New pension scheme: ಕೇಂದ್ರದ ಈ ಯೋಜನೆಗೆ ಕುಳಿತಲ್ಲೇ ಅರ್ಜಿ ಹಾಕಿ – ಸಂಬಳದಂತೆ ಪ್ರತೀ ತಿಂಗಳು ಪಡೆಯಿರಿ…
New pension scheme: ಜನಸಾಮಾನ್ಯರು ಭವಿಷ್ಯದಲ್ಲಿ, ವೃದ್ಧಾಪ್ಯದ ವೇಳೆಯಲ್ಲೆ ನೆಮ್ಮದಿಯ ಜೀವನ ಕಾಣಲು ಬಯಸುತ್ತಾರೆ. ಅದಕ್ಕಾಗಿ ಈಗಿಂದಲೇ ಸಾಕಷ್ಟು ಉಳಿತಾಯ, ಹೂಡಿಕೆಗಳನ್ನು ಮಾಡುತ್ತಾರೆ. ಇದರೊಂದಿಗೆ ಸರ್ಕಾರ ಕೂಡ ಜನರಿಗೆ ಹಲವಾರು ರೀತಿಯಲ್ಲಿ ಸಹಕಾರ ನೀಡುತ್ತಿದ್ದು ಅವರು ವೃದ್ಧಾಪ್ಯದಲ್ಲಿ…