Browsing Category

ಸಿನೆಮಾ-ಕ್ರೀಡೆ

ಕಾರ್ಣಿಕ ಕ್ಷೇತ್ರ ಮುಗೇರಡ್ಕದ ಸತ್ಯೊದ ಮಣ್ಣ್ ಡ್ ಜಿಲ್ಲಾ ಮಟ್ಟದ ಕಬಡ್ಡಿ : ಮಾ.7 ಕ್ಕೆ ಕದನ ಕಣ ರಂಗೇರಲಿದೆ

ದಕ್ಷಿಣಕನ್ನಡದಲ್ಲಿ ಜಗತ್ಪ್ರಸಿದ್ಧವಾದ (!!) ಮುಗೇರಡ್ಕದಲ್ಲಿ ಮತ್ತೊಂದು ತುರುಸಿನ ಸ್ಪರ್ಧೆಗೆ ಯುದ್ದಭೂಮಿ ಅಣಿಯಾಗುತ್ತಿದೆ. ಮುಗೇರಡ್ಕ ಹೇಳಿ ಕೇಳಿ ಸತ್ಯ ಧರ್ಮೋದ ಕ್ಷೇತ್ರ. ಕಾರ್ಣಿಕ ಮೇರೆತ್ ನ ದೈವಗಳು ನಲಿಪುನ ಭೂಮಿ. ಅ೦ತಹ ನೆಲದಲ್ಲಿ ಜಿಲ್ಲಾ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ

ಇನಿ‌ ಉಬಾರ್ ವಿಜಯ-ವಿಕ್ರಮ ಕಂಬುಲ| ಅಲೆ ಬುಡಿಯೆರ್..!

ಕಿದೆಟ್ ಕಟ್ಟ್‌ ಪಾಡ್ದಿನ ಗೋಣೆರ್‌ ಬೀಲ ಬೀಜಾವೊಂದುಲ್ಲ,ಬಲ್ಲ್‌ ಒಯ್ತೊಂದುಲ್ಲ ಸುನಿಪುಣವು ಇಲ್ಲದ ಉಳಾಯಿಗ್ಲ ಕೇನೊಂದುಂಡು, ಕಾರ್ ಕೆರೆತುದು ಹೂಂಕರಿಸೊಂದುಲ್ಲ.. ಅವು ಕೂಲಿ ಆಗಿಯೊಂದು, ಕೊಂಬು ಮಸೇವೊಂದು , ಅವ್ವೆನ ಜೋಡಿದ ಒಟ್ಟಿಗೇ ಜಗಳ ಶುರುಮಲ್ಟುದೋ. ಲಕ್ಕುಬೋ ಜೆಪ್ಪುಬೋ

ಅರ್ಜುನ್ ಜನ್ಯ ಅವರಿಗೆ ತೀವ್ರ ಸ್ವರೂಪದ ಹೃದಯಾಘಾತ । ಮೈಸೂರಿನ ಅಪೊಲೋ ಆಸ್ಪತ್ರೆಗೆ ದೌಡು

ಪ್ಲೇ ಬ್ಯಾಕ್ ಸಿಂಗರ್, ಕಾಂಪೋಸರ್ ಮತ್ತು ರಿಯಾಲಿಟಿ ಶೋ ಜಡ್ಜ್ ಅರ್ಜುನ್ಯ ಜನ್ಯ ಅವರಿಗೆ ತೀವ್ರ ಸ್ವರೂಪದ ಹಾರ್ಟ್ ಅಟ್ಟ್ಯಾಕ್ ಆಗಿದೆ. 2006 ರಲ್ಲಿ ಆಟೋಗ್ರಾಫ್ ಪ್ಲೀಸ್ ಚಿತ್ರದ ಮೂಲಕ ಸಿನಿ ರಂಗಕ್ಕೆ ಕಾಲಿಟ್ಟಿದ್ದ ಅರ್ಜುನ್ ಜನ್ಯಾ ಲಕ್ಷಾಂತರ ಸಂಗೀತ ಪ್ರೇಮಿಗಳ ಹೃದಯ ಕದ್ದರು. ಕೇವಲ 40

ನಟ ರಕ್ಷಿತ್ ಶೆಟ್ಟಿ,ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಗೆ ಬಂಧನ ಭೀತಿ!

ಬೆಂಗಳೂರು : ಹಾಡೊಂದರ ಟ್ಯೂನ್ ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿಗೆ ನ್ಯಾಯಾಲಯದಿಂದ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದರೂ ನಟ ರಕ್ಷಿತ್ ಶೆಟ್ಟಿ ವಿಚಾರಣೆಗೆ

ಸಲ್ಮಾನ್ ಖಾನ್ ಹತ್ಯೆಗೆ 30 ಲಕ್ಷ ರೂ. ಸುಪಾರಿ ಪಡೆದಿದ್ದೆ | ರಾಜ್ ಕುಂದ್ರಾ ಕಛೇರಿಯಿಂದ 8 ಕೋಟಿ ದೋಚಿದ್ದು ನಾನೇ !-…

ಖ್ಯಾತ ಬಾಲಿವುಡ್​ ನಟ ಸಲ್ಮಾನ್​ಖಾನ್​ ಅವರನ್ನು ಹತ್ಯೆ ಮಾಡಲು 30 ಲಕ್ಷ ರೂಪಾಯಿ ಸುಪಾರಿ ಪಡೆದಿರುವುದನ್ನು ಭೂಗತ ಪಾತಕಿ ರವಿ ಭೂರಾ ವಿಚಾರಣೆ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ತಿಳಿದು ಬಂದಿದೆ. ಗ್ಯಾಂಗ್​ಸ್ಟರ್​ ಶಿವಶಕ್ತಿ ನಾಯ್ಡು ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ

ಕಂಬಳ ಕಣದ ಓಟದ ವೀರ ಶ್ರೀನಿವಾಸಗೌಡ । ದೆಹಲಿ ತಲುಪಿದ ಕಂಬಳದ ಕಂಪು !

ತುಳುವರ ಜಾನಪದ ಕ್ರೀಡೆ ಕಂಬಳ ಕಣದ ಓಟದ ವೀರ ಮಿಜಾರು ಅಶ್ವತ್ಥಪುರ ಶ್ರೀನಿವಾಸಗೌಡ ಕೀರ್ತಿ ದೇಶದ ರಾಜಧಾನಿ ದೆಹಲಿಯನ್ನೂ ಮುಟ್ಟಿದೆ. ಕೇಂದ್ರ ಯುವಜನ ಮತ್ತು ಕ್ರೀಡಾ ರಾಜ್ಯ ಸಚಿವ ರಾದ ಕಿರಣ್ ರಿಜಿಜು ಅವರು ಟ್ವೀಟ್ ಮಾಡಿ ಶ್ರೀನಿವಾಸ ಗೌಡರನ್ನು ಹೆಚ್ಚಿನ ತರಬೇತಿಗಾಗಿ ದೆಹಲಿಗೆ

ರಚಿತಾ ರಾಮ್ ಲಿಪ್ಪು-ಟು ಲಿಪ್ಪು ದೃಶ್ಯದಲ್ಲಿ । ಇಂತಹ ಪಾತ್ರ ಮಾಡಲ್ಲ ಅಂತ ಪ್ರಾಮಿಸ್ ಮಾಡಿದ್ದಳು । ಎಲ್ಲ ಬಿಗ್…

ನಿಮಗೆ ನೆನಪಿರಬಹುದು : ಕೆಲವೇ ತಿಂಗಳುಗಳ ಹಿಂದೆ ಉಪೇಂದ್ರ ಅಭಿನಯಿಸಿದ ಐ ಲವ್ ಯೂ ಸಿನಿಮಾ ಬಿಡುಗಡೆಯಾಗಿತ್ತು. ಆ ಸಂದರ್ಭದಲ್ಲಿ ಐ ಲವ್ ಯು ಚಿತ್ರದ ನಟಿ ರಚಿತಾ ರಾಮ್ ವಿರುದ್ಧ ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಅವರು ಗರಂ ಆಗಿದ್ದರು. ಯಾಕೆಂದರೆ ರಚಿತಾ ರಾಮ್ ಅವರು ಆ ಚಿತ್ರದಲ್ಲಿ ಮೈಚಳಿ

‘ ಒಂದು ಗಂಟೆಯ ಕಥೆ ‘ ಚಿತ್ರದ ಟ್ರೈಲರ್ ಯೂ ಟ್ಯೂಬಿನಲ್ಲಿ ಇಂದು ಬಿಡುಗಡೆ

' ಒಂದು ಮುತ್ತಿನ ಕಥೆ ' ಆಯಿತು. ' ಒಂದು ಮೊಟ್ಟೆಯ ಕತೇ' ನೂ ಹೇಳಿ ಆಯಿತು. ಈಗ ನಿರ್ದೇಶಕರು ' ಒಂದು ಗಂಟೆಯ ಕಥೆ ' ಹೇಳಲು ಹೊರಟಿದ್ದಾರೆ. ಗಂಟೆ ಅಂದ್ರೆ ಇಲ್ಲಿ ಏನು ? ಸಮಯ ಸೂಚಕ ಗಂಟೇನಾ? ಅಥವಾ ' ಢಣ್ ಢಣ್ ' ಗಂಟೇನಾ ? ಅಥವಾ ಡಬ್ಬಲ್ ಮೀನಿಂಗ್ '' ಗಣ ಗಣ '' ಗಂಟೇನಾ ? ನಮಗೆ ಗೊತ್ತಿಲ್ಲ