ಈ ಯುವಕನ ದೊಡ್ಡ ಫ್ಯಾನ್ ಕೊಹ್ಲಿ | ಈ ಹುಡುಗ ಯಾರು ? ವಿರಾಟ್ ಆತನನ್ನು ಫಾಲೋ ಮಾಡಲು ಕಾರಣವೇನು ಗೊತ್ತಾ?
ಭಾರತ ತಂಡದ ಎದುರಾಳಿಗಳ ಬೆವರಿಳಿಸುವ ಆಟಗಾರದ ಆಟದ ವೈಖರಿಯೇ ಒಂದು ಜಾದು.. ಅಷ್ಟೇ ಅಲ್ಲ ಕೊಹ್ಲಿ ಗೆ ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿ ಕೂಡ ಅಭಿಮಾನಿಗಳಿದ್ದಾರೆ. ಹೌದು.. ಕಿಂಗ್ ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ, 20 ಕೋಟಿಗೂ ಅಧಿಕ ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಆದರೆ, ಕೊಹ್ಲಿ!-->…