Actress Ananya Pandey: ಲ್ಯಾಕ್ಮೆ ಫ್ಯಾಶನ್ ವೀಕ್ ನಲ್ಲಿ ಮಿಂಚಿದ ನಟಿ ಅನನ್ಯಾ ಪಾಂಡೆ

 

ಲ್ಯಾಕ್ಕೆ ಫ್ಯಾಶನ್ ವೀಕ್‌ನ 2024ರ ಅಂತಿಮ ದಿನದಂದು ನಟಿ ಅನನ್ಯಾ ಪಾಂಡೆ ಕಪ್ಪು ಬಣ್ಣದ ಮಿನಿ ಡ್ರೆಸ್‌ನಲ್ಲಿ ಗ್ಲಾಮರಸ್ ಆಗಿ ಕಾಣಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: Arvind Kejriwal: ದೆಹಲಿ ಜಲ ಮಂಡಳಿ ಹಗರಣ : 8ನೇ ಬಾರಿ ವಿಚಾರಣೆಗೆ ಚಕ್ಕರ್ ಹಾಕಿದ ಅರವಿಂದ ಕೇಜ್ರಿವಾಲ್

ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ಭಾನುವಾರ ರಾತ್ರಿ ನಡೆದ ಮಿಶ್ರಾ ಅವರ ಫ್ಯಾಶನ್ ಶೋನ ಗ್ರ್ಯಾಂಡ್ ಫಿನಾಲೆಯಲ್ಲಿ ಕಪ್ಪು ಮಿನಿ ಡ್ರೆಸ್‌ನಲ್ಲಿ ನಟಿ ಅನನ್ಯಾ ಪಾಂಡೆ ಹೆಜ್ಜೆ ಹಾಕಿದ್ದಾರೆ. ಇನ್ನು ‌ಈ ವೇಳೆ ಅನನ್ಯ ಪಾಂಡೆ ಅವರ ಕ್ಯಾಟ್ ವಾಕ್ ಎಲ್ಲರ ಕಣ್ಣು ಕುಕ್ಕುವಂತೆ ಮಾಡಿತು.

ಇದನ್ನೂ ಓದಿ: Infosys founder Narayan Murthy: 4 ತಿಂಗಳ ಮೊಮ್ಮಗನಿಗೆ 240 ಕೋಟಿ ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಿದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ

ಅನನ್ಯಾ ಪಾಂಡೆ ಕಪ್ಪಾದ ಮಿನುಗುವ ಮಿನಿ ಡ್ರೆಸ್‌ನಲ್ಲಿ ಕ್ಯಾಟ್ ವಾಕ್ ಮಾಡುತ್ತಿರುವುದು ಕಂಡುಬಂದಿದೆ. ಅನನ್ಯಾಳ ಡ್ರೆಸ್‌ನ ಬಲಭಾಗ ಸಾಮಾನ್ಯ ರೀತಿ ಇದ್ದು ಎಡಭಾಗವನ್ನು ಹೂವುಗಳು ಮತ್ತು ಎಲೆಗಳಿಂದ ವಿನ್ಯಾಸಗೊಳಿಸಲಾಗಿತ್ತು. ಇದಕ್ಕೆ ಸರಿಹೊಂದುವಂತೆ ಪಾಂಡೆ ಕಪ್ಪು ಬಣ್ಣದಕಪ್ಪು ಬಣ್ಣದ ಉದ್ದನೆಯ ಬೂಟುಗಳನ್ನು ಮತ್ತು ಕಪ್ಪು ಬಣ್ಣದ ಸಿಜ್ಜಿಂಗ್ ಮಿನಿ ಡ್ರೆಸ್ ಧರಿಸಿದ್ದರು

ಪಾಂಡೆ ಫ್ಯಾಷನ್ ಶೋಗಾಗಿ, ಡ್ರೆಸ್‌ಗೆ ಹೊಂದಿಕೆಯಾಗುವ ಕಿವಿಯೋಲೆಗಳನ್ನು ಧರಿಸಿದ್ದರು. ಹಾಗೆಯೇ ತಿಳಿ ಕಂದು ಬಣ್ಣದ ಲಿಪ್ ಸ್ಟಿಕ್ ಧರಿಸಿ ಸುಂದರವಾಗಿ ಕಾಣುತ್ತಿದ್ದರು.

Leave A Reply

Your email address will not be published.