ಇಂದಿನ ಅಡಿಕೆ ಧಾರಣೆ ಬೆಲೆ

ಉತ್ತರ ಭಾರತದಲ್ಲಿ ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ರಾಶಿ ಅಡಿಕೆಗೆ ಇತ್ತೀಚಿನ ದಿನಗಳಲ್ಲಿ ಬಂಪರ್ ಬೆಲೆ ಸಿಗುತ್ತಿದ್ದು, ಬೆಳೆಗಾರರು ಖುಷಿಯಲ್ಲಿದ್ದಾರೆ.

ಕಳೆದ ವಾರದಿಂದ ರಾಶಿ ಅಡಿಕೆ ಬೆಲೆಯಲ್ಲಿ ದಿಢೀರ್ ಏರಿಕೆ ಕಂಡಿದೆ. ಕರ್ನಾಟಕ ಅಡಿಕೆಧಾರಣೆ ಇತ್ತೀಚಿನ ದಿನಗಳಲ್ಲಿ ಉತ್ತಮ ಸ್ಥಿತಿಯಲ್ಲಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ವಿವಿಧ ಜಿಲ್ಲೆಗಳ ಮಾರುಕಟ್ಟೆಯಲ್ಲಿನ ಅಡಿಕೆ ಧಾರಣೆಯ ಬಗ್ಗೆ ಇಲ್ಲಿದೆ ಮಾಹಿತಿ

ಸಿದ್ದಾಪುರ ರಾಶಿ ಅಡಿಕೆ 48,089 ರೂ.

ಶಿರಸಿ ರಾಶಿ ಅಡಿಕೆ 49,941 ರೂ.

ಯಲ್ಲಾಪುರ ರಾಶಿ ಅಡಿಕೆ 54,379 ರೂ.

ಸಾಗರ ರಾಶಿ ಅಡಿಕೆ48,529 ರೂ.

ಶಿಕಾರಿಪುರ ರಾಶಿ ಅಡಿಕೆ 45,900 ರೂ

ಶಿವಮೊಗ್ಗ ರಾಶಿ ಅಡಿಕೆ 48,599 ರೂ.

ಕೊಪ್ಪ ರಾಶಿ ಅಡಿಕೆ 45,899 ರೂ.

ಚನ್ನಗಿರಿ ರಾಶಿ ಅಡಿಕೆ 48,700 ರೂ.

ದಾವಣಗೆರೆ ರಾಶಿ ಅಡಿಕೆ48,682 ರೂ.

ಹೊನ್ನಾಳಿ ರಾಶಿ ಅಡಿಕೆ 48,100 ರೂ.

ಬಂಟ್ವಾಳ -ಕೋಕಾ ಕನಿಷ್ಟ ಬೆಲೆ ಕೋಕಾ ₹12,500

ಚಿತ್ರದುರ್ಗ- ಕೆಂಪು ಗೋಟು ಕನಿಷ್ಟ ಬೆಲೆ ₹31,600

ಕಾರ್ಕಳ- ಕನಿಷ್ಟ ಬೆಲೆ ಹಳೆಯ ವೆರೈಟಿ₹46,000

ಪುತ್ತೂರು ಕನಿಷ್ಟ ಬೆಲೆ ಕೋಕಾ₹11,000

ಕುಂದಾಪುರ ಕನಿಷ್ಟ ಬೆಲೆ ಹೊಸ ಚಾಲಿ₹43,500

ಬೆಳ್ತಂಗಡಿ ಕನಿಷ್ಟ ಬೆಲೆ ಹೊಸ ವೆರೈಟಿ₹30,000

ತುಮಕೂರು ಕನಿಷ್ಠ ಬೆಲೆ ರಾಶಿ₹47,500

Leave A Reply

Your email address will not be published.