Browsing Category

Health

ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ !! | ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ.

ಹೆಲ್ತ್ ಟಿಪ್ಸ್ : ಈ ಎರಡು ಬಗೆಯ ಎಲೆಗಳನ್ನು ಸೇವಿಸಿ ಬ್ಲಡ್ ಶುಗರ್ ಅನ್ನು ನಿಯಂತ್ರಣದಲ್ಲಿರಿಸಿ !!

ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಸಾಲದು. ಕೆಲವು ಕಾಯಿಲೆಗಳಿಗೆ ಸಾಕಷ್ಟು ಜನರು ಗಿಡ ಮೂಲಿಕೆಗಳ ಮೊರೆ ಹೋಗುತ್ತಾರೆ. ಔಷಧೀಯ ಗುಣವಿರುವ ಗಿಡಮೂಲಿಕೆಗಳು ಅದೆಷ್ಟು ರೋಗವಾಸಿ ಮಾಡುವಲ್ಲಿ ಸಫಲವಾಗಿವೆ. ಇತ್ತೀಚಿನ ಜನರಲ್ಲಿ ಕಂಡುಬರುವ ರೋಗವೆಂದರೆ ಅದು ಮಧುಮೇಹ. ದೇಹದಲ್ಲಿ ರಕ್ತದಲ್ಲಿನ

ಆರೋಗ್ಯ ಸಚಿವರಿಗೆ ಕೊರೊನಾ ಪಾಸಿಟಿವ್

ಕರ್ನಾಟಕದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ತಮಗೆ ಸೋಂಕು ಖಾತ್ರಿ ಆಗಿರುವುದರ ಬಗ್ಗೆ ಸ್ವತಃ ಸಚಿವರೇ ಟ್ವೀಟ್ ಮಾಡಿದ್ದಾರೆ. "ಮೂರು ಅಲೆಗಳ ಸಂದರ್ಭದಲ್ಲೂ ಕೋವಿಡ್ ಸೋಂಕಿನಿಂದ

ಗರ್ಭಿಣಿಯಾದ ಕೆಲವೇ ವಾರದಲ್ಲಿ ಮತ್ತೊಮ್ಮೆ ಗರ್ಭಿಣಿಯಾದ ಮಹಿಳೆ ! ಅರೆ ಇದು ಹೇಗೆ ಸಾಧ್ಯ?

ಮಹಿಳೆಯೋರ್ವಳು ಗರ್ಭಿಣಿಯಾಗಿದ್ದಾಗಲೇ ಇನ್ನೊಮ್ಮೆ ಗರ್ಭ ಧರಿಸಿರುವ ವಿಚಿತ್ರ ಘಟನೆಯೊಂದು ನಡೆದಿದೆ. ಇದು ಹೇಗೆ ಸಾಧ್ಯ ಅನ್ನೊ ಸಂಶಯ ನಿಮಗೆ ಕಾಡಬಹುದು. ಆದರೆ ಇದು ನಿಜವಾಗಿಯೂ ಇಂಥಹದ್ದೊಂದು ಘಟನೆ ಟೆಕ್ಸಾಸ್ ನ ಲ್ಲಿ ನಡೆದಿದೆ. ಗರ್ಭಿಣಿಯಾಗಿದ್ದಾಗಲೇ ಮಹಿಳೆ ಮತ್ತೊಮ್ಮೆ ಗರ್ಭಿಣಿಯಾಗಿದ್ದಾಳೆ.

ಕೊರೋನಾ ಪ್ರಕರಣ ಹೆಚ್ಚಳ ಹಿನ್ನೆಲೆ; ರಾಜ್ಯಕ್ಕೆ ಮತ್ತೆ ಬೀಳುತ್ತಾ ಬೀಗ !! | ಲಾಕ್ ಡೌನ್ ಕುರಿತು ಸುಳಿವು ನೀಡಿದ…

ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಏರಿಕೆ ಕಂಡುಬರುತ್ತಿದೆ. ಅದರಲ್ಲೂಮಹಾರಾಷ್ಟ್ರ ರಾಜ್ಯದಲ್ಲಿ ಸೋಂಕಿನ ಪ್ರಮಾಣ ತುಂಬಾನೇ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ತೀವ್ರ ಐಸಿಯುಗೆ ದಾಖಲಾಗುವ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ

ಸ್ನಾನ ಮಾಡಲು ನೀರಿಗೆ ಇಳಿಯುವಾಗ ಜೊತೆಯಲ್ಲೇ ಮೂತ್ರಮಾಡುವ ಅಭ್ಯಾಸವಿದೆಯೇ???

ಸಾಮಾನ್ಯವಾಗಿ ಕೆಲಯೊಬ್ಬರಿಗೆ ಸ್ನಾನ ಮಾಡುವಾಗ, ಅಥವಾ ಈಜಾಡಲು ನೀರಿಗೆ ಇಳಿದಿರುವಾಗ ಜೊತೆಗೆ ಮೂತ್ರ ಮಾಡುವ ಅಭ್ಯಾಸ ಇದ್ದೇ ಇರುತ್ತದೆ. ಸ್ನಾನಕ್ಕೂ ಮೊದಲೇ ಕರ್ಮಗಳನ್ನು ಮುಗಿಸಿಕೊಂಡು ಬರುವವರೇ ಹೆಚ್ಚಿದ್ದು, ಕೆಲವರು ಮಾತ್ರ ಈ ಅಭ್ಯಾಸಗಳನ್ನು ಹಚ್ಚಿಕೊಂಡಿರುತ್ತಾರೆ. ಇಂತಹ ಅಭ್ಯಾಸಗಳು

ಕಾಫಿ ಸೇವನೆ ಆರೋಗ್ಯಕ್ಕೆ ಸೂಕ್ತವೋ ಅಥವಾ ಮಾರಕವೋ !??| ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

ಕಾಫಿ ಪ್ರತಿಯೊಬ್ಬರ ಪಾಲಿನ ಎನರ್ಜಿ ಡ್ರಿಂಕ್ ಎಂದೇ ಹೇಳಬಹುದು. ಯಾಕೆಂದರೆ ಬೆಳಗ್ಗೆ ಎದ್ದು ಒಮ್ಮೆ ಕಾಫೀ ಸೇವನೆ ಮಾಡಿದ್ರೆ ಡೇ ಫುಲ್ ಆಕ್ಟಿವ್ ಆಗೇ ಇರಬಹುದು. ಆದ್ರೆ, ಕಾಫಿ ಸೇವನೆ ಆರೋಗ್ಯಕ್ಕೆ ಸೂಕ್ತವೋ ಅಥವಾ ಮಾರಕವೋ ಎಂಬುದು ಹೆಚ್ಚಿನವರಿಗೆ ಪ್ರಶ್ನೆ ಯಾಗಿಯೇ ಉಳಿದಿದೆ. ಹೀಗಾಗಿ, ಈ ಬಗ್ಗೆ

ವೆಸ್ಟ್ ನೈಲ್ ಸೋಂಕಿಗೆ ಓರ್ವ ಬಲಿ | ಈ ಹೊಸ ಸೋಂಕಿನ ಕುರಿತಾದ ಮಾಹಿತಿ ಇಲ್ಲಿದೆ ನೋಡಿ

ಕೊರೋನ, ಮಂಕಿಪೋಕ್ಸ್ ಆತಂಕದ ನಡುವೆ ಕೇರಳದಲ್ಲಿ ವೆಸ್ಟ್ ನೈಲ್ ಜ್ವರ ಭೀತಿ ಶುರುವಾಗಿದ್ದು, ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರಿಂದ ಕೇರಳ ಆರೋಗ್ಯ ಇಲಾಖೆಯನ್ನು ಹೈ ಅಲರ್ಟ್ ಮಾಡಲಾಗಿದೆ. ಕೇರಳದ ತ್ರಿಶೂರ್ ಜಿಲ್ಲೆಯ 47 ವರ್ಷದ ವ್ಯಕ್ತಿಯೊಬ್ಬರು ಪಶ್ಚಿಮ ನೈಲ್ ಜ್ವರದಿಂದ ಭಾನುವಾರ