ಹೊಳೆಯಲ್ಲಿ ಹುಣಿಸೆ ತೊಳೆದವರು – ಚೋಕ್ಷಿ, ಬಾಬಾ ರಾಮ್ ದೇವ್, ಮಲ್ಯ ಸಹಿತ 50 ಸಂಸ್ಥೆಗಳು | 68,607 ಕೋಟಿ ರೂ…
ನವದೆಹಲಿ : RBI ಇದೀಗ ಸುಸ್ತಿದಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ಅಗ್ರ 50 ಸಂಸ್ಥೆಗಳ ಹೆಸರುಗಳು ಅದರಲ್ಲಿ ಇವೆ. RTI ಅಡಿಯಲ್ಲಿ ಸಾಕೇತ್ ಗೋಖಲೆ ಎಂಬವರು RBI ನಿಂದ ಒಟ್ಟು ಸುಸ್ತಿದಾರ ಕಂಪನಿಗಳ ಪಟ್ಟಿ ಕೇಳಿದ್ದರು. ಇದೀಗ ಪಟ್ಟಿ ಸಿಕ್ಕಿದ್ದು, 68607 ಕೋಟಿ ರೂಪಾಯಿ ರೈಟ್ ಆಫ್…