ಬೆಳಗಿನ ತಿಂಡಿಗೆ ಇದನ್ನೊಮ್ಮೆ ಟ್ರೈ ಮಾಡಿ ನೋಡಿ
ಬಗೆ ಬಗೆ ರೀತಿಯ ತಿಂಡಿಗಳನ್ನು ಮಾಡುವುದು ಈಗಿನ ಹವ್ಯಾಸವಾಗಿದೆ. ಅದರಲ್ಲೂ ಮನೆಯಲ್ಲಿ ಸಣ್ಣ ಮಕ್ಕಳಿದ್ದರಂತೂ ಏನಾದರೂ ಬಗೆ ಬಗೆ ರೀತಿಯ ತಿಂಡಿಗಳು ಮಾಡ್ಲೇಬೇಕಾಗುತ್ತೆ. ಪ್ರತಿನಿತ್ಯ ನಮ್ಮ ಮನೆಯಲ್ಲಿ ದೋಸೆನೇ ಮಾಡುತ್ತಾರೆ ಎನ್ನುವುದು ಅದೆಷ್ಟೋ ಮಕ್ಕಳ ದೂರು ಕೂಡ ಆಗಿರುತ್ತದೆ. ನಿಮಗೆ ಇವತ್ತು!-->…