Browsing Category

Entertainment

This is a sample description of this awesome category

Viral Video : ಪ್ರಿಯಕರನ ಮದುವೆಗೆ ಬಂದ ಪ್ರಿಯತಮೆ : ಮುಂದೇನಾಯ್ತು?

ಮದುವೆ ಅನ್ನೋದು ಜೀವನದಲ್ಲಿ ಒಂದು ಬಾರಿ ಘಟಿಸುವ ಸುಂದರವಾದ ಘಟನೆ. ಈ ವೇಳೆಯೂ ಅದೆಷ್ಟೋ ಅನಾಹುತ ಸಂಭವಿಸಿದ್ದೂ ಇದೆ. ಅಲ್ಲದೆ ಕೆಲವೊಂದು ಅಚ್ಚರಿ ಮೂಡಿಸುವಂತಹ ಘಟನೆಗಳೂ ನಡೆಯುತ್ತವೆ. ಇನ್ನು ಕೆಲವೊಂದು ಹೀಗೂ ನಡೆಯುತ್ತಾ? ಅಂತ ತಲೆಯಲ್ಲಿ ಪ್ರಶ್ನಾರ್ಥಕ ಚಿಹ್ನೆಯಾಗಿ ಉಳಿದುಹೋಗುವ ಘಟನೆಗಳೂ…

Shocking news : ಮದುವೆಗೆ ಬಂತು ಕಾಂಗ್ರೆಸ್ ‘ಪ್ರಜಾಧ್ವನಿ’ ಬಸ್! ಸಿದ್ದು, ಡಿಕೆಶಿ ಬಂದ್ರೆಂದು ಜೋಶ್…

ಚುನಾವಣೆ ನಿಮಿತ್ತ ರಾಜ್ಯದಲ್ಲಿ ಎಂತಹ ಅಚ್ಚರಿ ಬೇಕಾದರೂ ನಡೆಯಬಹುದು. ಇದರಲ್ಲಿ ಅಚ್ಚರಿ ಪಡಬೇಕಾದುದೇನು ಇರುವುದಿಲ್ಲ. ಆದರೆ ಇಲ್ಲೊಂದು ಸನ್ನಿವೇಶ ಮಾತ್ರ ಜನರನ್ನು ಅಚ್ಟರಿಗೊಳಿಸಿದೆ. ರಾಜ್ಯಾದ್ಯಂತ ಪ್ರಚಾರಕ್ಕಾಗಿ ಪಕ್ಷಗಳು ತಮ್ಮದೇ ಆದ ಸಾಧನೆ ಹಾಗೂ ನಾಯಕರ ಭಾವಚಿತ್ರಗಳನ್ನು ಹೊಂದಿರುವ ಬಸ್…

Rishab Shetty : ಡಿವೈನ್ ಸ್ಟಾರ್ ಗೆ ಒಲಿದ ದಾದ ಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ!

ಕನ್ನಡ ಸಿನಿಮಾರಂಗವನ್ನು (Kannada cinema) ಇಡೀ ಭಾರತೀಯ ಚಿತ್ರರಂಗವೇ (Indian film industry) ತಿರುಗಿ ನೋಡುವಂತೆ ಮಾಡಿದ ಗರಿಮೆ ಸಿನಿಮಾ ಕಾಂತಾರದ್ದು ಎಂದರೆ ತಪ್ಪಾಗದು. ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದು…

Suzuki Hayabusa ಬೈಕ್ ಖರೀದಿಸಿದ ನಟ ಜಾನ್ ಅಬ್ರಹಾಂ, ಪಠಾಣ್ ಚಿತ್ರದ ಯಶಸ್ಸಿನ ಬಳಿಕ ರಸ್ತೆಗಿಳಿದ Super Bike !

ಹೆಚ್ಚಿನ ಬಾಲಿವುಡ್ ನಟ ನಟಿಯರಂತೆ ಬಾಲಿವುಡ್ ನ ಜನಪ್ರಿಯ ನಟ ಜಾನ್ ಅಬ್ರಹಾಂಗೆ ಕೂಡ ಕಾರು ಮತ್ತು ಬೈಕುಗಳ (Car & Bike) ಮೇಲೆ ತೀವ್ರ ಇಷ್ಟ. ಅವರ ಬಳಿ ಹಲವಾರು ಐಷಾರಾಮಿ ಕಾರುಗಳು ಮತ್ತು ಸೂಪರ್ ಮಾಡೆಲ್ ಸ್ಪೀಡಿಂಗ್ ಬೈಕುಗಳ ಕಲೆಕ್ಷನ್ ಇದೆ. ಸೌಂದರ್ಯದ ಮೂಲಕ ಮಾತ್ರವಲ್ಲದೇ ತನ್ನ ಎತ್ತರದ…

What to do when mobile lost: ಮೊಬೈಲ್ ಕಳೆದುಹೋದರೆ ಈ ಕೆಲಸ ಮೊದಲು ಮಾಡಿ: ಡಿಜಿಪಿ ಟ್ವೀಟ್

ಹೇಳಿ ಕೇಳಿ ಇದು ಡಿಜಿಟಲ್ ಯುಗ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರ ಕೈಯಲ್ಲಿ ಸ್ಮಾರ್ಟ್ ಫೋನ್ ಗಳು ಹರಿದಾಡಿ ಸಂಚಲನ ಮೂಡಿಸುತ್ತಿದೆ. ಇಂದಿನ ಕಾಲದಲ್ಲಿ ಮೊಬೈಲ್ ಎಂಬ ಸಾಧನದ ಬಳಕೆ ಮಾಡದವರೆ ವಿರಳ. ಮೊಬೈಲ್ ಎಂಬ ಸಾಧನದ ಹೆಚ್ಚಿನವರ ಪಾಲಿನ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಆದರೆ, ಈ ಮೊಬೈಲ್…

Bhajarang Dal : ಪಾರ್ಕಿನಲ್ಲಿ ಕುಳಿತಿದ್ದ ಜೋಡಿಗೆ ರಾಖಿ ಕಟ್ಟಿಸಿದ ಬಜರಂಗದಳ!

ದೇಶಾದ್ಯಂತ ಫೆಬ್ರವರಿ 14 ನೆ ತಾರೀಖು ಪ್ರೇಮಿಗಳ ದಿನವನ್ನಾಗಿ ಆಚರಿಸೋದು ಗೊತ್ತಿರುವ ವಿಚಾರವೇ!!!. ಅದರಲ್ಲೂ ಈ ದಿನ ಎಲ್ಲೇ ಕಂಡರೂ ಲವ್ ಬರ್ಡ್ಸ್ ಗಳಂತೆ ಪ್ರೇಮಿಗಳು ಕ್ಲಬ್, ಪಾರ್ಕ್ ಎಂದು ಎಲ್ಲ ಕಡೆ ಸಂಭ್ರಮಾಚರಣೆ ಮಾಡೋದು ಕಾಮನ್. ಆದರೆ, ಹೀಗೆ ಹುಡುಗ ಹುಡುಗಿ ಜೊತೆಯಾಗಿ ಕೈ ಕೈ…

ವಾಹನ ಚಾಲನೆ ವೇಳೆ ಇರಬೇಕಾದ ದಾಖಲೆಗಳ ಬಗ್ಗೆ ಗೃಹ ಸಚಿವರು ಹೇಳಿದ್ದೇನು?

ಸರ್ಕಾರ ಎಷ್ಟೇ ರೂಲ್ಸ್ ಮಾಡಿದರು ಕೂಡ ಕ್ಯಾರೇ ಎನ್ನದೆ ರೂಲ್ಸ್ ಬ್ರೇಕ್ ಮಾಡಿ, ನಾವಿರೋದೆ ಹಿಂಗೆ ಅನ್ನೋ ರೀತಿ ಸಂಚಾರಿ ಪೊಲೀಸರನ್ನು ಕಂಡ ಕೂಡಲೇ ಜೂಟ್ ಹೇಳುವವರೇ ಹೆಚ್ಚು. ಈ ರೀತಿ ಸಂಚಾರಿ ನಿಯಮಗಳನ್ನು ಪಾಲಿಸದೆ ಅಪಾಯಗಳಿಗೆ ಆಹ್ವಾನ ಕೊಟ್ಟಂತೆ ಆಗಿರುವ ಅನೇಕ ಪ್ರಸಂಗಗಳು ದಿನಂಪ್ರತಿ

Viral Video : ಮಾರ್ಗ ಮಧ್ಯೆ ಸಾವಿರಾರು ಕಾಗೆಗಳ ವಿಚಿತ್ರ ವರ್ತನೆಗೆ ಬೆಚ್ಚಿಬಿದ್ದ ಜನ !

ದಿನಂಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ಒಂದಲ್ಲ ಒಂದು ವಿಡಿಯೋ ತುಣುಕುಗಳು ವೈರಲ್ ಆಗುತ್ತಲೆ ಇರುತ್ತವೆ. ಅವುಗಳಲ್ಲಿ ಕೆಲವು ನಮ್ಮನ್ನು ಅಚ್ಚರಿಗೊಳಿಸಿದರೆ ಮತ್ತೆ ಕೆಲವು ಹಾಸ್ಯ ಮಿಶ್ರಿತ ವಿಡಿಯೋಗಳು ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸುತ್ತದೆ. ಸದ್ಯ ವೈರಲ್ ಆಗುತ್ತಿರುವ ವಿಡಿಯೋ ನೋಡುಗರನ್ನು