹೊಂದಿದೆ. ಇದೀಗ ರಾಜಧಾನಿ ದೆಹಲಿ ಮತ್ತು ಎನ್‌ಸಿಆರ್‌ನಲ್ಲಿ