ಚಿಕ್ಕ ಮಗಳ ಜತೆ ಪ್ರಯಾಣಿಸುತ್ತಿದ್ದ ದಂಪತಿಯ ಬ್ಯಾಗಿನಲ್ಲಿತ್ತು 25 ಪಿಸ್ತೂಲ್ !
ಪ್ರಯಾಣಿಕರ ಸಾಮಾನು ಸರಂಜಾಮುಗಳಲ್ಲಿ ಯಾವುದೇ ಬಂದೂಕುಗಳನ್ನು ಇಡುವಂತಿಲ್ಲ ಎಂದು ಸಾಮಾನ್ಯ ಕಾನೂನು ಹೇಳುತ್ತದೆ. ಒಂದು ವೇಳೆ, ಪ್ರಯಾಣಿಕನು ಭದ್ರತಾ ಚೆಕ್‌ಪಾಯಿಂಟ್‌ನಲ್ಲಿ ಈ ವಸ್ತುಗಳಲ್ಲಿ ಒಂದನ್ನು ಅವರ ಲಗೇಜ್‌ನಲ್ಲಿ ಪತ್ತೆಯಾದರೆ ಕ್ರಿಮಿನಲ್ ಮೊಕದ್ದಮೆಯನ್ನು ಎದುರಿಸಬೇಕಾಗುತ್ತದೆ. ಆದರೆ!-->…