Credit Card : ಕ್ರೆಡಿಟ್ ಕಾರ್ಡ್ ರದ್ದು ಗೊಳಿಸುವ ವಿಧಾನ ಹೇಗೆ?
ಯಾವುದೇ ವ್ಯವಹಾರ ನಡೆಯಬೇಕಿದ್ದರೆ ಮೊದಲು ಹಣದ ವ್ಯವಸ್ಥೆ ಆಗಬೇಕು. ಹಣದ ವಿನಿಮಯ ಬ್ಯಾಂಕಿನ ಮೂಲಕವೇ ನಡೆಸಬೇಕಾಗುತ್ತದೆ. ಆದರೆ ವ್ಯವಹಾರ ನಡೆಸುವಾಗ ಕ್ರೆಡಿಟ್ ಕಾರ್ಡ್ ಬಹಳ ಜಾಗ್ರತೆಯಿಂದ ಬಳಸಬೇಕಾದ ಹಣಕಾಸು ವಹಿವಾಟು ಸಾಧನ.
ಕ್ರೆಡಿಟ್ ಕಾರ್ಡ್ ನಮಗೆ ನಗದುರಹಿತ ವಹಿವಾಟು ನಡೆಸಲು ಸಾಧ್ಯ!-->!-->!-->…