Lover ಡೆತ್‌ನೋಟ್‌ನಲ್ಲಿತ್ತು ಹತ್ಯೆಗೀಡಾದ ಪ್ರೇಯಸಿಯ ಕೋಡ್! ನಾಪತ್ತೆಯಾಗಿದ್ದ ಪ್ರೇಯಸಿಯ ಶವ ದೊರಕಿದ್ದೆಲ್ಲಿ…
Mumbai: ಮಹಾರಾಷ್ಟ್ರದ ನವಿಮುಂಬಯಿಂದ ಡಿ.12,2023 ರಂದು ನಾಪತ್ತೆಯಾಗಿದ್ದ 19 ವರ್ಷದ ಯುವತಿ ವೈಷ್ಣವಿ ಬಾಬರ್ ಎಂಬುವರ ಶವ ಪತ್ತೆಯಾಗಿರುವ ಕುರಿತು ವರದಿಯಾಗಿದೆ. ಈ ಶವ ಪತ್ತೆಯಾಗಿರುವುದು ಆಕೆಯ ಪ್ರಿಯಕರ ಬರೆದಿಟ್ಟಿದ್ದ ಡೆತ್‌ನೋಟ್‌ನಲ್ಲಿದ್ದ ಸೀಕ್ರೆಟ್ ಕೋಡ್‌ನಿಂದ.
ಇದನ್ನೂ ಓದಿ:…