Bigg Boss Season 10:ಈ ಸಲ 100% ಬಿಗ್ ಬಾಸ್ ಗೆಲ್ಲುವುದು ಇವರೇ – ಆರ್ಯವರ್ಧನ್ ಗುರೂಜಿಯಿಂದ ಅಚ್ಚರಿ ಭವಿಷ್ಯ…
Aryavardhan Guruji: ಬಿಗ್ ಬಾಸ್ ಸೀಸನ್ 10ರಲ್ಲಿ (BBK Season 10)ಈಗಾಗಲೇ 17 ಜನ ಸ್ಪರ್ಧಿಗಳು ಬಿಗ್‌ಬಾಸ್ ಮನೆಯೊಳಗೆ ಪಾದಾರ್ಪಣೆ ಮಾಡಿದ್ದಾರೆ. ಕರುನಾಡಿನ ನೆಚ್ಚಿನ ರಿಯಾಲಿಟಿ ಶೋ ಈಗಾಗಲೇ ಆರಂಭವಾಗಿ ತಿಂಗಳುಗಳೇ ಕಳೆದಿವೆ. ಸ್ಪರ್ಧಿಗಳ ನಡುವೆ ಜಗಳ , ಗಲಾಟೆ, ಮಾತಿನ ಚಕಮಕಿ ನಡುವೆ ಆಟಗಳು…