ಮದುವೆಯಾಗುವ ಹುಡುಗ ಬಾಲ್ಡ್ ಇರಲಿ, ಗೋಲ್ಡ್ ಇಲ್ಲದೆ ಇರಲಿ; ಬಟ್ ಹಿ ಶುಡ್ ಬಿ balled.
ನಟಿ ಯಾಮಿ ಗೌತಮ್, ಅಯುಷ್ಮಾನ್ ಖುರಾನಾ ಮತ್ತು ಭೂಮಿ ಪೇಡ್ನೆಕರ್ ಜತೆಯಾಗಿ ನಟಿಸಿದ ಚಿತ್ರ 'ಬಾಲ'. ಹಿಂದಿಯಲ್ಲಿ ಬಾಲ್ ಅಂದರೆ ತಲೆಕೂದಲು ಎಂದರ್ಥ. ಯಾಮಿ ಗೌತಮಿ, ಈ ಚಿತ್ರದಲ್ಲಿ ತನ್ನ ಕೂದಲು ಇಲ್ಲದ (ಬಾಲ್ಡ್) ಕಾರಣದಿಂದ ಕೀಳರಿಮೆ ಬೆಳೆಸಿಕೊಂಡಿರುವ ಹುಡುಗನ ಪತ್ನಿಯಾಗಿ ಅಭಿನಯಿಸಿದ್ದಾರೆ.…