ಇಬ್ಬರಿಗಾಗಿ ಇಡೀ ಊರಿನವರಿಗಾಗಿ ಫ್ರೀ ಪೆಟ್ರೋಲ್ ಹಂಚಿದ ಯೂಟ್ಯೂಬರ್ ಹರ್ಷ!
ಯೂಟ್ಯೂಬರ್ ಗಳು ತಮ್ಮ ಕೆಲವೊಂದು ಕ್ರಿಯೇಟಿವ್ ಐಡಿಯಾಗಳಿಂದ ಹಲವರ ಮನಸೂರೆಗೊಳ್ಳುವುದರಲ್ಲಿ ಎರಡು ಮಾತಿಲ್ಲ. ಅಂಥದರಲ್ಲಿ ಇಲ್ಲೊಬ್ಬ ಯೂಟ್ಯೂಬರ್ ತಮ್ಮಇಬ್ಬರು ಫಾಲೋವರ್ಸ್ ಗಳಿಗಾಗಿ ಇಡೀ ಊರಿಗೇ ಉಚಿತ ಪೆಟ್ರೋಲ್ ನೀಡಿ ಫೇಮಸ್ ಆಗಿದ್ದಾರೆ.
ಹರ್ಷ ಎನ್ನುವ ಯೂಟ್ಯೂಬರ್ ಮೂರ್ನಾಲ್ಕು!-->!-->!-->…