Browsing Category

Health

Sleep : ಸರಿಯಾದ ನಿದ್ರೆ ಬರ್ತಾ ಇಲ್ವಾ? ಇದರ ಬಗ್ಗೆ ಸದ್ಗುರು ಏನು ಹೇಳ್ತಾರೆ?

ಸದ್ಗುರುಗಳು ಚೆನ್ನಾಗಿ ನಿದ್ದೆ ಮಾಡಲು ಏನು ಮಾಡಬೇಕೆಂದು ವಿವರಿಸುತ್ತಾರೆ. ಸದ್ಗುರು(Sadhguru's tips for sleep)ಗಳು ಚೆನ್ನಾಗಿ ನಿದ್ದೆ ಮಾಡುವ ಬಗ್ಗೆ ವಿವರಿಸುತ್ತಾರೆ.

ಹೆಚ್ಚು ನೀರು ಕುಡಿಯುವುದರಿಂದ ಮೂತ್ರಪಿಂಡಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆಯೇ?

ಮಾನವ ಜೀವನದಲ್ಲಿ ನೀರಿನ ಪ್ರಾಮುಖ್ಯತೆಯ ಬಗ್ಗೆ ಒಂದೇ ಮಾತಿನಲ್ಲಿ ಹೇಳುವುದಾದರೆ. ನೀರು ಇದ್ದರೆ ಮಾತ್ರ ಮನುಷ್ಯ ಅಸ್ತಿತ್ವದಲ್ಲಿದ್ದಾನೆ

Onion Juice : ಈರುಳ್ಳಿ ರಸ ತಲೆಗೆ ಹಚ್ಚುವ ಮೊದಲು ಖಂಡಿತಾ ಈ ಮಾಹಿತಿ ತಿಳಿಯಿರಿ!!

ಅಡುಗೆ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಈರುಳ್ಳಿ ರಸದ (Onion Juice)ಪ್ರಯೋಜನದ ಬಗ್ಗೆ ನಿಮಗೆಷ್ಟು ಗೊತ್ತಿದೆಯೋ ಅದರ ಹೊರತು ನಿಮಗೊಂದು ಮಾಹಿತಿ ಇಲ್ಲಿ ತಿಳಿಸಲಾಗಿದೆ.

Watermelon: ಕಲ್ಲಂಗಡಿ ಹಣ್ಣು ಖರೀದಿಸುವ ಮುನ್ನ ಈ ವಿಷಯಗಳು ತಿಳಿದಿರಲಿ!!

ಕತ್ತರಿಸದೆ ಕಲ್ಲಂಗಡಿ ಹಣ್ಣನ್ನು ಹಾಳಾಗಿಲ್ಲ, ಚೆನ್ನಾಗಿದೆ ಎಂದು ಗುರುತಿಸೋದು ಹೇಗೆ? ಅಲ್ಲದೆ, ಕಲ್ಲಂಗಡಿ ಖರೀದಿಸುವ ಮುನ್ನ ಈ ವಿಷಯಗಳು ನಿಮಗೆ ತಿಳಿದಿರಲಿ.

Male Infertility : ಎಚ್ಚರ!! ಪುರುಷರಲ್ಲಿ ಬಂಜೆತನ ಸಮಸ್ಯೆ ಇದೇ ಕಾರಣಕ್ಕೆ ಕಾಣಿಸಿಕೊಳ್ಳುವುದು!

ಕೆಲವೊಂದು ಅನಾರೋಗ್ಯಕಾರಿ ಅಭ್ಯಾಸಗಳಿಂದ ಕೂಡ ಪುರುಷರಲ್ಲಿ ಬಂಜೆತನ (Male Infertility) ಸಮಸ್ಯೆ ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ.

Home Tips : ಟವೆಲ್ ಎಷ್ಟು ದಿನಕ್ಕೊಮ್ಮೆ ತೊಳೆಯಬೇಕು? ತಜ್ಞರ ಎಚ್ಚರಿಕೆ ಏನು?

ಟವೆಲ್ ನ ಮೂಲಕ ಬ್ಯಾಕ್ಟೀರಿಯಾಗಳು ನಿಮ್ಮ ಚರ್ಮ ಮತ್ತು ಮೂಗಿನ ಮೂಲಕ ನಿಮ್ಮ ದೇಹವನ್ನು ಪ್ರವೇಶಿಸಿ ನಿಮ್ಮ ಅನಾರೋಗ್ಯಕ್ಕೆ ಕಾರಣವಾಗಬಹುದು. ಇದು ಯಾಕೆಂದು ನೀವು ತಿಳಿದಿದ್ದೀರಾ?

Food : ಈ ಆಹಾರಗಳಿಂದ ಆದಷ್ಟು ದೂರವಿರಿ! ಅಪಾಯ ಅಂತು ಕಟ್ಟಿಟ್ಟಬುತ್ತಿ

ಜನರು ಕುರುಕುಲು, ಕರಿದ ಆಹಾರವನ್ನು ತಿನ್ನುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ಎಣ್ಣೆಯಲ್ಲಿ ಚೆನ್ನಾಗಿ ಕರಿದ ಪದಾರ್ಥಗಳನ್ನು ಸೇವಿಸುವುದು ತಪ್ಪು ಎಂದು ಎಚ್ಚರಿಸಿದ್ದಾರೆ.