Browsing Category

Food

You can enter a simple description of this category here

ಇಂಗನ್ನು ಹೀಗೂ ಯೂಸ್ ಮಾಡ್ಬೋದು

ಇಂಗು ಅಂದ ಕೂಡಲೇ ನಮ್ಗೆ ನೆನಪಿಗೆ ಬರೋದು ಅದರ ಘಮ ಘಮ ಅನ್ನೋ ಪರಿಮಳ. ಹೀಗಾಗಿ ಇದನ್ನು ಅಡಿಗೆ ಮಾಡುವಾಗ ಬಳಸುತ್ತಾರೆ. ಚಿಟಿಕೆ ಅಷ್ಟು ಬಳಸಿದರೂ ಸಾಕು ಅದೆಷ್ಟು ಸುವಾಸನೆಯನ್ನು ಕೊಡುತ್ತದೆ. ಮಜ್ಜಿಗೆಗೆ ಹಾಕಿ ಕುಡಿದರೆ ಒಳ್ಳೆಯದು. ಗ್ಯಾಸ್ಟ್ರಿಕ್, ಎದೆ ಉರಿಗೆ ತುಂಬಾ ಒಳ್ಳೆಯದು ಈ ಇಂಗು.

ಆಹಾರ ಬೇಯಿಸುವಾಗ ಸುಟ್ಟವಾಸನೆ ಬಂದರೆ ತೆಗೆದು ಹಾಕಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ !!!

ಅಡುಗೆ ಅಂದರೆ ಒಂದು ಅದ್ಭುತವಾದ ಪ್ರಾವಿನ್ಯತೆ ಆಗಿದೆ. ಅಡುಗೆ ಬಲ್ಲವರು ಎಲ್ಲರ ಮನಸ್ಸನ್ನು ಕೂಡ ಗೆಲ್ಲಬಹುದು. ಯಾಕೆಂದರೆ ಅಡುಗೆ ಮಾಡುವವರಿಗೆ ಅಷ್ಟೇ ತಾಳ್ಮೆ ಇದ್ದರೆ ಮಾತ್ರ ಉತ್ತಮ ಅಡುಗೆ ಮಾಡಬಹುದು. ಆಹಾರ ನಮ್ಮ ಜೀವನದಲ್ಲಿ ಅತೀ ಪ್ರಮುಖ. ಗಾಳಿ, ಬೆಳಕು, ನೀರು, ಆಹಾರ ಇವುಗಳು ಇಲ್ಲದೆ

Red Banana Health Tip : ಕೆಂಪು ಬಾಳೆಹಣ್ಣಿನ ಆರೋಗ್ಯಕರ ಲಾಭಗಳ ಕುರಿತು ನಿಮಗೆ ಗೊತ್ತೇ?

ಬಾಳೆಹಣ್ಣಿನಲ್ಲಿ ಹಲವಾರು ವಿಧಗಳಿವೆ. ಆದರೆ ನಾವು ಸರಿಯಾಗಿ ಬಳಸಿ ಕೊಳ್ಳುವಲ್ಲಿ ಹಿಂಜರಿಯುತ್ತೇವೆ. ಕೆಂಪು ಬಾಳೆಹಣ್ಣು ಹೆಚ್ಚು ಪ್ರಸಿದ್ಧಿ ಹೊಂದಿಲ್ಲ. ಆದರೆ ಇತರೆ ಬಾಳೆಹಣ್ಣಿಗಿಂತ ಕೆಂಪು ಬಾಳೆಹಣ್ಣು ಹೆಚ್ಚು ಸಿಹಿಯಾಗಿರುತ್ತದೆ. ಊಟದ ಕೊನೆಯಲ್ಲಿ ಒಂದು ಬಾಳೆಹಣ್ಣು ತಿಂದರೆ

Health Tips : ಖಾಲಿ ಹೊಟ್ಟೆಗೆ ‘ನೆಲ್ಲಿಕಾಯಿ’ ತಿನ್ನುವುದರ ಸೂಪರ್ ಪ್ರಯೋಜನ ಏನೇನು ಇವೆ ಗೊತ್ತೇ?

ನಾವು ಸೇವಿಸುವ ಆಹಾರದಲ್ಲಿ ಕಲಬೆರಕೆ ಅನ್ನೋದು ಸರ್ವೇ ಸಾಮಾನ್ಯ ಅನ್ನುವ ಸ್ಥಿತಿಗೆ ಬಂದಿದೆ. ಅಲ್ಲದೆ ಕಳಪೆ ಆಹಾರ, ಆಧುನಿಕ ಜೀವನ ಶೈಲಿ, ಕೆಲಸದ ಒತ್ತಡ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಇದರಿಂದ ಆರೋಗ್ಯದಲ್ಲಿ ಹಲವು ಸಮಸ್ಯೆಗಳು ಕೂಡ ಕಾಣಸಿಕೊಳ್ಳುತ್ತಿದೆ. ಇದರಿಂದ ದೇಹವನ್ನು

Cooking Utensils : ಆರೋಗ್ಯಕರ, ರುಚಿಕರ ಊಟ ತಯಾರಿಸೋದರಲ್ಲಿ ಪಾತ್ರೆಗಳ ಮಹತ್ವ ದೊಡ್ಡದು!!!

ಅಡುಗೆ ಯಾವ ರೀತಿಯಲ್ಲಿ ಮಾಡಿದರು ಸಹ ನಾವು ಯಾವ ಪಾತ್ರೆಯಲ್ಲಿ ಮಾಡುತ್ತೇವೆ ಅನ್ನೋದು ಸಹ ಪ್ರಾಮುಖ್ಯವಾಗಿದೆ. ಈಗ ನಾವು ಬಳಸುವ ಅಡುಗೆ ಪಾತ್ರೆಗಳಿಗೂ.. ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ನಮ್ಮ ಅಡುಗೆ ಪಾತ್ರೆಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಅಂದರೆ ಹಿಂದಿನ ಕಾಲದಲ್ಲಿ ಮಣ್ಣಿನ ಪಾತ್ರೆಯಲ್ಲಿ

Ashwagandha Benefits : ಅಶ್ವಗಂಧ ಸೇವನೆಯಿಂದ ಏನು ಉಪಯೋಗ?

ಆಯುರ್ವೇದದಲ್ಲಿ ಕೆಲವೊಂದು ಗಿಡಮೂಲಿಕೆಗಳು ನಮ್ಮಲ್ಲಿರುವ ಎಷ್ಟೋ ವಾಸಿಯಾಗದ ಖಾಯಿಲೆಗಳಿಗೆ ರಾಮಭಾನ ಇದ್ದಂತೆ. ಅಂದರೆ ಸೂಕ್ತ ಔಷದಿ ಇದ್ದಂತೆ ಆದರೆ ನಾವು ಅದನ್ನು ತಿಳಿದುಕೊಂಡು ಇರುವುದಿಲ್ಲ ಅಷ್ಟೇ. ಅದೇ ರೀತಿ ಆಯುರ್ವೇದದ ಪ್ರಮುಖ ಗಿಡಮೂಲಿಕೆಯಾದ ಅಶ್ವಗಂಧವನ್ನು ಪರಿಚಯಿಸಿಕೊಳ್ಳಲೇ ಬೇಕು.

ರಾಗಿಯ ಅಡ್ಡ ಪರಿಣಾಮಗಳು ಯಾವುದೆಲ್ಲ ಕೇಳಿ

ಆರೋಗ್ಯದ ಕಾಳಜಿ ಮನುಷ್ಯನಿಗೆ ಬಹಳ ಮುಖ್ಯ. ಯಾಕೆಂದ್ರೆ ನಾವು ಜೀವಿಸುವುದೇ ನಮ್ಮ ಅರೋಗ್ಯದ ಮೇಲೆ. ಸ್ವಲ್ಪ ಏರು ಪೇರಾದರು ಜೀವ ಇರಲಾರದು. ನಾವು ಸೇವಿಸುವ ಹಾಗೂ ಪಾಲಿಸುವ ಆಹಾರ ಪದ್ಧತಿಯು ಬಹಳ ಮುಖ್ಯವಾದ ಪಾತ್ರವನ್ನು ನಮ್ಮ ಜೀವನದಲ್ಲಿ ವಹಿಸುತ್ತದೆ. ಒಳ್ಳೆಯ ಪದಾರ್ಥ ಎಂದು ಅತಿಯಾಗಿ

Breakfast Recipe : ಬೆಲ್ಲ ಮತ್ತು ಗಸೆಗಸೆ ಬೀಜದ ಪಂಜಿರಿ ರೆಸಿಪಿ ಡಿಟೇಲ್ಸ್ ಇಲ್ಲಿದೆ!

ಹಬ್ಬವೆಂದಾಗ ಅದರದ್ದೇ ಆದ ಆಚಾರ ವಿಚಾರ ರೂಢಿ ಸಂಪ್ರದಾಯಗಳು ಇರುತ್ತದೆ. ಹಾಗೆಯೇ ಈ ಬಾರಿಯ ಕರ್ವಾ ಚೌತ್ ಹಬ್ಬವನ್ನು ಅಕ್ಟೋಬರ್ 13 ರಂದು ಮಹಿಳೆಯರು ತುಂಬಾ ಭಕ್ತಿ ಮತ್ತು ಉತ್ಸಾಹದಿಂದ ಆಚರಿಸುವ ತಯಾರಿಯಲ್ಲಿ ನಿರತರಾಗಿದ್ದಾರೆ. ಅದರಲ್ಲೂ ಕರ್ವಾಚೌತ್ ದಿನದಂದು ಇಡೀ ದಿನ ಉಪವಾಸ ಮಾಡಲಾಗುತ್ತದೆ.