ಇಬ್ಬರು ಶಾಲಾ ಬಾಲಕಿಯರೊಂದಿಗೆ ಪ್ರಖ್ಯಾತ ನಟನೋರ್ವನ ಅಸಭ್ಯ ವರ್ತನೆ : ಮಲಯಾಳಂ ನಟ ಬಂಧನ
ಕೇರಳದಲ್ಲಿ ಇತ್ತೀಚೆಗೆ ಸೆಲೆಬ್ರಿಟಿಗಳ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ನಡೆಯಿತ್ತಿದೆ. ಈಗ ಇದರ ಮುಂದುವರಿದ ಭಾಗವಾಗಿ ಪ್ರಖ್ಯಾತ ಸಿನಿಮಾ ನಟನೊಬ್ಬನ ಮೇಲೆ ಫೋಕ್ಸೋ ಕಾನೂನಿನ ಮೂಲಕ ಪ್ರಕರ ದಾಖಲಾಗಿದೆ.
ಕೇರಳದ ಪಾಲಕ್ಕಾಡ್‌ನಲ್ಲಿ ಇಬ್ಬರು ಶಾಲಾ ಬಾಲಕಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ!-->!-->!-->…