Internshala Career Scholarship: ಯುವತಿಯರೇ ನಿಮಗೊಂದು ಗುಡ್‌ನ್ಯೂಸ್ | 25,000 ರೂ. ವೃತ್ತಿ ಸ್ಕಾಲರ್ಶಿಪ್…
ಓದಿನ ಜೊತೆಗೆ ವಿದ್ಯಾರ್ಥಿನಿಯರು ತಮ್ಮ ಕರಿಯರ್ ಸಹ ರೂಪಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಆದರೆ ನಾನಾ ಕಾರಣಗಳಿಂದ ಯುವತಿಯರು ತಮ್ಮ ಕರಿಯರ್ ರೂಪಿಸುವಲ್ಲಿ ವಿಫಲರಾಗುತ್ತಾರೆ. ಹೀಗಾಗಿ ಯುವತಿಯರಿಗೆ ವೃತ್ತಿ ರೂಪಿಸಿಕೊಳ್ಳಲು ಇಂಟರ್ನ್‌ಶಾಲಾ ನೆರವಿಗೆ ನಿಂತಿದೆ. ಇಂಟರ್ನ್‌ಶಾಲಾ ವೃತ್ತಿ!-->…