Browsing Category

Food

You can enter a simple description of this category here

ತೂಕ 200 ಕೆಜಿ; 80 ರೊಟ್ಟಿ, 3 ಕೆಜಿ ಅಕ್ಕಿ, 2 ಕೆಜಿ ಮಟನ್, 2 ಲೀ ಹಾಲು ಆತನ ಸಿಂಪಲ್ ಮೀಲ್ಸ್ !| ತನಗೆ ಅಡುಗೆ ಮಾಡಿ…

ಬಿಹಾರದ ಕತಿಹಾರ್‌ನ ಮೊಹಮ್ಮದ್ ರಫೀಕ್ ಅದ್ನಾನ್ ತನ್ನ ತೂಕದ ಕಾರಣದಿಂದ ಸುದ್ದಿಯಲ್ಲಿದ್ದಾನೆ. ಆತ ಬರೋಬ್ಬರಿ 200 ಕೆಜಿ ತೂಗುತ್ತಿದ್ದು, ಆ ತೂಕವನ್ನು ಭರಿಸಲು ಆತ ದಿನದ ಮೂರು ಹೊತ್ತೂ ಊಟಕ್ಕೆ ಕುಳಿತುಕೊಳ್ಳುತ್ತಾನೆ. ಶ್ರೀಮಂತ ಕೃಷಿ ಕುಟುಂಬದಲ್ಲಿ ಹುಟ್ಟಿದ ರಫಿಗೆ ತಿನ್ನುವುದು ಒಂದು ಖಯಾಲಿ

ಗ್ಯಾಂಗ್ ರೇಪ್ ಆರೋಪಿಗಳಿಗೆ ಬಿರಿಯಾನಿ ಊಟ ! ಕಾಂಡೋಮ್ ಬಳಸಿದವರಿಗೆ ಫೈಸ್ಟಾರ್ ಟ್ರೀಟ್ಮೆಂಟ್

ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಗ್ಯಾಂಗ್​ರೇಪ್​ ಮಾಡಿ ಸಿಕ್ಕಿಬಿದ್ದು ಜೈಲು ಪಾಲಾಗಿರುವ ವಿಐಪಿ ಮಕ್ಕಳಿಗೆ ಫೈವ್​ಸ್ಟಾರ್​ ಹೋಟೆಲ್​ನ ಬಿರಿಯಾನಿ ನೀಡಲಾಗುತ್ತಿದೆಯಂತೆ! ಜೂಬಿಲಿ ಹಿಲ್ಸ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿ ರಾಜಕಾರಣಿಗಳ ಪುತ್ರರಿಗೆ ಪೊಲೀಸ್ ಕಸ್ಟಡಿಯಲ್ಲಿ ಬಿರಿಯಾನಿ ನೀಡಿರುವ

ನೀವು ಕೂಡ ನಳಪಾಕ ಪ್ರವೀಣರಾ?? | ಹಾಗಿದ್ದರೆ ನಿಮಗೊಂದು ಪ್ರಸಿದ್ಧ ಕುಕಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಕಾದಿದೆ…

ನೀವು ಕೂಡ ಪಾಕ ಪ್ರವೀಣರಾ?? ಹಾಗಿದ್ದರೆ ನಿಮಗಿದೆ ಇಲ್ಲೊಂದು ಅದ್ಭುತ ಅವಕಾಶ. 'ವರ್ಲ್ಡ್ ಆಫ್ ಹಾಸ್ಪಿಟಾಲಿಟಿ' ಇನ್ಕ್ರೆಡಿಬಲ್ ಶೆಫ್ ಚಾಲೆಂಜ್-2022ನ್ನು ಆಯೋಜಿಸುತ್ತಿದ್ದು, ಭಾರತದ ವೃತ್ತಿಪರ ಶೆಫ್ ಗಳು, ಆತಿಥ್ಯ ಕ್ಷೇತ್ರದ ತಜ್ಞರು, ಆಹಾರ ಸೇವೆ ಉತ್ಪನ್ನಗಳನ್ನು ಒಂದೇ ವೇದಿಕೆಯಡಿ

ಪೋಷಕಾಂಶಗಳ ಗಣಿ ದಾಳಿಂಬೆ ಹಣ್ಣಿನ ಉಪಯೋಗದ ಕುರಿತು ಮಾಹಿತಿ

ದಾಳಿಂಬೆ ಹಣ್ಣು ಕೇವಲ ರುಚಿಯಲ್ಲಿ ಮೇಲುಗೈ ಮಾತ್ರವಲ್ಲದೇ ಪೋಷಕಾಂಶಗಳ ಗಣಿಯನ್ನೇ ಹೊಂದಿದೆ. ಇದು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದಾಗಿದ್ದು, ಇದರಿಂದ ಹಲವಾರು ರೀತಿಯ ರೋಗಗಳಿಂದ ದೂರವಿರಬಹುದು. ದಾಳಿಂಬೆಯಲ್ಲಿ ಫೈಬರ್, ವಿಟಮಿನ್ ಕೆ, ಸಿ, ಮತ್ತು ಬಿ, ಕಬ್ಬಿಣ, ಪೊಟ್ಯಾಸಿಯಮ್, ಸತು ಮತ್ತು

ಕಾಫಿ ಸೇವನೆ ಆರೋಗ್ಯಕ್ಕೆ ಸೂಕ್ತವೋ ಅಥವಾ ಮಾರಕವೋ !??| ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

ಕಾಫಿ ಪ್ರತಿಯೊಬ್ಬರ ಪಾಲಿನ ಎನರ್ಜಿ ಡ್ರಿಂಕ್ ಎಂದೇ ಹೇಳಬಹುದು. ಯಾಕೆಂದರೆ ಬೆಳಗ್ಗೆ ಎದ್ದು ಒಮ್ಮೆ ಕಾಫೀ ಸೇವನೆ ಮಾಡಿದ್ರೆ ಡೇ ಫುಲ್ ಆಕ್ಟಿವ್ ಆಗೇ ಇರಬಹುದು. ಆದ್ರೆ, ಕಾಫಿ ಸೇವನೆ ಆರೋಗ್ಯಕ್ಕೆ ಸೂಕ್ತವೋ ಅಥವಾ ಮಾರಕವೋ ಎಂಬುದು ಹೆಚ್ಚಿನವರಿಗೆ ಪ್ರಶ್ನೆ ಯಾಗಿಯೇ ಉಳಿದಿದೆ. ಹೀಗಾಗಿ, ಈ ಬಗ್ಗೆ

ಪಟಾಕಿಯಂತೆ ಸಿಡಿಯುವ ಹಣ್ಣು! ಜನ ಆಸ್ಪತ್ರೆಗೆ ದಾಖಲು

ಮಧ್ಯಪ್ರದೇಶದ ಬರ್ವಾನಿಯಿಂದ ಆಘಾತಕಾರಿ ಸುದ್ದಿ ಬಂದಿದೆ. ಪಟಾಕಿಗಳಂತೆ ಸಿಡಿಯುವ ಹಣ್ಣುಗಳು ಇಲ್ಲಿ ಸಿಗುತ್ತವೆ. ಶನಿವಾರ ಈ ವಿಚಿತ್ರ ಮರದ ಹಣ್ಣು ಪಟಾಕಿಯಂತೆ ಸಿಡಿದಿದೆಯಂತೆ. ಇದರಿಂದ ವ್ಯಕ್ತಿಯೊಬ್ಬರು ಗಾಯಗೊಂಡು, ಆಸ್ಪತ್ರೆ ಸೇರಿರುವ ಬಗ್ಗೆ ವರದಿಯಾಗಿದೆ. ಬರ್ವಾನಿ ಎಂಬ ಪ್ರದೇಶದ

ವಿಚ್ಛೇದನಕ್ಕೆ ಕಾರಣವಾದ ಮ್ಯಾಗಿ ! ನ್ಯಾಯಾಧೀಶರು ಹೇಳಿದ್ದೇನು ?

ಪತಿಯೊಬ್ಬ ತನ್ನ ಪತ್ನಿ ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ರಾತ್ರಿ ಊಟ ಎಲ್ಲೆಲ್ಲೂ ಮ್ಯಾಗಿ ಮಾಡಿ ಹಾಕುತ್ತಿದ್ದಾಳೆಂದು ಬೇಸತ್ತು ಪತ್ನಿಗೆ ವಿಚ್ಛೇದನ ನೀಡಿದ್ದಾನೆ. ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್​ ಕೋರ್ಟ್​ನ ನ್ಯಾಯಾಧೀಶರಾದ ನ್ಯಾ.

ಶಿಶ್ನ ಆಕಾರದ ಚೀಲಗಳಲ್ಲಿ ಪಾನೀಯ ಮಾರಾಟ ! ಹೀಗಿದೆ ನೋಡಿ ರುಚಿ ನೋಡಿದವರ ಪ್ರತಿಕ್ರಿಯೆ

ಹೊಟೇಲ್, ರೆಸ್ಟೋರೆಂಟ್‌ಗಳು ಸಹ ಹೆಚ್ಚು ಗ್ರಾಹಕರನ್ನು ತಮ್ಮತ್ತ ಸೆಳೆಯಲು ನಾನಾ ಉಪಾಯ ಮಾಡುತ್ತವೆ. ಇತ್ತೀಚಿನ ಹಲವು ವರ್ಷಗಳಲ್ಲಿ ಆಹಾರವು ಅತಿ ದೊಡ್ಡ ಉದ್ಯಮವಾಗಿ ಬೆಳೆದಿದೆ. ಥೈಲ್ಯಾಂಡ್‌ನ ಸಾಂಗ್‌ಖ್ಲಾಲ್ಲಿರುವ ಕೆಫೆ ಯೊಂದು ಜನರನ್ನು ಆಕರ್ಷಿಸಲು ವಿಚಿತ್ರ ಐಡಿಯಾ