Browsing Category

ಸಿನೆಮಾ-ಕ್ರೀಡೆ

ʼಗಡಿನಾಡ ಕನ್ನಡಿಗʼ ಕುರಿತ ಮಾತಿಗೆ ಸ್ಪಷ್ಟನೆ ಕೊಟ್ಟ ಬಿಗ್‌ಬಾಸ್‌ ವಿನ್ನರ್‌ ರೂಪೇಶ್‌ ಶೆಟ್ಟಿ

ಮನರಂಜನೆಯ ಉಣಬಡಿಸುವ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ದೊಡ್ಮನೆಯ ಆಟದಲ್ಲಿ ರಾಕೇಶ್ ಅಡಿಗ ಹಾಗೂ ಕರಾವಳಿಯ ರೂಪೇಶ್ ಶೆಟ್ಟಿ ಕೊನೆ ಘಟ್ಟದ ವರೆಗೂ ಸ್ಥಿರತೆ ಕಾಯ್ದುಕೊಂಡು ಕುತೂಹಲ ಮೂಡಿಸುತ್ತಾ ಗೆಲುವಿನ ಪಟ್ಟ ಯಾರ ಪಾಲಾಗಲಿದೆಯೋ ಎಂಬ ಕಾತುರ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಕೊನೆಗೂ

ಉಪೇಂದ್ರ ನಿರ್ದೇಶನದ ‘ಯುಐ’ ಸಿನಿಮಾ ಹೀರೋಯಿನ್ ರಿವೀಲ್ !ಇವರೇ ನೋಡಿ ಆ ಕೊಡಗಿನ ಬೆಡಗಿ

ಇಂದು ಇಡೀ ಭಾರತವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುತ್ತಿದ್ದು, ಇತ್ತೀಚೆಗೆ ಬಿಡುಗಡೆಯಾದ ಕೆಲವು ಸಿನಿಮಾಗಳು ಸ್ಯಾಂಡಲ್ ವುಡ್ ನ ಲೆವೆಲ್ ಅನ್ನು ಬೇರೆ ಸ್ಟೇಜ್ ಗೆ ಕೊಂಡು ಹೋಗಿವೆ. ಇದೀಗ ಮತ್ತೆ ಎಲ್ಲರೂ ಕನ್ನಡ ಸಿನಿರಂಗದತ್ತ ತಿರುಗಿ ನೋಡುವಂತೆ ಮಾಡಲು ಉಪೇಂದ್ರ ನಿರ್ದೇಶನದ 'ಯುಐ' ಚಿತ್ರ

ಯಶ್ ಹುಟ್ಟುಹಬ್ಬದಂದು ಕನ್ನಡಿಗರಿಗೆ ಸಿಗಲಿದೆ ಗುಡ್ ನ್ಯೂಸ್! ಸ್ಯಾಂಡಲ್ ವುಡ್ ಕ್ಯೂಟ್ ಜೋಡಿಯಿಂದ ಅಭಿಮಾನಿಗಳಿಗೆ ಡಬಲ್…

ಕೆಜಿಎಫ್ ಸಿನಿಮಾಗಳು ತೆರೆ ಕಂಡು ಸೂಪರ್ ಹಿಟ್ ಆದ ಬಳಿಕ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಚಿತ್ರ ಯಾವುದು, ಯಾವ ಚಿತ್ರಗಳಲ್ಲಿ ನಟಿಸಲಿದ್ದಾರೆ ಎಂಬ ಹಲವು ಅಭಿಮಾನಿಗಳ ಕುತೂಹಲ ಸಸ್ಪೆನ್ಸ್ ಆಗಿಯೇ ಉಳಿದಿತ್ತು. ಆದರೆ ಇದೀಗ ಆ ಸಸ್ಪೆನ್ಸ್ ಅಂತ್ಯವಾಗಲಿದ್ದು ಅಭಿಮಾನಿಗಳಿಗೆ ಡಬಲ್ ಧಮಾಕದಂತೆ

ಟಿವಿಯಲ್ಲಿ ಕಾಂತಾರ | ಯಾವ ಚಾನೆಲ್? ಯಾವಾಗ ಪ್ರಸಾರ? ಇಲ್ಲಿದೆ ವಿವರ

ಕಾಂತಾರ (Kantara) ಸಿನಿಮಾ ರಿಲೀಸ್ ಆಗಿ ಇಷ್ಟು ದಿನವಾದರೂ ಸಿನಿಮಾದ ಅಬ್ಬರ ಜೋರಾಗಿಯೇ ನಡೆಯುತ್ತಿದೆ. ಅಷ್ಟೇ ಅಲ್ಲದೇ, ಕನ್ನಡ ಸಿನಿಮಾರಂಗವನ್ನು (Kannada cinema) ಇಡೀ ಭಾರತೀಯ ಚಿತ್ರರಂಗವೇ (Indian film industry) ತಿರುಗಿ ನೋಡುವಂತೆ ಮಾಡಿದ ಗರಿಮೆ ಸಿನಿಮಾ ಕಾಂತಾರದ್ದು ಎಂದರೆ

ಸಮಂತಾ ಬಗ್ಗೆ ರಶ್ಮಿಕಾ ಮಂದಣ್ಣ ಹೀಗ್ಯಾಕೆ ಹೇಳಿದ್ರು! ಅವರು ಹೇಳಿದ್ದೇನು ಗೊತ್ತ?

ಕನ್ನಡ ಸಿಮಾಗಳ ಮೂಲಕ ಚಿತ್ರರಂಗ ಪ್ರವೇಶಿಸಿ ಸದ್ಯ ನ್ಯಾಷನಲ್ ಕ್ರಶ್ ಆಗಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಇತ್ತೀಚಿಗಂತೂ ಏನಾದರೂ ಹೇಳಿಕೆಯಿಂದ ಸುದ್ಧಿಯಲ್ಲಿರುತ್ತಾರೆ. ಇದೀಗ ಸಮಂತಾ ವಿಚಾರದಲ್ಲಿ ತಲೆ ಹಾಕಿರುವ ರಶ್ಮಿಕಾ, ನಾನು ಎಂದಿಗೂ ಸಮಂತಾ ಪರವಾಗಿದ್ದೆನೆ, ಮುಂದೆ ಇರುತ್ತೇನೆ

ರಶ್ಮಿಕಾ ಮಂದಣ್ಣ ವಿಜಯ್‌ ಲೈವ್‌ನಲ್ಲೇ ಸಿಕ್ಕಿಬಿದ್ರು, ಹೊಸ ವರ್ಷದಾರಂಭದಲ್ಲೇ ಸಿಕ್ಕಿಬಿದ್ದ ಜೋಡಿ | ಎಷ್ಟೇ…

ಇತ್ತೀಚಿನ ದಿನಗಳಲ್ಲಿ ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ (Rashmika Mandanna) ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಇದೀಗ, ಕಿರಿಕ್ ಬೆಡಗಿಯ ವೈಯಕ್ತಿಕ ವಿಚಾರದ ಕುರಿತಾಗಿ ಹೊಸ ಸಂಗತಿ ಹೊರ ಬಿದ್ದಿದೆ. ನ್ಯಾಷನಲ್​ ಕ್ರಶ್​ ವಿಜಯ್​ ದೇವರಕೊಂಡ (Vijay Deverakonda) ಜೊತೆ

Kantara : ಡಿಜಿಟಲ್ ಆರ್ಟ್ ಪೋಸ್ಟರ್ ಬಿಡುಗಡೆ | ಅಭಿಮಾನಿಯ ಅಭಿಮಾನದ ಪ್ರತೀಕ

ಈ ವರ್ಷ ರಿಲೀಸ್ ಆದ ಸಿನಿಮಾದಲ್ಲಿ ನೆಚ್ಚಿನ ಸಿನಿಮಾ ಯಾವುದು ಎಂಬ ಪ್ರಶ್ನೆ ಜನರಲ್ಲಿ ಕೇಳಿದರೆ, ಬರುವ ಉತ್ತರ ಕಾಂತಾರ ಅನ್ನೊದರಲ್ಲಿ ಡೌಟೇ ಇಲ್ಲ. ಈ ಸಿನಿಮಾವನ್ನು ಅನೇಕ ಬಾರಿ ಥಿಯೇಟರ್​​ಗೆ ಹೋಗಿ ನೋಡಿದವರು ಕೂಡ ಇದ್ದಾರೆ. ಇದೀಗ ಅಭಿಮಾನಿಯೊಬ್ಬರು ಸಿನಿಮಾದ ಡಿಜಿಟಲ್ ಪೋಸ್ಟರ್

ರಣವೀರ್ ಸಿಂಗ್ ಗೆ ಹೋಲಿಸಿದರೆ ನನ್ನ ಮೇಲೆ ಸ್ವಲ್ಪವಾದರೂ ಬಟ್ಟೆ ಇತ್ತು| ನಟಿ ಶೆರ್ಲಿನ್ ಚೋಪ್ರಾ ಹೀಗೆ ಹೇಳಿದ್ದಾದರೂ…

ಕೆಲವು ತಿಂಗಳ ಹಿಂದಷ್ಟೇ ಅಂತರಾಷ್ಟ್ರೀಯ ಮಟ್ಟದ ನಿಯತಕಾಲಿಕೆಗಾಗಿ ರಣವೀರ್ ಸಿಂಗ್ ಬೆತ್ತಲೆಯಾಗಿ ಫೋಸ್ ನೀಡಿ ಮಾಡಿಸಿದ್ದ ಫೋಟೋ ಶೂಟ್ ಸಾಕಷ್ಟು ಸುದ್ಧಿಯಾಗಿತ್ತು. ಇದರ ಕುರಿತು ಸಾಕಷ್ಟು ಪರ ವಿರೋಧಗಳ ಚರ್ಚೆಯಾಗಿ ಕೆಲವರು ದೂರನ್ನು ದಾಖಲು ಮಾಡಿದ್ದರು. ಇದೀಗ ಈ ವಿಚಾರ ಮತ್ತೆ ಮುನ್ನಲೆಗೆ