Bengaluru: ಜೆಸಿಬಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ; ಸುಟ್ಟವರ ಆಸ್ತಿ ಜಪ್ತಿ
ಯಲಹಂಕ: ತಾಲೂಕಿನ ಶಿವಕೋಟೆ ಗ್ರಾಮದಲ್ಲಿ ಒತ್ತುವರಿ ಜಾಗವನ್ನು ತೆರವುಗೊಳಿಸಲು ಮುಂದಾದಾಗ ಪೊಲೀಸರ ಎದುರೇ ಜೆಸಿಬಿ ಮೇಲೆ ಪೆಟ್ರೋಲ್ ಬೆಂಕಿಯಿಟ್ಟು ಆತಂಕ ಎಸೆದು ಸೃಷ್ಟಿಸಿದ್ದ ಒತ್ತುವರಿದಾರ ಬಚ್ಚೇಗೌಡ ಮತ್ತು ಪುತ್ರ ಚೇತನ್‌ಗೆ ಸೇರಿದ ಸಂಪೂರ್ಣ ಅಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು…