Browsing Category

ಅಡುಗೆ-ಆಹಾರ

ಅಡಿಕೆ ತಿಂದರೆ ಆರೋಗ್ಯಕ್ಕೆ ಇದೆ ಹಲವು ಲಾಭ!!!

ಮಲ್ನಾಡ್ ಅಡಿಕೆ, ಮೈಸೂರು ವೀಳ್ಯದೆಲೆ ಬೆರೆತರೆ ಕೆಂಪು.. ಇವೆರಡನ್ನು ಜೊತೆಯಾಗಿ ಸೇವಿಸಿದರೆ ಮನಸ್ಸಿಗೆ ತಂಪು.. ವೀಳ್ಯೆದೆಲೆ ಹಾಗೂ ಅಡಿಕೆ ಎರಡಕ್ಕೂ ಅವಿನಾಭಾವ ಸಂಬಂಧವಿದ್ದು, ಊಟದ ರುಚಿಗೆ ಉಪ್ಪಿನಕಾಯಿಯಂತೆ ಊಟದ ಬಳಿಕ ಎಲೆ ಅಡಿಕೆ ಇಲ್ಲದೆ ಹೋದರೆ, ಊಟ ಅಪೂರ್ಣ ಎಂದೇ

ಅವಲಕ್ಕಿ ಬಾತ್ ಚಿತ್ರಾನ್ನಕ್ಕಿಂತ ಹೇಗೆ ಭಿನ್ನ? ಇಲ್ಲಿದೆ ಮಹತ್ವದ ಮಾಹಿತಿ

ಮನೆಯವರೆಲ್ಲರ ಆಹಾರ ಬೇಡಿಕೆಗಳನ್ನು ಈಡೇರಿಸಲು ಮನೆಯ ಗೃಹಿಣಿ ಹಗಲಿರುಳು ಶ್ರಮಿಸುವುದು ಸಹಜ. ಕೆಲಸಕ್ಕೆ ತಯಾರಾಗುವ ಗಂಡ, ಮಕ್ಕಳನ್ನು ಶಾಲೆಗೆ ಹೊರಡಿಸುವ ತರಾತುರಿಯಲ್ಲಿ ಬೆಳಗ್ಗಿನ ಉಪಹಾರಕ್ಕೆ ಸುಲಭವಾಗಿ ಮಾಡುವ ಫಲಾಹಾರದ ಬಗ್ಗೆ ಚಿಂತನೆ ಮಾಡುವ ಹೆಂಗೆಳೆಯರು ಹೆಚ್ಚಾಗಿ ಚಿತ್ರಾನ್ನ ಮಾಡಿ,

ಯಾವ ಹೊತ್ತಿನಲ್ಲಿ ಸೌತೆಕಾಯಿಯನ್ನು ತಿನ್ನಲೇಬಾರದು?

ಸೌತೆಕಾಯಿ ಆರೋಗ್ಯಕ್ಕೆ ಮತ್ತು ಸೌಂದರ್ಯಕ್ಕೆ ತುಂಬಾ ಉಪಕಾರಿಯಾಗಿದೆ ಎಂಬುದು ತಿಳಿದಿದೆ. ಕಣ್ಣಿನ ಬಳಿ ಇರುವಂತಹ ಡಾರ್ಕ್ ಸರ್ಕಲ್ ಹೋಗಲಾಡಿಸಲು ಸೌತೆಕಾಯಿ ತುಂಬಾ ಸೂಕ್ತ. ಇದು ಕೋಲ್ಡ್ ಕೂಡ ಹೌದು. ಆದರೆ ಯಾವುದೆಲ್ಲ ಸಮಯದಲ್ಲಿ ಸೌತೆಕಾಯಿಯನ್ನು ತಿನ್ನಬೇಕು ಮತ್ತು ಯಾವ ಸಮಯದಲ್ಲಿ

ಬೆಳಗಿನ ತಿಂಡಿಗೆ ಇದನ್ನೊಮ್ಮೆ ಟ್ರೈ ಮಾಡಿ ನೋಡಿ

ಬಗೆ ಬಗೆ ರೀತಿಯ ತಿಂಡಿಗಳನ್ನು ಮಾಡುವುದು ಈಗಿನ ಹವ್ಯಾಸವಾಗಿದೆ. ಅದರಲ್ಲೂ ಮನೆಯಲ್ಲಿ ಸಣ್ಣ ಮಕ್ಕಳಿದ್ದರಂತೂ ಏನಾದರೂ ಬಗೆ ಬಗೆ ರೀತಿಯ ತಿಂಡಿಗಳು ಮಾಡ್ಲೇಬೇಕಾಗುತ್ತೆ. ಪ್ರತಿನಿತ್ಯ ನಮ್ಮ ಮನೆಯಲ್ಲಿ ದೋಸೆನೇ ಮಾಡುತ್ತಾರೆ ಎನ್ನುವುದು ಅದೆಷ್ಟೋ ಮಕ್ಕಳ ದೂರು ಕೂಡ ಆಗಿರುತ್ತದೆ. ನಿಮಗೆ ಇವತ್ತು

Good News: ಜನಸಾಮಾನ್ಯರಿಗೆ ಸಿಹಿ ಸುದ್ದಿ, ಖಾದ್ಯ ತೈಲಗಳ ಬೆಲೆಯಲ್ಲಿ ಇಳಿಕೆ

ಜನ ಸಾಮಾನ್ಯರಿಗೆ ಖುಷಿಯ ಸುದ್ದಿ ಎಂದೇ ಹೇಳಬಹುದು. ಖಾದ್ಯ ತೈಲಗಳ ಬೆಲೆಗಳಲ್ಲಿ ಇಳಿಕೆ ಕಂಡು ಬಂದಿದೆ. ಮಾರ್ಚ್ ನಲ್ಲಿ ಉಕ್ರೇನ್ ಮೇಲೆ ರಷ್ಯಾ ನಡೆಸಿದ ಪರಿಣಾಮವಾಗಿ ಉಕ್ರೇನ್ ನಿಂದ ತೈಲ ಆಮದು ನಮ್ಮ ದೇಶಕ್ಕೆ ಕಡಿಮೆಯಾಗಿತ್ತು. ಹಾಗಾಗಿ ಈ ಕಾರಣದಿಂದಾಗಿ, ಖಾದ್ಯ ತೈಲಗಳ ಬೆಲೆಗಳು

Palak : ಪಾಲಕ್ ಪನ್ನೀರ್ ಅಥವಾ ಪಾಲಕ್ ಚನಾ ದಾಲ್ | ಯಾವುದು ಅತೀ ಉತ್ತಮ? ಇಲ್ಲಿದೆ ಉತ್ತರ

ಉತ್ತಮ ಆರೋಗ್ಯಕ್ಕೆ ಆಹಾರ ಕ್ರಮದ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕ ವಾಗಿದ್ದು , ಆಹಾರ ಪದಾರ್ಥಗಳಲ್ಲಿ ಬಳಕೆಯಾಗುವ ಪಾಲಕ್ ಸೊಪ್ಪು ಅನೇಕ ಪ್ರಯೋಜನಗಳನ್ನು ಹೊಂದಿದೆ. ಪಾಲಕ್ ಸೊಪ್ಪಿನಲ್ಲಿ ಕೆಸೆನ್ ಎಂಬ ಪ್ರೋಟೀನ್ ಅಂಶ ಸಾಕಷ್ಟು ಕಂಡುಬಂದಿದ್ದು ಬಹಳ ಬೇಗನೆ ಜೀರ್ಣ ಆಗುವ ಗುಣ ಹೊಂದಿದೆ.

Non Veg Foods : ನಿಮಗೆ ಗೊತ್ತೇ? ಭಾರತದ ಈ ನಗರಗಳಲ್ಲಿ ಮಾಂಸಾಹಾರ ಸೇವನೆ ನಿಷಿದ್ಧ!!! ಏಕೆ ಗೊತ್ತೇ?

ಭಾರತದಲ್ಲಿ ರಾಜ್ಯದಿಂದ ರಾಜ್ಯಕ್ಕೆ ಉಡುಗೆ-ತೊಡುಗೆ, ಆಚಾರ-ವಿಚಾರ, ಶಾಸ್ತ್ರ-ಸಂಪ್ರದಾಯ, ಭಾಷೆ-ಬರಹ ವಿಭಿನ್ನವಾಗಿ ಇರುವುದು ನಮಗೆ ತಿಳಿದೇ ಇದೆ. ಅದನ್ನು ನಾವು ಪ್ರಶ್ನೆ ಮಾಡುವಂತಿಲ್ಲ. ಹಾಗೆಯೇ ಭಾರತದ ಕೆಲವು ಸ್ಥಳಗಳಲ್ಲಿ ಕೇವಲ ಸಸ್ಯಾಹಾರವನ್ನು ಮಾತ್ರ ಸೇವಿಸುತ್ತಾರೆ. ಮಾಂಸಾಹಾರ ನಿಷಿದ್ಧ

Milk side effects : ಈ ಸಮಸ್ಯೆ ಇರುವವರು ಹಾಲಿನಿಂದ ದೂರ ಇರುವುದು ಉತ್ತಮ !!!

ಅನೇಕ ಪೌಷ್ಟಿಕಾಂಶಗಳ ಆಗರವಾಗಿರುವ ಹಾಲು ಕ್ಯಾಲ್ಸಿಯಂ, ಪ್ರೋಟೀನ್ಗಳು, ಕಾರ್ಬೋಹೈಡ್ರೇಟ್ಗಳು, ವಿಟಮಿನ್ಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಹಾಲಿನಿಂದ ಪ್ರೋಟೀನ್, ವಿಟಮಿನ್ ಬಿ12, ಕ್ಯಾಲ್ಸಿಯಂ, ಪೊಟ್ಯಾಶಿಯಂ ಮತ್ತು ವಿಟಮಿನ್ ಡಿ ಮುಂತಾದ ಪೋಷಕಾಂಶಗಳು ಸಿಗುತ್ತವೆ. ಹಾಲು ನಮ್ಮ