You can enter a simple description of this category here
ಭಾರತೀಯ ರಿಸರ್ವ್ ಬ್ಯಾಂಕ್ (RBI)ಕೆಲವು ಬ್ಯಾಂಕುಗಳಲ್ಲಿ ಗ್ರಾಹಕರಿಗೆ ನೀಡುವ ಗೋಲ್ಡ್ ಲೋನ್ ಮಿತಿಯನ್ನು(Gold Loan Limit) ದುಪ್ಪಟ್ಟುಗೊಳಿಸಿದೆ.
You can enter a simple description of this category here
ಭಾರತೀಯ ರಿಸರ್ವ್ ಬ್ಯಾಂಕ್ (RBI)ಕೆಲವು ಬ್ಯಾಂಕುಗಳಲ್ಲಿ ಗ್ರಾಹಕರಿಗೆ ನೀಡುವ ಗೋಲ್ಡ್ ಲೋನ್ ಮಿತಿಯನ್ನು(Gold Loan Limit) ದುಪ್ಪಟ್ಟುಗೊಳಿಸಿದೆ.
RBI Monetary Policy: ಆರ್ಬಿಐ ರೆಪೋ ದರ ಶೇ.6.50ರಷ್ಟಿದ್ದು, ಇದರಿಂದ ರೆಪೋ ದರ ಹಾಗೆ ಮುಂದುವರಿಯುವ ಹಿನ್ನೆಲೆ ಸಾಲಗಾರರಿಗೆ ಯಾವುದೇ ಬಡ್ಡಿಯ ಹೊರೆಯಿರದು.
ಇಂದು(ಅ.4) ಕೇಂದ್ರ ಸಚಿವ ಸಂಪುಟ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು, ಉಜ್ವಲ ಯೋಜನೆಯ ಫಲಾನುಭವಿಗಳು ಖರೀದಿಸುವ ಎಲ್ಪಿಜಿ ಸಿಲಿಂಡರ್ಗಳ ಸಬ್ಸಿಡಿಯನ್ನು 100 ರೂಪಾಯಿ ಹೆಚ್ಚಿಸಿದೆ.
Banking Time: ಅಕ್ಟೋಬರ್ 1ರಿಂದಲೇ ಈ ಹೊಸ ನಿಯಮ ಜಾರಿಗೆ ತರಲು ಸ್ವತಃ ಬ್ಯಾಂಕಿಂಗ್ ಉದ್ಯೋಗಿಗಳ ಸಂಘಟನೆ ಮುಂದಾಗಿದೆ. ಗ್ರಾಹಕರೇ, ಈ ಬಗ್ಗೆ ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್ !
ಠೇವಣಿಗಳ (ಎಫ್ಡಿ) ಮೇಲಿನ ಹೆಚ್ಚಿನ ಬಡ್ಡಿದರಗಳ (Interest Rates Hike) ಲಾಭವನ್ನು ಪಡೆಯಲು (Good Returns Scheme) ಸುವರ್ಣ ಅವಕಾಶ ಒಂದು ಇಲ್ಲಿದೆ.
Note:5,000 ರೂ.ಗಿಂತ ಹೆಚ್ಚಿನ ಮುಖಬೆಲೆಯ ನೋಟುಗಳನ್ನು ದಿನಕ್ಕೆ 20 ನೋಟುಗಳ ದರದಲ್ಲಿ ಬ್ಯಾಂಕಿನಲ್ಲಿ ವಿನಿಮಯ ಮಾಡಿಕೊಳ್ಳುವ ಸಾಧ್ಯತೆ ಇದೆ.
Bank Holidays In 2023 October: ಆರ್ಬಿಐ ವೇಳಾಪಟ್ಟಿ ಪ್ರಕಾರ ಭಾರತದ ವಿವಿಧೆಡೆ ಗಾಂಧಿ ಜಯಂತಿ ಸೇರಿದಂತೆ ಅಕ್ಟೋಬರ್ ತಿಂಗಳಲ್ಲಿ 15 ದಿನಗಳು ಬ್ಯಾಂಕುಗಳಿಗೆ ರಜೆ ಇದೆ
ಇದೀಗ ಕಾರು ಖರೀದಿಸಬೇಕು ಎನ್ನುವವರಿಗೆ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಹಬ್ಬದ ಸಮಯದಲ್ಲಿ ವಿಶೇಷ ಆಫರ್ (SBI festival offer)ನೀಡುತ್ತಿದೆ.