ಕಾಂತಾರ ಸಿನಿಮಾ ಹಿಂದಿ ಟ್ರೈಲರ್ ರೆಡಿ | ಪ್ಯಾನ್ ಇಂಡಿಯಾ ಸಿನಿಮಾ ಆಗುವತ್ತ ದಾಪುಗಾಲು ಇಟ್ಟ ರಿಷಬ್ ಶೆಟ್ಟಿ ಸಿನಿಮಾ
ಸಿನಿಪ್ರಿಯರ ಬಾಯಲ್ಲಿ ಈಗ ಬರೀ ಒಂದೇ ಸಿನಿಮಾದೇ ಮಾತು ಓಡಾಡುತ್ತಿದೆ. ಅದು ಕಾಂತಾರ ಸಿನಿಮಾ ಬಗ್ಗೆ. ಉತ್ತಮ ವಿಮರ್ಶೆಯ ಜೊತೆಗೆ ಕರಾವಳಿ ಮಾತ್ರವಲ್ಲದೇ ಬೆಂಗಳೂರಿಗರ ಮನಸ್ಸನ್ನು ಕೂಡಾ ಸೂರೆಗೊಂಡಿದೆ ಈ ಸಿನಿಮಾ ಎಂದರೆ ತಪ್ಪಿಲ್ಲ. ಈ ಸಿನಿಮಾ ರಿಲೀಸ್ ಆದಾಗಿನಿಂದ ಒಂದು ಮಾತು ಹೆಚ್ಚು!-->…