Browsing Category

Food

You can enter a simple description of this category here

Cooking Oil: ಒಂದು ಸಲ ಬಳಸಿದ ಎಣ್ಣೆಯನ್ನು ಮತ್ತೆ ಮತ್ತೆ ಬಳಸ್ಬೋದಾ ?! ಯಪ್ಪಾ.. ಇದೆಷ್ಟು ಡೇಂಜರ್ ಗೊತ್ತಾ?

Cooking Oil: ಆಹಾರ ತಯಾರಿಕೆಯಲ್ಲಿ ಎಣ್ಣೆಗಳ (Cooking Oil) ಪಾತ್ರ ಮಹತ್ತರವಾದುದ್ದು. ಎಣ್ಣೆಯನ್ನು ಬಳಸದೆಯೇ ರುಚಿಕರವಾದ ಅಡುಗೆ ತಯಾರಿಸಲು ಸಾಧ್ಯವಿಲ್ಲ. ಹಿತ-ಮಿತವಾಗಿ ಎಣ್ಣೆಯನ್ನು ಬಳಸುವುದರಿಂದ ಆರೋಗ್ಯದಲ್ಲಿ ಸಾಕಷ್ಟು ಉತ್ತಮ ಫಲವನ್ನು ನೀಡುವುದು. ಅದೇ ಅತಿಯಾಗಿ ಎಣ್ಣೆ ಬಳಸಿದರೆ…

Health Tips: ಅಗ್ಗದಲ್ಲಿ ಸಿಗೋ ಈ ಒಂದೇ ಒಂದು ಹಣ್ಣು ತಿಂದ್ರೆ ಯಾವ ರೋಗವೂ ನಿಮ್ಮ ಹತ್ತಿರ ಸುಳಿಯಲ್ಲ !!

Guava Fruit: ಆರೋಗ್ಯವನ್ನು(Health Tips)ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಒಂದಲ್ಲ ಒಂದು ಹರಸಾಹಸ ಪಡುವುದು ಸಹಜ. ನಮ್ಮ ಮನೆಯ ಹಿತ್ತಲಲ್ಲಿಯೇ ಸಿಗುವ ಪೇರಲ ಹಣ್ಣು(Guava Fruit)ಅನೇಕ ಪೌಷ್ಠಿಕಾಂಶವನ್ನು ಹೊಂದಿದೆ. ಬಡವರ ಸೇಬು ಎಂದು ಕರೆಯಲಾಗುವ ಪೇರಲ ಹಣ್ಣನ್ನು ನಿಯಮಿತವಾಗಿ…

Yogurt : ದಿನ ನಿತ್ಯವೂ ಮೊಸರು ತಿನ್ನುತ್ತೀರಾ ?! ಇದು ಆರೋಗ್ಯಕ್ಕೆ ಒಳಿತಾ, ಏನ್ ಹೇಳುತ್ತೆ ಸೈನ್ಸ್ ?!

Yogurt: ಮೊಸರು (Yogurt) ಹೊಟ್ಟೆಯನ್ನು ತಂಪಾಗಿಸುವ ಆಹಾರಗಳಲ್ಲಿ ಒಂದಾಗಿದೆ. ಇದು ದೇಹವನ್ನು ತಂಪಾಗಿಸುತ್ತದೆ. ಬೇಸಿಗೆ ಕಾಲದಲ್ಲಿ ಇದಕ್ಕಿಂತ ಸೂಕ್ತವಾದುದು ಬೇರೊಂದಿಲ್ಲ. ಸಾಕಷ್ಟು ಮಂದಿಯಲ್ಲಿ ಕಾಣಿಸುವ ಆಮ್ಲೀಯತೆ ಮತ್ತು ಹೊಟ್ಟೆಯ ಉರಿಯುವಿಕೆಯನ್ನು ಮೊಸರು ಕಡಿಮೆ ಮಾಡುತ್ತದೆ.…

Health Tips: ಅಪ್ಪಿ ತಪ್ಪಿ ಕೂಡ ಫ್ರಿಜ್ಜಿನಲ್ಲಿ ಈ ಹಣ್ಣನ್ನು ಇಡಬೇಡಿ – ಇಟ್ಟರೆ ಏನಾಗುತ್ತೆ ಗೊತ್ತಾ?

Health Tips: ಹಣ್ಣು ತರಕಾರಿ ಕೊಳೆತು ಹೋಗಬಾರದೆಂದು ಹೆಚ್ಚಾಗಿ ಫ್ರಿಜ್ಜಿನಲ್ಲಿ ಇಡುತ್ತಾರೆ. ಫ್ರಿಜ್ಜಿನಲ್ಲಿಟ್ಟರೆ ಹಣ್ಣು ತರಕಾರಿಗಳು ಕೊಳೆತು ಹೋಗುವುದಿಲ್ಲ ತಾಜಾವಾಗಿರುತ್ತದೆ. ಆದರೆ ನಿಮಗೆ ಗೊತ್ತಾ? ಈ ಹಣ್ಣು ಮಾತ್ರ ಅಪ್ಪಿ ತಪ್ಪಿ ಕೂಡ ಫ್ರಿಜ್ಜಿನಲ್ಲಿ ಇಡಬೇಡಿ. ಇಟ್ಟರೆ ಏನಾಗುತ್ತೆ…

Lemon Health Benefits: ಎಂದಿಗೂ ಈ ಪದಾರ್ಥಗಳಿಗೆ ನಿಂಬೆ ರಸ ಸೇರಿಸಬೇಡಿ, ಹೆಚ್ಚು ಕಡಿಮೆ ಆದ್ರೆ ಹಾರುತ್ತೆ ಪ್ರಾಣ

Lemon Health Benefits: ಭಾರತೀಯ ಅಡುಗೆ ಮನೆಯಲ್ಲಿ ನಿಂಬೆಹಣ್ಣಿಗೆ ಮಹತ್ವದ ಸ್ಥಾನವಿದೆ. ಯಾಕೆಂದರೆ ಎಲ್ಲಾ ಅಡುಗೆಗಳಲ್ಲಿ ನಿಂಬೆ ಹಣ್ಣಿನ ಬಳಕೆ ಸಾಮಾನ್ಯ. ಲಿಂಬೆ ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಸಾಕಷ್ಟು ಔಷಧೀಯ ಗುಣಗಳನ್ನು (Lemon Health Benefits) ಹೊಂದಿದೆ. ಸಲಾಡ್, ಜ್ಯೂಸ್,…

Papaya: ಚಪ್ಪರಿಸಿಕೊಂಡು ಪಪ್ಪಾಯ ತಿನ್ನುತ್ತೀರಾ ?! ಹಾಗಿದ್ರೆ ತಪ್ಪದೆ ಈ ವಿಚಾರ ತಿಳಿಯಿರಿ

Papaya: ಹಣ್ಣು- ತರಕಾರಿಗಳೆಂದರೆ ಹೆಚ್ಚಿನವರಿಗೆ ಪಂಚಪ್ರಾಣ. ಅದರಲ್ಲೂ ಕೂಡ ಡಯಟ್ ಮಾಡುವವರಿಗಂತೂ ತುಂಬಾ ಫೇವರಿಟ್!! ಹೆಚ್ಚಿನ ಪ್ರೋಟೀನ್ ಗಳನ್ನು ನೀಡುವುದರಿಂದ ಡಯಟ್ ಫುಡ್ ಆಗಿ ಹಣ್ಣುಗಳನ್ನು ಹೆಚ್ಚಿನವರು ಇಷ್ಟಪಟ್ಟು ತಿನ್ನುತ್ತಾರೆ. ಒಬ್ಬೊಬ್ಬರಿಗೂ ಒಂದೊಂದು ಹಣ್ಣು ಇಷ್ಟವಿರುತ್ತದೆ.…

Health Tips: ನಿತ್ಯವೂ ಕಾಫಿ ಕುಡುದ್ರೆ ಸಣ್ಣ ಆಗ್ತಾರಾ ?! ಏನ್ ಹೇಳುತ್ತೆ ಸೈನ್ಸ್ ?!

Coffee: ನಾವು ಎದ್ದ ತಕ್ಷಣ ಕಾಫಿಗೆ (Coffee) ನಮ್ಮ ಮನಸ್ಸು ಹಾತೊರೆಯುತ್ತದೆ. ಕಾಫಿಯ ಗುಣವೇ ಹಾಗೆ ತನ್ನ ಅದ್ಭುತವಾದ ರುಚಿಗೆ ಸುಲಭವಾಗಿ ಜನರ ಮನಸ್ಸನ್ನು ಆಕರ್ಷಿಸಿ ಬಿಡುತ್ತದೆ. ಕಾಫಿಯ ಸೇವನೆ ಬಹುತೇಕರಿಗೆ ಪ್ರಿಯವಾದುದು. ಕಾಫಿ ಪ್ರಪಂಚದ ಅತ್ಯಂತ ಜನಪ್ರಿಯವಾದ ಪಾನೀಯಗಳಲ್ಲಿ ಒಂದಾಗಿದೆ.…

Kitchen Hacks: ನಿಮಗೆ ಈರುಳ್ಳಿ ಕತ್ತರಿಸಿ ಪ್ರಿಜ್ ನಲ್ಲಿ ಇಡೋ ಅಭ್ಯಾಸ ಉಂಟಾ?! ದೇವ್ರೇ.. ಇದೆಷ್ಟು ಡೇಂಜರ್ ಗೊತ್ತಾ…

Chopped onion : ಈರುಳ್ಳಿ (Kitchen Hacks) ನಮ್ಮ ದಿನನಿತ್ಯದ ಅಡುಗೆಯ ಒಂದು ಬೇರ್ಪಡಿಸಲಾಗದ ಪದಾರ್ಥವಾಗಿದೆ. ಯಾವುದೇ ರೀತಿಯ ಅಡುಗೆಗಳನ್ನು ತಯಾರಿಸಿದರು ಅದಕ್ಕೆ ಈರುಳ್ಳಿ ಪ್ರಮುಖವಾಗಿ ಬೇಕಾಗುತ್ತದೆ. ಎಲ್ಲಾ ರೀತಿಯ ಅಡುಗೆಗಳಿಗೆ ವಿಶಿಷ್ಟವಾದ ಪರಿಮಳ ಮತ್ತು ರುಚಿಯನ್ನು ನೀಡಲು…