KPSC RDWSD AE Exam : ಕೆಪಿಎಸ್‌ಸಿ ಆರ್‌ಡಿಡಬ್ಲುಎಸ್‌ಡಿ ಎಇ ಪರೀಕ್ಷೆ ಸಮಯ ಬದಲಾವಣೆ !
ಕರ್ನಾಟಕ ಲೋಕಸೇವಾ ಆಯೋಗವು(KPSC) ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ(RDWSD) ಸಹಾಯಕ ಅಭಿಯಂತರರು ಗ್ರೇಡ್-1(GRADE-1) ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ ಇಲ್ಲಿದೆ. RDWSD ಇಲಾಖೆಯ ಅಸಿಸ್ಟಂಟ್ ಇಂಜಿನಿಯರ್ ಗ್ರೇಡ್-1 ಹುದ್ದೆಯ…