Browsing Category

Entertainment

This is a sample description of this awesome category

ಸ್ಯಾಂಡಲ್ ವುಡ್ ನಟ ಜೈಜಗದೀಶ್ ರಿಂದ ವ್ಯಕ್ತಿಯೋರ್ವನ ಮೇಲೆ ಅವಾಚ್ಯ ಶಬ್ದಗಳ ನಿಂದನೆ, ಹಲ್ಲೆ : ಪ್ರಕರಣ ದಾಖಲು

ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ವ್ಯಕ್ತಿ, ಚಿತ್ರನಟ ಕೂಡಾ, ಸಾರ್ವಜನಿಕವಾಗಿ ಯಾವುದೇ ರೀತಿಯ ಉದ್ಧಟತನ ಪ್ರದರ್ಶಿಸದೇ, ತಮ್ಮದೇ ವ್ಯಕ್ತಿತ್ವದಿಂದ ಇತರರಿಗೆ ಮಾದರಿಯಾಗಿರುತ್ತಾರೆ. ಏಕೆಂದರೆ ಚಿತ್ರನಟರನ್ನು ಅವರ ಅಭಿಮಾನಿಗಳು ಆರಾಧಿಸುತ್ತಾರೆ. ಅವರ ನಡೆ ನುಡಿಯನ್ನು ಫಾಲೋ ಮಾಡುತ್ತಾರೆ.

ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಅವರ ತಂದೆಗೆ ಜೀವಬೆದರಿಕೆ ಪತ್ರ

ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಅವರ ತಂದೆ, ಚಿತ್ರ ನಿರ್ಮಾಪಕ - ಚಿತ್ರಕಥೆಗಾರ ಸಲೀಂ ಖಾನ್ ಗೆ ಇಂದು ಅಂದರೆ ಜೂನ್ 6ರಂದು ಬೆದರಿಕೆ ಪತ್ರವೊಂದು ಬಂದಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಐಫಾ ಈವೆಂಟ್ ಸಲುವಾಗಿ ನಟ ಸಲ್ಮಾನ್ ಖಾನ್ ಅಬು ಧಾಬಿಗೆ ತೆರಳಿದ್ದರು. ಭಾನುವಾರವಷ್ಟೇ

ಉಪೇಂದ್ರ ನಿರ್ದೇಶಿಸಿ, ನಟಿಸಲಿರುವ ಹೊಸ ಸಿನಿಮಾ ಬರ್ತಿದೆ. ಅದರ ಟೈಟಲ್ಲೇ ಡಿಫರೆಂಟಿದೆ ನೋಡಿ !

ಕನ್ನಡ ಸಿನಿಮಾ ರಂಗಕ್ಕೆ ವಿಭಿನ್ನ ಶೈಲಿಯ ಸೂಪರ್ ಡ್ಯೂಪರ್ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕ ಉಪೇಂದ್ರ ‘ಉಪ್ಪಿ ೨’ ಚಿತ್ರದ ನಂತರ ಯಾವುದೇ ಚಿತ್ರ ನಿರ್ದೇಶನ ಮಾಡಿರಲಿಲ್ಲ. ಉಪೇಂದ್ರ ನಿರ್ದೇಶನದ ಚಿತ್ರಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು.ಆ ಮಜಾಗಳಿಗೆ ಈಗ

ಸಿಎಂ ಯೋಗಿಯ ಬಿಗ್ ಘೋಷಣೆ, ಅಕ್ಷಯ್ ಕುಮಾರ್ ನಟನೆಯ ಸಿನಿಮಾ ” ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್ ” ತೆರಿಗೆ…

ಅಕ್ಷಯ್ ಕುಮಾರ್ ಅಭಿನಯದ 'ಸಾಮ್ರಾಟ್ ಪೃಥ್ವಿರಾಜ್' ಫಿಲ್ಮ್ ಜೂನ್ 3 ರಂದು ಚಿತ್ರಮಂದಿರಗಳಲ್ಲಿಬಿಡುಗಡೆಯಾಗಿದೆ. ಈ ಸಮಯದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಚಲನಚಿತ್ರ ನಟ ಅಕ್ಷಯ್ ಕುಮಾರ್ ಅವರ ಸಾಮ್ರಾಟ್ ಪೃಥ್ವಿರಾಜ್ ಫಿಲ್ಮನ್ನು ತೆರಿಗೆ ಮುಕ್ತಗೊಳಿಸುವುದಾಗಿ

ರಿಷಭ್ ಶೆಟ್ಟಿ ಸಾರಥ್ಯದಲ್ಲಿ ಸೆಟ್ಟೇರಲಿದೆ ‘ಕಿರಿಕ್ ಪಾರ್ಟಿ 2’ ಸಿನಿಮಾ : ರಶ್ಮಿಕಾ‌ ಮಂದಣ್ಣಗೆ ಈ…

ಕನ್ನಡದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾದ 'ಕಿರಿಕ್ ಪಾರ್ಟಿ' ಗಲ್ಲಾ ಪೆಟ್ಟಿಗೆ ದೋಚಿದ್ದು ಸುಳ್ಳಲ್ಲ. 'ಕಿರಿಕ್ ಪಾರ್ಟಿ' ಸಿನಿಮಾ ಹಿಟ್ ಸಿನಿಮಾ ಮಾತ್ರ ಅಲ್ಲ, ಇದು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುವ ಒಂದು ದಾಖಲೆಯನ್ನೇ ಮಾಡಿತು. ಈ ಸಿನಿಮಾ ಎಷ್ಟೋ ಕಲಾವಿದರು,

ರೀಲ್ಸ್ ಪ್ರಿಯರಿಗೆ ಇನ್​ಸ್ಟಾಗ್ರಾಂ ನಿಂದ ಬಂಪರ್ ಸುದ್ದಿ

ಇನ್​ಸ್ಟಾಗ್ರಾಂನಲ್ಲಿ ರೀಲ್ಸ್​ ಮಾಡಲು ಇಷ್ಟಪಡುವವರಿಗೆ ಮೆಟಾ ಹೊಸ ಗುಡ್​ ನ್ಯೂಸ್​ ನೀಡಿದೆ. ಫೇಸ್​ಬುಕ್​ ಹಾಗೂ ಇನ್​​ಸ್ಟಾಗ್ರಾಂಗಳೆರಡರಲ್ಲಿಯೂ ಮೆಟಾ ಕಂಪನಿಯು ಹೊಸ ಹೊಸ ಫೀಚರ್​ಗಳನ್ನು ನೀಡುತ್ತಲೇ ಇದೆ. ಇನ್ಮುಂದೆ 90 ಸೆಕೆಂಡುಗಳವರೆಗೆ ನೀವು ರೀಲ್ಸ್​ ಮಾಡಬಹುದಾಗಿದೆ. ರೀಲ್ಸ್​ ಹಾಗೂ

ಸ್ಯಾಂಡಲ್ ವುಡ್ ಹಿರಿಯ ನಟ ‘ಉದಯ್ ಹುತ್ತಿನಗದ್ದೆ’ ಇನ್ನಿಲ್ಲ

ಇತ್ತೀಚೆಗಷ್ಟೇ ಬಾಲಿವುಡ್‌ನ ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ ( ಕೆಕೆ) ಅವರ ನಿಧನ ಚಿತ್ರರಂಗದವರಿಗೆ ದಿಗ್ಭ್ರಮೆ ಮೂಡಿಸಿದೆ. ಈ ನೋವು ಮಾಸುವ ಮುನ್ನವೇ ಚಿತ್ರರಂಗಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಉದಯ್ ಹುತ್ತಿನಗದ್ದೆ ವಿಧಿವಶರಾಗಿದ್ದಾರೆ. ನಟ

8 ಬಾಟ್ಲಿ ಮದ್ಯ, ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿದ ಖ್ಯಾತ ನಟಿ !!!

ಗ್ಲಾಮರಸ್ ಲೋಕದ ಸಾವಿನ ಸರಣಿಗೆ ಮತ್ತೊಂದು ಸೇರ್ಪಡೆಯಾಗಿದೆ. ಖಿನ್ನತೆಯೋ ಅಥವಾ ಇನ್ಯಾವುದೋ ಕಾರಣದಿಂದಾಗಿ ಈ ಸಿನಿರಂಗದಲ್ಲಿ ಆತ್ಮಹತ್ಯೆ ಅಥವಾ ಸಾವು ಎಷ್ಟು ನಡೆಯುತ್ತೋ ಗೊತ್ತಿಲ್ಲ. ಟಾಲಿವುಡ್ ನ ಕಿರುತೆರೆ ಕಲಾವಿದೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.ಭಾರೀ