Browsing Category

Entertainment

This is a sample description of this awesome category

ಈ ಅಜ್ಜಿಯ ಉತ್ಸಾಹ ಅದಮ್ಯ | 67 ವರ್ಷದ ಈ ಅಜ್ಜಿ ಮಾಡಿದ ರೋಪ್ ಸೈಕ್ಲಿಂಗ್ ಸಖತ್ ವೈರಲ್!!!

ವಯಸ್ಸು ಕೇವಲ ಸಂಖ್ಯೆ ಮಾತ್ರ ಎಂದು ಅಜ್ಜಿಯೊಬ್ಬರು ಸಾಬೀತು ಪಡಿಸಿದಂತಿದೆ ಈ ಚಿತ್ರಣ. ಆತ್ಮವಿಶ್ವಾಸ, ಧೈರ್ಯ, ಛಲ ಇದ್ದರೆ ಅದರ ಮುಂದೆ ಎಲ್ಲವೂ ಶೂನ್ಯ. ಸದ್ಯ 67 ವರ್ಷದ ಅಜ್ಜಿಯೊಬ್ಬರು ಸೀರೆಯುಟ್ಟು ರೋಪ್​ ಸೈಕ್ಲಿಂಗ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಅಬ್ಬಬ್ಬಾ!! ಸೀರೆಯುಟ್ಟು ಸೈಕಲ್

ತುಪ್ಪದ ಬೆಡಗಿ ನೀಡಿದ್ರು ಮದುವೆ ಬಗ್ಗೆ ಬಿಗ್‌ ಅಪ್ಡೇಟ್‌!

ಪಡ್ಡೆ ಹುಡುಗರ ಹೃದಯದಲ್ಲಿ ಥಕಥೈ ಎಂದು ನಿದ್ದೆಗೆಡಿಸಿದ ತುಪ್ಪದ ಬೆಡಗಿ ಎಂದೇ ಖ್ಯಾತಿ ಪಡೆದ ರಾಗಿಣಿ ದ್ವಿವೇದಿ ಕೆಲ ಕಾಲ ಬಣ್ಣದ ಲೋಕದಿಂದ ದೂರ ಉಳಿದು ಮತ್ತೆ ಕಮ್ ಬ್ಯಾಕ್ ಆಗಿ ಮತ್ತೆ ಬಣ್ಣ ಹಚ್ಚಿ ಅಭಿಮಾನಿಗಳ ಮನದಲ್ಲಿ ಲಗ್ಗೆ ಇಡಲು ರೆಡಿಯಾಗಿದ್ದಾರೆ. ಇದೀಗ, ರಾಗಿಣಿ ದ್ವಿವೇದಿ

ನ್ಯಾಷನಲ್‌ ಕ್ರಶ್ ಕೊಟ್ರು ವ್ಯಾಲೆಂಟೈನ್‌ ಡೇ ಗೆ ಬ್ಯೂಟಿಫುಲ್‌ ಟಾಸ್ಕ್‌ ! ಏನೆಂದು ಊಹಿಸೋಕೆ ನೀವು ರೆಡಿನಾ?

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ನ್ಯಾಷನಲ್ ಕ್ರಶ್ ಎಂದೇ ಖ್ಯಾತಿ ಗಳಿಸಿರುವ ರಶ್ಮಿಕಾ ಸೂಪರ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಜನಮನಗೆದ್ದಿದ್ದಾರೆ. ಹಾಗೆಯೇ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿರುವ ಸೆಲೆಬ್ರಿಟಿ

College boy love proposal to aunty:  ಆಂಟಿಗೆ ಪ್ರೊಪೋಸ್ ಮಾಡಿದ ಕಾಲೇಜ್ ಚೋರ | ಆಂಟಿ ಕೊಟ್ಟ ಉತ್ತರ ಏನು…

ಯಾವ ಹುಡುಗನಿಗೆ ತಾನೇ ಆಂಟಿಯರು ಇಷ್ಟ ಆಗಲ್ಲ ಹೇಳಿ. ಅದೇ ರೀತಿ ಕಾಲೇಜು ಹುಡುಗರೊಬ್ಬನಿಗೆ ಆಂಟಿ ಒಬ್ಬಳು ತೀವ್ರವಾಗಿ ಇಷ್ಟವಾಗಿದ್ದಳು. ಇಷ್ಟದ ಆಂಟಿಯನ್ನು ಮಾತಾಡಿಸಿ ಆಂಟಿಯ ಥರ ನೋಡಿಕೊಳ್ಳುವುದು ಬಿಟ್ಟು, ಈತ ಹೋಗಿ ಆಕೆಗೆ ಪ್ರಪೋಸ್ ಮಾಡಿದ್ದಾನೆ. ಆಮೇಲೆ ಆದದ್ದು ಮಾತ್ರ ರಾಮಾ ರಂಪ. ‘ಘರ್ ಕೆ

ಮದುವೆ ಅಲಂಕಾರದಲ್ಲಿ, ಸೀರೆಯ ಮೇಲೆ ಲ್ಯಾಬ್ ಕೋಟ್, ಸ್ಟೆತಾಸ್ಕೋಪ್ ಧರಿಸಿ ಪರೀಕ್ಷೆಗೆ ಬಂದ ಪರೀಕ್ಷಾ – ವಧು !

ವಧು ಒಬ್ಬಳು ತನ್ನ ಮದುವೆಯ ಅಲಂಕೃತ ದಿರಿಸಿನಲ್ಲಿ ಪ್ರ್ಯಾಕ್ಟಿಕಲ್‌ ಎಕ್ಸಾಂಗೆ (Practical Exam) ಹಾಜರಾಗಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡುತ್ತಿದೆ. ಈ ಪರೀಕ್ಷಾ- ವಧು ಲಕ್ಷ್ಮಿ ಅನಿಲ್, ಕೇರಳದ ಬೆಥನಿ ನವಜೀವನ್ ಕಾಲೇಜ್ ಆಫ್ ಫಿಸಿಯೋಥೆರಪಿಯ

ಕಾಂತಾರ ಸಿನಿಮಾ ಇಲ್ಲಿನ ಸಂಸ್ಕೃತಿಯನ್ನು ತೋರಿಸುತ್ತೆ – ಅಮಿತ್ ಶಾ

ರಿಷಬ್ ಶೆಟ್ಟಿ, ನಟನೆ ನಿರ್ದೇಶನದ 'ಕಾಂತಾರ' ಎಲ್ಲೆಡೆ ಸಂಚಲನ ಮೂಡಿಸಿದೆ. ಜನಮನದಲ್ಲಿ ಅಚ್ಚೊತ್ತಿದೆ ಈ ಸಿನಿಮಾ. ಸೆಲೆಬ್ರಿಟಿಗಳು, ಅಭಿಮಾನಿಗಳು, ಸಿನಿಮಾ ನೋಡಿದ ಪ್ರತಿಯೊಬ್ಬರು ತುಳುನಾಡ ಮಣ್ಣಿನ ಕಲೆಯನ್ನು ಹಾಡಿ ಹೊಗಳುತ್ತಿದ್ದಾರೆ. ಇದೀಗ ರಾಜಕಾರಣಿಗಳೂ ಈ ಸಿನಿಮಾವನ್ನು ಹೊಗಳುತ್ತಿದ್ದು,

ಕಾಂತಾರ ತಂಡದಲ್ಲಿ ನಟಿಸಿದವರಿಗೆ ಸಿಕ್ಕ ಸಂಭಾವನೆ ಕುರಿತು ಮಾಹಿತಿ ಬಿಚ್ಚಿಟ್ಟ ನಟ, ನಿರ್ದೇಶಕ ರಿಷಬ್‌ ಶೆಟ್ಟಿ!

'ಕಾಂತಾರ' ಎಲ್ಲೆಡೆ ಸಂಚಲನ ಮೂಡಿಸಿದ ಚಿತ್ರ. ಪ್ರತಿಯೊಬ್ಬರ ಬಾಯಲ್ಲೂ ಸಿನಿಮಾದ ಹಾಡಿನ ಗುಣಗಾನ. ತುಳುನಾಡ ಮಣ್ಣಿನ ಕತೆಯನ್ನಾಧರಿಸಿ, ಕಾಡಿನ ಕತೆಯನ್ನೊಳಗೊಂಡ ಅದ್ಭುತ ಚಿತ್ರ. ಸಾಕಷ್ಟು ಜನರು ವೀಕ್ಷಿಸಿ ಮೆಚ್ಚಿಕೊಂಡಂತಹ ಸಿನಿಮಾ ಕಾಂತಾರ. ಅಲ್ಲದೆ, ದಾಖಲೆಯನ್ನೂ ಬರೆದಿದ್ದು, ಈ ಚಿತ್ರ

ಸಿದ್ಧಾರ್ಥ್‌ ಮತ್ತು ಕಿಯಾರಾ ಮದುವೆಯಲ್ಲಿ ಅಂಬಾನಿ ಕುಟುಂಬ ನೀಡಿದ ಉಡುಗೊರೆ ಏನು ಗೊತ್ತೇ?

ಬಾಲಿವುಡ್‌ ನಟ ಸಿದ್ಧಾರ್ಥ್‌ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರ ಮದುವೆ ಇತ್ತೀಚೆಗೆ ಯಾವುದೇ ಸದ್ದುಗದ್ದಲವಿಲ್ಲದೇ ನಡೆದೇ ಹೋಯಿತು. ಮದುವೆ ಫೋಟೋಸ್‌ಗಳನ್ನು ಈ ನವಜೋಡಿ ಈಗ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಾರೆ. ಈ ಸುಂದರ ಕ್ಷಣದ ಫೋಟೋಗಳನ್ನು ನೋಡಿ ಜನ ನಿಜಕ್ಕೂ ಖುಷಿ