Lust Stories ನ ಕಿಯಾರ ಪಾತ್ರಕ್ಕೆ ಮೊದಲು ಸೆಲೆಕ್ಟ್ ಆಗಿದ್ದು ಈ ನಟಿ! ಮುಂದಾಗಿದ್ದೇ ಬೇರೆ!!!
Lust Stories ನಲ್ಲಿ ಕಿಯಾರಾ ಅಡ್ವಾನಿ ಮಾಡಿದ ಪಾತ್ರದ ಬಗ್ಗೆ ನಿಮಗೆ ನೆನಪಿದೆಯೇ? ಈ ಚಿತ್ರದಲ್ಲಿ ತನ್ನ ಕುಟುಂಬ ಸದಸ್ಯರ ಮುಂದೆಯೇ ಲೈಂಗಿಕ ಉತ್ಕಟತೆ ಅನುಭವಿಸುವ ಸೀನು ನಿಜಕ್ಕೂ ಬಹಳ ಸದ್ದು ಮಾಡಿತ್ತು. ಈ ಪಾತ್ರ ಮಾಡಿದ್ದು ಕಿಯಾರ. ನಂತರ ಕಿಯಾರ ಕುರಿತು ಜನ ತಿಳಿದುಕೊಳ್ಳಲು ಬಯಸಿದರು.…