Bigg Boss 10: ಕಿಚ್ಚನ ಬದಲಿಗೆ ಬಂದ ಶ್ರುತಿ! ಕಿಚ್ಚನ ಪಂಚಾಯ್ತಿ ಇಲ್ವ? ಹಾಗಾದರೆ ನೋ ಎಲಿಮಿನೇಷನ್?!
ಪ್ರತೀ ವಾರವೂ ಕಿಚ್ಚನ ಪಂಚಾಯ್ತಿ ಆಗುತ್ತದೆ, ಶನಿವಾರ ಮನೆಮಂದಿಗೆ ಸರಿಯಾದ ಕ್ಲಾಸ್ ಕೂಡ ಆಗುತ್ತೆ , ಭಾನುವಾರ ಮನೆಯಿಂದ ಓರ್ವ ಸ್ಪರ್ಧಿ ಹೊರಗೆ ಹೋಗ್ತಾರೆ. ಹಾಗಾದ್ರೆ ಈ ವಾರ ಮನೆಗೆ ನಟಿ ಶ್ರುತಿ ಬಂದಿದ್ಯಾಕೆ? ಸುದೀಪ್ ಬರಲ್ವಾ? ಎಲಿಮಿನೇಷನ್ ಇಲ್ವಾ? ಎಲ್ಲಾ ಪ್ರಶ್ನೆಗೂ ಉತ್ತರ ಇಲ್ಲಿದೆ…