Raj Kundra: ಬಟ್ಟೆ ತೆಗೆಯೋ ಬಗ್ಗೆ ಕಾಮಿಡಿ ಮಾಡಿದ ರಾಜ್ ಕುಂದ್ರ! ವೇದಿಕೆಯಲ್ಲೇ 18+ ಜೋಕ್ ಹೇಳಿದ ಶಿಲ್ಪಾ ಶೆಟ್ಟಿ…
ರಾಜ್ ಕುಂದ್ರಾ(Raj Kundra) ಮೊದಲ ಬಾರಿ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿ ಜನರ ಮುಂದೆ ಕಾಣಿಸಿಕೊಂಡಿದ್ದಲ್ಲದೆ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಅವರು 18+ ಜೋಕ್ಸ್ ಗಳನ್ನು ಹೇಳಿದ್ದಾರೆ