Multiplex Cinema Offer: ಸಿನಿಪ್ರಿಯರಿಗೆ ಸಂತಸದ ಸುದ್ದಿ! ಮಲ್ಟಿಪ್ಲೆಕ್ಸ್‌ನಲ್ಲಿ 99ರೂ. ಭರ್ಜರಿ ಆಫರ್! ಯಾವೆಲ್ಲ…
ಸಿನಿಮಾ ಪ್ರಿಯರಿಗೆ ಪಿವಿಆರ್ (PVR) ಹಾಗೂ ಐನಾಕ್ಸ್ ಕಡೆಯಿಂದ ಆಫರ್ ಸಿಗುತ್ತಿದೆ. ಕನ್ನಡದ ಕೆಲವು ಸಿನಿಮಾಗಳಿಗೆ 99 ರೂಪಾಯಿ ಟಿಕೆಟ್ ದರ ನಿಗದಿ ಮಾಡಿದೆ. ಮೇ.19ರಿಂದ 25ರವರೆಗೆ ಈ ಭರ್ಜರಿ ಲಭ್ಯವಿದೆ. ಆದರೆ ಇಲ್ಲಿ ಕೆಲವೊಂದು ಷರತ್ತುಗಳನ್ನು ನೀಡಲಾಗಿದೆ.