Browsing Category

ಅಡುಗೆ-ಆಹಾರ

Ration card: ಪಡಿತರ ವಿತರಣೆ ಕುರಿತು ಮಹತ್ವದ ಮಾಹಿತಿ: ಬಿಪಿಎಲ್ ಕಾರ್ಡ್ ಸ್ಥಿತಿ ಖಚಿತಕ್ಕೆ ಪರಿಶೀಲನೆಗೆ ಸೂಚನೆ!!

ರಾಜ್ಯ ಹಾಗೂ ಕೇಂದ್ರ ಸರ್ಕಾರ ರಾಜ್ಯದ ಜನತೆಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳ ಏಳಿಗೆಗೆ ಪೂರಕವಾಗಿ ಯೋಜನೆಗಳನ್ನು ರೂಪಿಸಿ ಜನರಿಗೆ ಬೆಂಬಲವಾಗಿ ನಿಂತಿವೆ. ಇವುಗಳಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ. ಸರ್ಕಾರ ಹಾಗೂ ರಾಜ್ಯ

ಅವಲಕ್ಕಿ ಸೇವನೆಯಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಭಾರತೀಯರು ಹೆಚ್ಚಾಗಿ ಅವಲಕ್ಕಿ ಅಥವಾ ಪೋಹಾವನ್ನು ಹಿಂದಿನಿಂದಲೂ ತಮ್ಮ ಉಪಾಹಾರದಲ್ಲಿ ಬಳಸಿಕೊಂಡು ಬಂದಿದ್ದಾರೆ. ಅವಲಕ್ಕಿಯನ್ನು ವಿವಿಧ ರೀತಿಯಲ್ಲಿ ತಯಾರಿಸಿಕೊಂಡು ತಿನ್ನಬಹುದು. ಅದ್ಭುತ ರುಚಿ ಹೊಂದಿರುವಂತಹ ಅವಲಕ್ಕಿ ಉಪಾಹಾರಕ್ಕೆ ಆರೋಗ್ಯಕಾರಿ ಆಯ್ಕೆ ಆಗಿದೆ. ಇದು ಹಲವು ರೀತಿಯಲ್ಲಿ

ನಿಮಗೇನಾದರೂ ಡಬಲ್‌ ಚಿನ್‌ ಸಮಸ್ಯೆ ಇದೆಯೇ ? ಹಾಗಾದರೆ ಈ ಆಹಾರ ಇಂದೇ ಬಿಟ್ಟರೆ ಉತ್ತಮ

ಮನೆಯಲ್ಲಿ ಅದೆಷ್ಟೇ ಶುಚಿ ರುಚಿಯಾಗಿ ಅಡಿಗೆ ಮಾಡಿದರೂ ಕೂಡ ಹೆಚ್ಚಿನವರಿಗೆ ಮನೆಯ ಮೃಷ್ಟನ್ನಕ್ಕಿಂತ ಹೊರಗಿನ ಫಾಸ್ಟ್ ಫುಡ್ ಕಡೆಗೆ ಒಲವು ಹೆಚ್ಚು ಎಂದರೆ ತಪ್ಪಾಗದು. ಅದರಲ್ಲೂ ರೋಡ್ ಬದಿಯಲ್ಲಿ ಮಾರಾಟ ಮಾಡುವ ತಿಂಡಿಗಳೆಂದರೆ ಸಾಕು ಬಾಯಲ್ಲಿ ನೀರೂರಿ ಜಂಕ್ ಫುಡ್ ತಿನ್ನದೆ ಇದ್ದರೆ ಮನಸ್ಸಿಗೆ

ಮೊಟ್ಟೆ ಪ್ರಿಯರೇ ಈ ಸುದ್ದಿ ನಿಮಗಾಗಿ | ನಿಮಗೇನಾದರೂ ಈ ಸಮಸ್ಯೆ ಇದ್ದರೆ ಖಂಡಿತ ಮೊಟ್ಟೆ ಸೇವಿಸಲೇಬೇಡಿ !

ಮೊಟ್ಟೆಯನ್ನು ಪ್ರಪಂಚದಾದ್ಯಂತ ಪೌಷ್ಟಿಕ ಆಹಾರ ಪದಾರ್ಥಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಮೊಟ್ಟೆಯ ಸೇವನೆಯು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಸಾಕಷ್ಟು ಪ್ರೋಟೀನ್ ಇರೋದ್ರಿಂದ ಪ್ರತಿನಿತ್ಯ ಮೊಟ್ಟೆ ಸೇವಿಸೋದು ಮೂಳೆಗಳಿಗೂ ಒಳ್ಳೆಯದು. ಅಲ್ಲದೆ, ಮೊಟ್ಟೆಯು ಸೆಲೆನಿಯಮ್, ವಿಟಮಿನ್

ಚಳಿಗಾಲದಲ್ಲಿ ಹಿಮ್ಮಡಿ ನೋವು ಕಾಡ್ತಿದ್ಯಾ? ಈ ಮನೆಮದ್ದುಗಳನ್ನು ಟ್ರೈ ಮಾಡಿ..

ಚಳಿಗಾಲದಲ್ಲಿ ಜನರು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಅದರಲ್ಲಿ ಮುಖ್ಯವಾದ ಸಮಸ್ಯೆಯೆಂದರೆ ಬಿಗಿತ. ನೀವು ಪಾದದ ನೋವಿನಿಂದ ತೊಂದರೆಗೀಡಾಗುವುದು, ಅದನ್ನು ಸರಿಪಡಿಸುವ ಆಹಾರ ಪದ್ದತಿಯ ಬಗ್ಗೆ ಇಂದು ನಾವು ನಿಮಗೆ ಹೇಳುತ್ತಿದ್ದೇವೆ. ಇದು ನಿಮ್ಮ ಪಾದಗಳ ನೋವನ್ನು ಬಹಳ

Brown Rice Benefits: ಕುಚ್ಚಲಕ್ಕಿ ನೀಡುತ್ತೆ ಇಷ್ಟೆಲ್ಲಾ ಭರಪೂರ ಆರೋಗ್ಯ ಪ್ರಯೋಜನ!

ಕರಾವಳಿ ಜನರು ಆರೋಗ್ಯವಾಗಿರಲು ಪ್ರಮುಖ ಕಾರಣವೇ ಕುಚ್ಚಿಲಕ್ಕಿ ಅನ್ನ ಸೇವನೆ. ಹೌದು ಕರಾವಳಿ ಜನರು ದೇಶ ವಿದೇಶಕ್ಕೆ ಹೋದರು ತಮ್ಮ ಕುಚ್ಚಿಲಕ್ಕಿ ವ್ಯಾಮೋಹ ಬಿಡುವುದಿಲ್ಲ. ಯಾಕೆಂದರೆ ಕುಚ್ಚಿಲಕ್ಕಿ ಗುಣಗಳನ್ನು ಕೇಳಿದರೆ ನೀವು ಸಹ ಆಶ್ಚರ್ಯ ಪಡಬಹುದು. ವೈಟ್ ರೈಸ್​​​ಗೆ ಹೋಲಿಸಿದರೆ ಕುಚ್ಚಿಲಕ್ಕಿ

Kitchen Hacks : ಗೃಹಿಣಿಯರೇ ನಿಮಗೊಂದು ಸುಲಭ ಟ್ರಿಕ್ | ಸೊಪ್ಪು ಬೇಗ ಹಾಳಾಗಬಾರದೇ ಈ ಹ್ಯಾಕ್ಸ್ ಒಮ್ಮೆ ಟ್ರೈ ಮಾಡಿ!

ದಿನನಿತ್ಯ ತರಕಾರಿಗಳು, ಸೊಪ್ಪುಗಳ ಸೇವನೆ ಉತ್ತಮ. ಹಲವಾರು ಮಂದಿಗೆ ಸಮಯ ಸಿಗದೇ ತರಕಾರಿ ತಂದು ಮನೆಯಲ್ಲಿ ಇಡುತ್ತಾರೆ. ಆದರೆ ಇದು ಒಂದು ಅಥವಾ ಎರಡು ದಿನಗಳ ನಂತರ ಹಾಳಾಗಲು ಪ್ರಾರಂಭಿಸುತ್ತದೆ. ಚಳಿಗಾಲದಲ್ಲಿ ಹಸಿರು ಮತ್ತು ಎಲೆಗಳ ತರಕಾರಿಗಳು ಹೇರಳವಾಗಿ ಲಭ್ಯವಿದ್ದೂ, ಚಳಿಗಾಲದಲ್ಲಿ

ಈ ಐದು ತರಹದ ಚಹಾ ಸೇವನೆ ಮಾಡಿ ನಿಮ್ಮ ದೇಹ, ಮನಸ್ಸು ಆರೋಗ್ಯವಾಗಿಡಿ !

ಟೀ… ಚಾಯ್… ಹೀಗೇ ನಾನಾ ಹೆಸರಿನಿಂದ ಕರೆಯಲ್ಪಡುವ ಪಾನೀಯವೇ "ಚಹಾ", ಪ್ರಪಂಚದ ಹಲವು ಭಾಗಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಚಹಾವನ್ನು ಇಷ್ಟಪಡದೇ ಇರುವವರು ವಿರಳ. ಮುಂಜಾನೆದ್ದು ಒಂದು ಗುಟುಕು ಚಹಾ ಕುಡಿದರೇನೇ ಕೆಲವರಿಗೆ ಸಮಾಧಾನ. ಸಂಜೆ ಎಲ್ಲಾ ಕೆಲಸ ಮುಗಿಸಿ ಚಹಾ ಕುಡಿದರೆ ಮನಸ್ಸಿಗೆ